ಆಮೆನಡಿಗೆಯ ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

By Shwetha
|

ಕಂಪ್ಯೂಟರ್ ಸ್ಲೊ ಆಗುವುದು ಹೆಚ್ಚಿನ ಕಂಪ್ಯೂಟರ್ ಬಳಕೆದಾರರ ಪ್ರಮುಖ ಸಮಸ್ಯೆಯಾಗಿದೆ. ಉತ್ತಮ ವಿಂಡೋಸ್ ಆವೃತ್ತಿಯನ್ನು ಹೊಂದಿದ್ದರೂ ಒಮ್ಮೊಮ್ಮೆ ನಿಮ್ಮ ಕಂಪ್ಯೂಟರ್ ಕೈ ಕೊಡುವುದು ಪ್ರಧಾನ ಸಮಸ್ಯೆಯಾಗುತ್ತದೆ. ನಿಮ್ಮ ಪಿಸಿ ನಿಧಾನವಾಗಿದೆ ಎಂದಾದಲ್ಲಿ ಸಾಫ್ಟ್‌ವೇರ್ ದೋಷವೊಂದೇ ಇದಕ್ಕೆ ಕಾರಣವಾಗಿರುವುದಿಲ್ಲ.

ಇದನ್ನೂ ಓದಿ: ಕಿರಿಯ ವಯಸ್ಸಿನ ಟಾಪ್ 10 ಟೆಕ್ ಬಿಲಿಯನೇರ್‌ಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಆಮೆಗತಿಯಲ್ಲಿರುವ ನಿಮ್ಮ ಪಿಸಿಯನ್ನು ವೇಗಗೊಳಿಸುವುದು ಹೇಗೆ ಎಂಬುದನ್ನು ಸರಳ ವಿಧಾನಗಳಲ್ಲಿ ಅರಿತುಕೊಳ್ಳೋಣ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕೆಲವೊಂದು ಸಾಫ್ಟ್‌ವೇರ್‌ಗಳನ್ನು ನೀವು ಬಳಸದೇ ಇದ್ದರೂ ಅವುಗಳು ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ಈ ತಲೆನೋವನ್ನು ನೀಗಿಸಲು, ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಇಲ್ಲಿ ಪ್ರೊಗ್ರಾಮ್ ಮತ್ತು ಫೀಚರ್ ಪುಟಕ್ಕೆ ಹೋಗಿ ಇನ್‌ಸ್ಟಾಲ್ ಮಾಡಿರುವ ಸಾಫ್ಟ್‌ವೇರ್‌ಗಳನ್ನು ನೋಡಿ ಮತ್ತು ನಿಮಗೆ ಅನವಶ್ಯಕ ಎಂದೆನಿಸುವ ಸಾಫ್ಟ್‌ವೇರ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಸ್ಟಾರ್ಟ್ ಬಟನ್ ಕ್ಲಿಕ್ ಮಾಡಿ ಮತ್ತು ಎಮ್‌ಎಸ್ ಕಾನ್ಫಿಗರ್ ಟೈಪ್ ಮಾಡಿ ಈಗ ಸಿಸ್ಟಮ್ ಕಾನ್ಫಿಗರೇಶನ್ ಡಯಲಾಗ್ ಪಾಪ್ ಅಪ್ ಆಗುತ್ತದೆ. ಸರ್ವೀಸಸ್ ಟ್ಯಾಬ್‌ಗೆ ಬದಲಾಯಿಸಿ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಬಿಲ್ಟ್ ಇನ್ ಡಿಸ್ಕ್ ಡಿ ಕ್ಲಟ್ಟರಿಂಗ್ ಟೂಲ್ ಅನ್ನು ವಿಂಡೋಸ್ ಒಳಗೊಂಡಿದೆ. ಇದು ನಿಮ್ಮ ಸಿಸ್ಟಮ್ ಅನ್ನು ಸ್ಕ್ಯಾನ್ ಮಾಡುತ್ತದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ನಿಮ್ಮ ಪಿಸಿಯನ್ನು ವೇಗಗೊಳಿಸುವ ಮತ್ತು ಕ್ಲೀನ್ ಮಾಡುವ ಥರ್ಡ್ ಪಾರ್ಟಿ ಕ್ಲೀನಪ್ ಸಾಫ್ಟ್‌ವೇರ್‌ಗಳಿದ್ದು ಇವುಗಳನ್ನು