ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್‌ಸೆಟ್‌ ಬೆಲೆ ಕೇವಲ 999 ರೂ.!! ವಿಶೇಷತೆಗಳೇನು?

ಕೇವಲ 999 ರೂಪಾಯಿಗಳಿಗೆ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ! ಹೌದು ಶಿಯೋಮಿ ಎಂಐ ಎಂಬ ( Xiaomi mi VR ) ನೂತನ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ ಇದೀಗ ಮಾರುಕಟ್ಟೆಗೆ ಲಗ್ಗೆಇಟ್ಟಿದೆ!

Written By:

ಭಾರತೀಯ ಮೊಬೈಲ್‌ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಚೀನಾದ ಪ್ರಮುಖ ಮೊಬೈಲ್ ಕಂಪೆನಿ ಶಿಯೋಮಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೊನ್‌ಗಳನ್ನು ಬಿಡುಗಡೆ ಮಾಡುವುದರಲ್ಲಿ ಹೆಸರಾಗಿದೆ. ಜೊತೆಗೆ ಶಿಯೋಮಿ ಕೇವಲ ಸ್ಮಾರ್ಟ್‌ಫೊನ್‌ಗಳಲ್ಲದೇ ಸ್ಮಾರ್ಟ್‌ಫೊನ್ ಪೂರಕ ವಸ್ತುಗಳನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಪವರ್‌ ಬ್ಯಾಂಕ್, ಹೆಡ್‌ಫೋನ್, ಚಾರ್ಜರ್‌ಗಳನ್ನು ಬಿಡಿಯಾಗಿ ಮಾರಾಟಮಾಡುತ್ತಿರುವ ಶಿಯೋಮಿ ಇದೀಗ ಕೇವಲ 999 ರೂಪಾಯಿಗಳಿಗೆ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ! ಹೌದು ಶಿಯೋಮಿ ಎಂಐ ಎಂಬ ( Xiaomi mi VR ) ನೂತನ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ ಇದೀಗ ಮಾರುಕಟ್ಟೆಗೆ ಲಗ್ಗೆಇಟ್ಟಿದೆ!!

 ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್‌ಸೆಟ್‌ ಬೆಲೆ ಕೇವಲ 999 ರೂ.! ವಿಶೇಷತೆಗಳೇನು?

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಬೆಲೆ ಲೀಕ್! 10,000 ರೂ.ನಲ್ಲಿ ನೋಕಿಯಾ ಡಿಸಿ1!!

ಶಿಯೋಮಿಯ ಈ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ 'ಲೈಟ್‌ಫೀಲ್ಡ್‌ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದ್ದು, ಅತ್ಯಂತ ಸಹಜವಾದ ಮತ್ತು ಹಿತಕರವಾದ 3ಡಿ ನೋಟದ ಅನುಭವ ಕೊಡುತ್ತದೆ. ಮತ್ತು ದೃಶ್ಯವೊಂದನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ನೊಡಬಹುದಾಗಿದೆ ಎಂದು ಶಿಯೋಮಿ ಹೇಳಿಕೊಂಡಿದೆ.

 ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್‌ಸೆಟ್‌ ಬೆಲೆ ಕೇವಲ 999 ರೂ.! ವಿಶೇಷತೆಗಳೇನು?

ಶಿಯೋಮಿ ಎಂಐ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ 4.7 ರಿಂದ 5.5 ಇಂಚ್ ಗಾತ್ರದ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ಆಗಲಿದ್ದು, ಸ್ಮಾರ್ಟ್‌ಫೊನ್ ಭಧ್ರತೆಗಾಗಿ ಹೆಡ್‌ಸೆಟ್‌ಗೆ ಉತ್ತಮವಾದ ಕವರ್‌ ಕೆಸಿಂಗ್ ನೀಡಲಾಗಿದೆ.

 ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್‌ಸೆಟ್‌ ಬೆಲೆ ಕೇವಲ 999 ರೂ.! ವಿಶೇಷತೆಗಳೇನು?

‌‌ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಹೆಡ್‌ಸೆಟ್‌ ಅತ್ಯುತ್ತಮ ಮನರಂಜನೆ ನೀಡುತ್ತದೆ ಎನ್ನಲಾಗಿದ್ದು, ಕೇವಲ 999 ರೂಪಾಯಿಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಈ ಹೆಡ್‌ಸೆಟ್‌ ಸಂಗೀತ ಕೇಳುವ ದಿಕ್ಕನ್ನೇ ಬದಲಿಸಬಹುದು.!! ಇನ್ನು ಡಿಸೆಂಬರ್ 21 ರಿಂದ ಇದನ್ನು ಖರೀದಿಸಬಹುದು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Xiaomi unveiled it's Mi VR Play headset in India with a price tag of Rs. 999. To Know More Visit To Kannada.Gizbot.com
Please Wait while comments are loading...
Opinion Poll

Social Counting