ಸ್ಮಾರ್ಟ್‌ಫೋನ್ ಬ್ಯಾಟರಿ ದಾಹ ತೀರಿಸುವ ಸಾವಿರ ರೂ. ಒಳಗಿನ ಟಾಪ್ 10 ಪವರ್‌ಬ್ಯಾಂಕ್‌

ನಿಮ್ಮ ಸ್ಮಾರ್ಟ್‌ಪೋನುಗಳ ಹಾದವನ್ನು ತೀರಿಸಲು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಪವರ್ ಬ್ಯಾಂಕ್‌ಗಳು ಲಭ್ಯವಿದೆ.

|

ದಿನದಿಂದ ದಿನಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಹೆಚ್ಚಾಗುತ್ತಿರುವುದು ಅಂಕಿ-ಅಂಶಗಳಿಂದಲೇ ತಿಳಿಯುತ್ತಿದೆ. ಹಾಗೆಯೇ ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಬಾಳಿಕೆ ಸಾಲುವುದಿಲ್ಲ ಎನ್ನುವುದು. ಉತ್ತಮ ಬೆಲೆಯ ಡೊಡ್ಡ ಫೋನ್ ಕೊಂಡರು ಸಹ ಬ್ಯಾಟರಿ ಬ್ಯಾಕಪ್ ತುಂಬ ಕಡಿಮೆ ಇದೆ ಎನ್ನುವುದು.

ಸ್ಮಾರ್ಟ್‌ಫೋನ್ ಬ್ಯಾಟರಿ ದಾಹ ತೀರಿಸುವ ಸಾವಿರ ರೂ. ಒಳಗಿನ ಟಾಪ್ 10 ಪವರ್‌ಬ್ಯಾಂಕ್

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಉತ್ತಮ ಬ್ಯಾಟರಿ ಬ್ಯಾಕಪ್ ಇರುವಂತಹ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ಸ್ಮಾರ್ಟ್‌ಫೋನ್ ಬಳಕೆದಾರರ ಬ್ಯಾಟರಿ ದಾಹ ತೀರುವುದೇ ಇಲ್ಲ. ಗೇಮ್ ಆಡುವುದು, ಸಿನಿಮಾ ನೋಡುವುದು ಮುಂತಾದವುಗಳಿಂದ ಸ್ಮಾರ್ಟ್‌ಫೋನಿನ ಬ್ಯಾಟರಿ ಶೀಘ್ರವಾಗಿ ಕಡೆಮೆಯಾಗಲಿದೆ. ಇದಕ್ಕಾಗಿಯೇ ನಿಮ್ಮ ಸ್ಮಾರ್ಟ್‌ಪೋನುಗಳ ಹಾದವನ್ನು ತೀರಿಸಲು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಪವರ್ ಬ್ಯಾಂಕ್‌ಗಳು ಲಭ್ಯವಿದೆ.

ಓದಿರಿ: ಜಿಯೋದಿಂದ 120 GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?

1000 ರೂಗಳಿಂದ ಹಿಡಿದು 10000 ರೂಗಳ ವರೆಗಿನ ಪವರ್ ಬ್ಯಾಂಕ್‌ಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಆದರೆ ಸಾವಿರ ರೂ. ಮೌಲ್ಯದ ಪವರ್‌ ಬ್ಯಾಂಕುಗಳೇ ಉತ್ತಮ ಗುಣಮಟ್ಟದಿಂದ ಕೂಡಿರುವುದಲ್ಲದೇ, ಉತ್ತಮ ಬಾಳಿಕೆಯನ್ನು ನೀಡುತ್ತಿವೆ. ಈ ಹಿನ್ನಲೆಯಲ್ಲಿ ಸದ್ಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಬೆಸ್ಟ್ 10 ಪವರ್‌ ಬ್ಯಾಂಕುಗಳು ಯಾವುದು, ಅವುಗಳ ಬೆಲೆ ಎಷ್ಟು ಮತ್ತು ಎಲ್ಲಿ ದೊರೆಯುತ್ತಿದೆ ಎಂಬುದ ಸಂಪೂರ್ಣ ವಿವರ ನಿಮಗಿಲ್ಲಿ ದೊರೆಯಲಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!