ಸರಿಯಾಗಿ ಪರಿಶೀಲಿಸದೇ ಇವುಗಳ ಬಳಕೆಯನ್ನು ಮಾಡದಿರಿ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ನಿಮ್ಮ ಪಿಸಿಯಲ್ಲಿರುವ ಫ್ಲ್ಯಾಗ್ ಐಕಾನ್ ಇದಾಗಿದ್ದು ಟಾಸ್ಕ್‌ಬಾರ್‌ನ ಕೊನೆಯಲ್ಲಿ ಈ ಐಕಾನ್ ಅನ್ನು ನಿಮಗೆ ಕಾಣಬಹುದಾಗಿದೆ. ಇದನ್ನು ಕ್ಲಿಕ್ ಮಾಡಬಹುದು ಇಲ್ಲವೇ ಟೈಪ್ ಕೂಡ ಮಾಡಬಹುದಾಗಿದೆ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ನಿಮ್ಮ ಕಂಪ್ಯೂಟರ್ ಮಾಲ್‌ವೇರ್ ಕ್ಲೀನ್ ಮಾಡುವುದು ಕಂಪ್ಯೂಟರ್‌ನ ಬಳಕೆಗೆ ಹೆಚ್ಚು ಪರಿಣಾಮಕಾರಿ ಅಂಶವಾಗಿದೆ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ನಿಮ್ಮ ಕಂಪ್ಯೂಟರ್‌ನಲ್ಲಿ ಹೆಚ್ಚುವರಿ ಕೆಲಸಗಳನ್ನು ನೀವು ಮಾಡುತ್ತೀರಿ ಎಂದಾದಲ್ಲಿ ಹೆಚ್ಚುವರಿ RAM ಅನ್ನು ಪಿಸಿಯಲ್ಲಿ ಅಳವಡಿಸುವುದು ಮುಖ್ಯವಾಗಿದೆ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಇನ್ನು RAM ನಂತೆಯೇ, ನಿಮ್ಮ ಪಿಸಿಗೆ ಸಂಗ್ರಹಣಾ ಸಾಮರ್ಥ್ಯವನ್ನು ನೀಡುವುದು ಮುಖ್ಯವಾಗಿದೆ. ನಿಮ್ಮ ಹಾರ್ಡ್ ಡ್ರೈವ್‌ನ 85 ಶೇಕಡಾ ಭರ್ತಿಯಾಗಿದೆ ಎಂದಾದಲ್ಲಿ, ನೀವು ಅಪ್‌ಗ್ರೇಡ್ ಮಾಡಬೇಕಾಗುತ್ತದೆ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ವಿಂಡೋಸ್ 8 ಗೆ ಅಪ್‌ಗ್ರೇಡ್ ಆಗುವ ಸಲಹೆ ಕೂಡ ನಿಮ್ಮ ಕಂಪ್ಯೂಟರ್‌ನ ವೇಗವನ್ನು ಹೆಚ್ಚಿಸುವುದಕ್ಕೆ ಉಪಯುಕ್ತ. ಮೈಕ್ರೋಸಾಫ್ಟ್‌ನ ಹೊಸ ಡೆಸ್ಕ್‌ಟಾಪ್ ಓಎಸ್ ಇದಾಗಿದ್ದು ನಿಮ್ಮ ಕಂಪ್ಯೂಟರ್‌ನ ಹೆಚ್ಚುವರಿ ಸಮಸ್ಯೆಗಳು ಇದರಿಂದ ದೂರವಾಗುವುದು ಖಂಡಿತ.

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ

ನಿಮ್ಮ ಹಾರ್ಡ್ ಡ್ರೈವ್ ಅನ್ನು ಡೀಫ್ರಾಗ್‌ಮೆಂಟ್ ಮಾಡುವುದು ಕಂಪ್ಯೂಟರ್ ನಿಧಾನವಾಗುವುದನ್ನು ತಡೆಯಲು ಸಹಕಾರಿಯಾಗಿದೆ.

Best Mobiles in India

English summary
check out the suggestions below for some of the best ways to get your PC back in sprinting condition.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X