ನಿಮಗೆ ಗೊತ್ತಾ? ಮೊಬೈಲ್ ಇಯರ್‌ಫೋನ್ ಬಳಕೆ ಆರೋಗ್ಯಕ್ಕೆ ಒಳ್ಳೆಯದು!!

ಇಯರ್‌ಫೋನ್ ಹೆಚ್ಚು ಬಳಸಿದರೆ ಕಿವಿ ಹಾಳಾಗುತ್ತದ ಎಂದು ಎಲ್ಲರೂ ಹೇಳುತ್ತಾರೆ.!!

Written By:

ಇಂದು ಸ್ಮಾರ್ಟ್‌ಫೋನ್ ಉಪಯೋಗ ಯಾರಿಗೆ ಬರೊಲ್ಲಾ ಹೇಳಿ.? 2 ವರ್ಷದ ಮಗುವೂ ಕೂಡ ಹೇಗೆ ಸ್ಮಾರ್ಟ್‌ಫೋನ್ ಉಪಯೋಗಿಸುವುದು ಎಂದು ಕಲಿತಿರುತ್ತದೆ. ಆದರೆ, ಸರಿಯಾದ ಕ್ರಮದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾತ್ರ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ.!!

ಹೌದು, ಸರಿಯಾಗಿ ಸ್ಮಾರ್ಟ್ಫೊನ್ ಬಳಕೆ ಮಾಡುವುದು ಹೆಚ್ಚಿ ಜನರಿಗೆ ತಿಳಿದಿಲ್ಲ. ಕೇವಲ ಸ್ಮಾರ್ಟ್‌ಫೋನ್ ಮೂಲಕ ಮಾಡಬಹುದಾದ ಎಲ್ಲಾ ಕಾರ್ಯ್ಗಳನ್ನು ನಾವು ಮಾಡುತ್ತೇವೆ ಎನ್ನುವುದು ಸ್ಮಾರ್ಟ್‌ಫೋನ್ ಬಳಕೆಯ ಸರಿಯಾದ ಕ್ರಮವಲ್ಲ. ಜೊತೆಗೆ ಮಾನವನ ಆರೋಗ್ಯ ದೃಷ್ಟಿಯಿಂದಲೂ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಬೇಕು.!!

ನಿಮಗೆ ಗೊತ್ತಾ? ಮೊಬೈಲ್ ಇಯರ್‌ಫೋನ್ ಬಳಕೆ ಆರೋಗ್ಯಕ್ಕೆ ಒಳ್ಳೆಯದು!!

5 ಅಪಾಯಕಾರಿ ಇಂಟರ್‌ನೆಟ್ ಕಾರ್ಯಗಳು ನಿಮ್ಮನ್ನು ಜೈಲಿಗಟ್ಟುತ್ತವೆ!!

ಇಯರ್‌ಫೋನ್ ಹೆಚ್ಚು ಬಳಸಿದರೆ ಕಿವಿ ಹಾಳಾಗುತ್ತದ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಮೊಬೈಲ್ ಇಯರ್‌ಫೋನ್ ಬಳಸಿ ಮಾತನಾಡಿದರೆ ಆರೂಗ್ಯಕ್ಕೆ ಒಳ್ಳೆಯದು ಎಂದು ಅವರಿಗೆ ತಿಳಿದಿರುವುದಿಲ್ಲ. ಮೊಬೈಲ್ ಹಿಡಿದು ಮಾತನಾಡುವಾಗ ಹೆಚ್ಚು ವಿಕಿರಣಗಳು ನಮ್ಮ ಮೆದುಳನ್ನು ಭಾಧಿಸುತ್ತವೆ. ಹಾಗಾಗಿ ಇಯರ್‌ಫೋನ್ ಬಳಸಿದರೆ ಈ ರೀತಿ ಸಮಸ್ಯೆ ಇರುವುದಿಲ್ಲ.!!

ನಿಮಗೆ ಗೊತ್ತಾ? ಮೊಬೈಲ್ ಇಯರ್‌ಫೋನ್ ಬಳಕೆ ಆರೋಗ್ಯಕ್ಕೆ ಒಳ್ಳೆಯದು!!

ಹಾಗೆಯೇ ಮೊಬೈಲ್ ನೆಟ್‌ವರ್ಕ್ ಕಡಿಮೆ ಇರೋ ಪ್ರದೇಶಗಳಲ್ಲಿ ಫೋನ್ ಬಳಸುವುದನ್ನು ತಪ್ಪಿಸಬೇಕು.!!ಕಡಿಮೆ ನೆಟ್ವರ್ಕ್ ಹುಡುಕುವಾಗ ಫೋನ್ ಆಂಟೆನಾಗಳು ಗರಿಷ್ಟ ವಿಕಿರಣಗಳನ್ನು ಉತ್ತ್ಪಾದಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ, ಕಡಮೆ ನೆಟ್‌ವರ್ಕ್ ಇರುವ ಜಾಗದಲ್ಲಿ ಫೋನ್ ಮಾಡಲು ಹೋಗಬಾರದು.

ಕಿವಿಗೆ ಇಯರ್‌ಫೋನ್ ಹಾಕುವುದು ಒಳ್ಳೆಯದು ಆದರೆ ಅದನ್ನು ತುಂಬಾ ಕಿವಿಗೆ ಒತ್ತಿ ಇಡ್ಕೊಂಡು ಮಾತಾಡೋದು ಅಥವಾ ಮಲಗಿಕೊಂಡು ಮಾತಾಡೋದು ಬಹಳ ತಪ್ಪು. ಇದರಿಂದ ಕಿವಿಗೆ ದೈಹಿಕ ಹಿಂಸೆಯಾಗುತ್ತದೆ ಎಂದು ಮರೆಯಬೇಡಿ. ಹಾಗಾಗಿ, ಆರೋಗ್ಯಕ್ಕಾಗಿ ಉತ್ತಮ ರೀತಿಯಲ್ಲಿಯೇ ಸ್ಮಾರ್ಟ್‌ಫೋನ್ ಬಳಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
do you know? headphone is for good health. to know more visit to kannada.gizbot.com
Please Wait while comments are loading...
Opinion Poll

Social Counting