ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

By Shwetha
|

ಕಣ್ಮನ ಸೆಳೆಯುವ ಹೊಸ ಫೋನ್ ಅನ್ನು ಕೊಂಡುಕೊಂಡಿದ್ದೀರಾ? ಆದರೆ ನಿಮ್ಮ ಹಳೆಯ ಫೋನ್ ಅನ್ನು ಮೂಲೆಗೆಸೆಯಬೇಡಿ. ನಿಮ್ಮ ಹಳೆಯ ಫೋನ್ ಅನ್ನು ಬಳಸಿಕೊಂಡು ನಿಮ್ಮ ನಿವಾಸ, ಕಚೇರಿಯಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಇದನ್ನೂ ಓದಿ: ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಈ ಸರಳ ಸಲಹೆಗಳು ನಿಮ್ಮ ಹಳೆಯ ಫೋನ್‌ನೊಂದಿಗೆ ನೀವು ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ನಿಮಗೆ ತಿಳಿಸುತ್ತದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಮೂಲಾಗ್ರ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಿ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ಬಿಲ್ಟ್ ಇನ್ ವೈಫೈ ಹಾಟ್‌ಸ್ಪಾಟ್ ಫೀಚರ್‌ನಂತೆ ಬಳಸಿಕೊಂಡು, ನಿಮ್ಮ ಹಳೆಯ ಫೋನ್ ಅನ್ನು ಪೋರ್ಟೇಬಲ್ ರೂಟರ್‌ನಂತೆ ನಿಮಗೆ ಸುಲಭವಾಗಿ ಬಳಸಬಹುದಾಗಿದೆ. 3ಜಿ ಸಿಮ್ ಕಾರ್ಡ್‌ಗೆ ಬಲದಾಯಿಸಿಕೊಳ್ಳಿ ಮತ್ತು ಉತ್ತಮ ಡೇಟಾ ಮಿತಿಯೊಂದಿಗೆ ಡೇಟಾ ಯೋಜನೆಯನ್ನು ಆರಿಸಿಕೊಳ್ಳಿ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಸ್ಮಾರ್ಟ್‌ಫೋನ್ ಟಿವಿಔಟ್ ಅನ್ನು ಹೊಂದಿದೆ ಎಂದಾದಲ್ಲಿ ನಿಮ್ಮ ಟಿವಿಗಾಗಿ ಫ್ಲ್ಯಾಶ್ ಆಧಾರಿತ ಮೀಡಿಯಾ ಪ್ಲೇಯರ್‌ನಂತೆ ಅದನ್ನು ಪರಿವರ್ತಿಸಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ಹೆಚ್ಚು ಸಾಮರ್ಥ್ಯದ ಮೆಮೊರಿ ಕಾರ್ಡ್ ಅನ್ನು ಪಡೆದುಕೊಳ್ಳಿ ಹಾಗೂ ಅದರಲ್ಲಿ ನಿಮ್ಮ ಚಲನಚಿತ್ರಗಳು ಮತ್ತು ಹಾಡುಗಳನ್ನು ನಕಲಿಸಿ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ಪ್ರತೀ ಪ್ಲಾಟ್‌ಫಾರ್ಮ್‌ನಲ್ಲೂ ಹೆಚ್ಚಿನ ಅಪ್ಲಿಕೇಶನ್‌ಗಳು ದಿನಗಳೆದಂತೆ ಬೆಳೆಯುತ್ತಲೇ ಇದೆ. ಆದರೆ ಯಾವ ಅಪ್ಲಿಕೇಶನ್ ನಿಮಗೆ ಹೆಚ್ಚು ಉಪಯೋಗಕಾರಿ ಎಂಬುದನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಆದ್ದರಿಂದ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಈ ಅಪ್ಲಿಕೇಶನ್‌ಗಳನ್ನು ಪರಿಶೀಲಿಸುವುದಕ್ಕಾಗಿ ಬಳಸಿಕೊಳ್ಳಿ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವೈರ್‌ಲೆಸ್ ಕ್ಯಾಮೆರಾದಂತೆ ಪರಿವರ್ತಿಸಲು ಸಹಕಾರಿ ಎಂದೆನಿಸಿರುವ ಅಪ್ಲಿಕೇಶನ್‌ಗಳಿದ್ದು ಇದನ್ನು ನಿಮಗೆ ಬಳಸಿಕೊಂಡು ನಿಮ್ಮ ಫೋನ್ ಅನ್ನು ಉಪಯೋಗಕಾರಿಯಾಗಿ ಮಾರ್ಪಡಿಸಬಹುದು.