Mi 5000 mAh silver:

Mi 5000 mAh silver:

ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ Mi ಕಂಪನಿ ತನ್ನದೇ 5000 mAh ಪವರ್ ಬ್ಯಾಂಕ್ ಬಿಡುಗಡೆ ಮಾಡಿದ್ದು, ಬೆಲೆ: ರೂ. 699. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Intex IT-PB11K 11000 mAh:

Intex IT-PB11K 11000 mAh:

ಸದ್ಯ ಇನ್‌ಟೆಕ್ಸ್ ಕಂಪನಿಯ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದೆ. 11000 mAh ಪವರ್‌ ಬ್ಯಾಂಕಿನ ಬೆಲೆ: ರೂ. 929 (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Mi 5200 mAh silver

Mi 5200 mAh silver

Mi ಕಂಪನಿ ಮತ್ತೊಂದು ಪವರ್‌ಬ್ಯಾಂಕ್ 5200 mAh ಸಾಮಾರ್ಥ್ಯವನ್ನು ಹೊಂದಿದ್ದು, 599 ರೂಗಳಿಗೆ ಮಾರಾಟವಾಗುತ್ತಿದೆ. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Mi 10400 mAh silver

Mi 10400 mAh silver

Mi ಕಂಪನಿಯಿಂದ ಶಕ್ತಿಶಾಲಿ ಪವರ್‌ಬ್ಯಾಂಕ್ ಬಿಡುಗಡೆ ಮಾಡಲಾಗಿದ್ದು, 10400 mah ಸಾಮಾರ್ಥ್ಯದ ಈ ಪವರ್‌ಬ್ಯಾಂಕ್ 999 ರೂ.ಗಳಿಗೆ ಲಭ್ಯವಿದೆ. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Syska Economy 100 10000 mAh Power Bank

Syska Economy 100 10000 mAh Power Bank

LED ಲೈಟ್‌ಗಳ ತಯಾರಿಕೆಯನ್ನು ಖ್ಯಾತಿಯನ್ನು ಗಳಿಸಿರುವ ಸಿಸ್ಕಾ, ಪವರ್‌ಬ್ಯಾಂಕ್‌ಗಳ ನಿರ್ಮಾಣಕ್ಕೂ ಮುಂದಾಗಿದೆ. ಸಿಸ್ಕಾ 10000 mAh ಪವರ್‌ಬ್ಯಾಂಕ್ ರೂ. 899ಕ್ಕೆ ದೊರೆಯುತ್ತಿದೆ. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Lenovo PA10400

Lenovo PA10400

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಲಿನೋವೋ ಸಹ ತನ್ನದೇ ಆದ ಪವರ್‌ಬ್ಯಾಂಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೆಲೆ ರೂ. 799 (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Ambrane 10000 mAh

Ambrane 10000 mAh

ಸದ್ಯ ಮಾರುಕಟ್ಟೆಯಲ್ಲಿ ಆಂಬ್ಯರೆನ್ ಪವರ್‌ಬ್ಯಾಂಕ್ ಅಬ್ಬರ ಜೋರಾಗಿದೆ ಎಂದು ಹೇಳಬಹುದು. 10000 mAh ಸಾಮಾರ್ಥ್ಯದ ಪವರ್‌ಬ್ಯಾಂಕ್ ಬೆಲೆ ರೂ.799. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Intex PB-4K 4000 mAh

Intex PB-4K 4000 mAh

ಇನ್‌ಟೆಕ್ಸ್ ನಿಂದ ಕಡೆಮೆ ಬೆಲೆಯ ಪವರ್‌ಬ್ಯಾಂಕ್ ಅನ್ನು ಸಹ ಬಿಡುಗಡೆ ಮಾಡಿದ್ದು, 4000 mAh ಸಾಮಾರ್ಥ್ಯದ ಪವರ್ ಬ್ಯಾಂಕಿನ ಬೆಲೆ ರೂ. 475ಗಳಾಗಿದೆ. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Panasonic Alfa 9000 mAh Power Bank

Panasonic Alfa 9000 mAh Power Bank

ಪ್ಯಾನಸೋನಿಕ್ ಕಂಪನಿಯ 9000 mAh ಸಾಮಾರ್ಥ್ಯದ ಪವರ್‌ಬ್ಯಾಂಕ್ ರೂ. 899 ಗಳಾಗಿ ಲಭ್ಯವಿದೆ. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Motorola P1500 Power Pack Micro

Motorola P1500 Power Pack Micro

ಮೊಬೈಲ್ ಪೋನ್ ತಯಾರಕ ಕಂಪನಿ ಮೋಟರೋಲಾ ಸಹ ಪವರ್‌ಬ್ಯಾಂಕ್ ಬಿಡುಗಡೆ ಮಾಡಿದ್ದು, ರೂ. 999 ಕ್ಕೆ ದೊರೆಯಲಿದೆ. (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

Best Mobiles in India

Read more about:
English summary
Power banks are an ideal companion for smartphone and tablet owners, who spends several days away from main power.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X