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್ ಅನ್ನು ಗೇಮಿಂಗ್ ಡಿವೈಸ್‌ನಂತೆ ಮಾರ್ಪಡಿಸಿಕೊಳ್ಳಿ ಮತ್ತು ಮನತಣಿಯುವ ಆಟಗಳನ್ನು ಇದರಲ್ಲಿ ಆಡಿ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಮ್ಯಾಪ್ಸ್ ಮತ್ತು ನ್ಯಾವಿಗೇಶನ್ ಉಚಿತವಾಗಿದ್ದು ಚಾಲನೆಮಾಡುತ್ತಿರುವಾಗ ಇದನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಮ್ಯಾಪ್‌ಮೈ ಇಂಡಿಯಾ ಮೂಲಕ ಮ್ಯಾಪ್‌ಗಳನ್ನು ಕೂಡ ನಿಮಗೆ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ಟಿವಿಗೆ ಕನೆಕ್ಟ್ ಆಗಿರುವ ಡೆಸ್ಕ್‌ಟಾಪ್ ಅಥವಾ ಮೈಕ್ರೊ ಪಿಸಿಯನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಇದನ್ನು ನಿಯಂತ್ರಿಸಬಹುದಾಗಿದೆ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಕ್ಯಾಮೆರಾದಲ್ಲಿ ಸ್ಟೋರೇಜ್ ಕೊರತೆಯನ್ನು ನೀವು ಎದುರಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ನಿಜಕ್ಕೂ ಅತ್ಯದ್ಭುತವಾಗಿ ಕಾರ್ಯನಿರ್ವಹಿಸಬಹುದು. ಚಿತ್ರಗಳನ್ನು ಅದಕ್ಕೆ ವರ್ಗಾಯಿಸಬಹುದು ಮತ್ತು ಕ್ಯಾಮೆರಾ ಬ್ಯಾಟರಿ ಮುಗಿಯುವ ಅಳುಕಿಲ್ಲದೆ ಸ್ಕ್ರೀನ್‌ನಲ್ಲೇ ಅವುಗಳನ್ನು ರಿವ್ಯೂ ಮಾಡಬಹುದು.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ಹಡ್ ಅಥವಾ ಹೆಡ್ ಅಪ್ ಡಿಸ್‌ಪ್ಲೇ ಪ್ರಾಜೆಕ್ಟ್ ಇಮೇಜ್ ಅನ್ನು ವಿಂಡ್ ಸ್ಕ್ರೀನ್‌ಗೆ ಹಾಕಿಸಿಕೊಳ್ಳಿ ಇದು ತೇಲಿದಂತಹ ಅನುಭವವನ್ನು ನಿಮಗೆ ಉಣಬಡಿಸುತ್ತದೆ.

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ವೇಗ, ಆರ್‌ಪಿಎಮ್ ಮತ್ತು ಫ್ಯುಯೆಲ್ ಲೆವೆಲ್‌ನಂತಹ ಮಾಹಿತಿಗಳನ್ನು ಕಾರ್ ಇನ್‌ಸ್ಟ್ರುಮೆಂಟೇಶನ್ ಮಾತ್ರ ಡಿಸ್‌ಪ್ಲೇ ಮಾಡುತ್ತದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಬಳಸಿಕೊಂಡು ಈ ಮಾಹಿತಿಗಳನ್ನು ನಿಮಗೆ ಪಡೆದುಕೊಳ್ಳಬಹುದು.

Best Mobiles in India

English summary
This article tells about 10 things to do with your old smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X