ಜಿಮೇಲ್ ಖಾತೆ ರಚನೆಯ ನಂತರ ಈ ಟಿಪ್ಸ್ ಅವಶ್ಯಕ

By Shwetha
|

ಮೇಲ್‌ಗಳು ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವೃತ್ತಿಪರ ಮತ್ತು ವೈಯಕ್ತಿಕವಾಗಿ ಜಿಮೇಲ್ ಹೆಚ್ಚು ಉಪಯೋಗಕಾರಿಯಾಗಿರುವುದರಿಂದ ಈ ಖಾತೆಯನ್ನು ರಚಿಸಿದ ನಂತರ ನೀವು ಕೆಲವೊಂದು ಅಂಶಗಳತ್ತ ಗಮನ ಹರಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಜಿಮೇಲ್ ಖಾತೆಯ ರಚನೆಯ ನಂತರ ನೀವು ಪ್ರಮುಖವಾಗಿ ಗಮನಿಸಬಹುದಾದ ಮುಖ್ಯ ಕಾರ್ಯಗಳೇನು ಎಂಬುದನ್ನು ಅರಿಯೋಣ.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ಪೋಕ್ಮನ್ ಗೊ ಗೇಮ್ಸ್ ಡೌನ್‌ಲೋಡ್ ಹೇಗೆ?

ಇಂಟ್ರೋ ಮೇಲ್

ಇಂಟ್ರೋ ಮೇಲ್

ಮೊದಲಿಗೆ ನಿಮ್ಮ ಪ್ರೈಮರಿ ಇನ್‌ಬಾಕ್ಸ್‌ಗೆ ನೀವು ಹೋಗಿ ಮತ್ತು ಜಿಮೇಲ್ ತಂಡದಿಂದ ನಿಮಗೆ ಬಂದಿರುವ ಪ್ರಸ್ತುತಿ ಮೇಲ್ ಅನ್ನು ಅವಲೋಕಿಸಿ. ನೀವು ಖಾತೆಯನ್ನು ರಚಿಸಿದ ದಿನಾಂಕವನ್ನು ಈ ಮೇಲ್ ತಿಳಿಸುತ್ತದೆ.

ಡಿಗ್ಗಿಂಗ್

ಡಿಗ್ಗಿಂಗ್

ಇನ್ನು ಕೆಲವರು ಇಂಟ್ರಡಕ್ಟರಿ ಮೇಲ್ ಅನ್ನು ಇರಿಸಿಕೊಳ್ಳುವುದಿಲ್ಲ. ಖಾತೆ ರಚನೆಯಾದ ಕೂಡಲೇ, ಜಿಮೇಲ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಫೀಚರ್‌ಗಳು ಲಭ್ಯವಾದೊಡನೆ ಇಮೇಲ್‌ಗಳನ್ನು ನಾವು ಅಳಿಸುತ್ತೇವೆ.

ಹಂತ:1

ಹಂತ:1

ಒಮ್ಮೆ ನೀವು ನಿಮ್ಮ ಖಾತೆಗೆ ಲಾಗಿನ್ ಆದನಂತರ, ಮೇಲ್ ಸೆಟ್ಟಿಂಗ್‌ಗೆ ಹೋಗಿ.

ಹಂತ:2

ಹಂತ:2

ಅಲ್ಲಿ, ಫಾರ್ವರ್ಡಿಂಗ್ ಮತ್ತು POP/IMAP ಗಾಗಿ ಸೆಟ್ಟಿಂಗ್ಸ್ ಕ್ಲಿಕ್ಕಿಸಿ.

ಖಾತೆ ಲಾಕ್

ಖಾತೆ ಲಾಕ್

ಪಿಒಪಿ ಸೆಟ್ಟಿಂಗ್ಸ್, ಬದಲಾಗಿಲ್ಲ ಎಂದಾದಲ್ಲಿ, ಖಾತೆ ರಚನೆಯಾದ ದಿನಾಂಕವನ್ನು ತೋರಿಸಲಾಗುತ್ತದೆ. ನೀವು ಖಾತೆಯನ್ನು ಯಾವಾಗ ರಚಿಸಿದ್ದೀರಿ ಎಂಬುದು ಅಷ್ಟೊಂದು ಮುಖ್ಯವಲ್ಲ ಎಂಬುದಾಗಿ ನಿಮಗನಿಸಿದಲ್ಲಿ, ಇದನ್ನು ಬಿಟ್ಟು ಬಿಡಿ. ಆದರೆ ನಿಮ್ಮ ಖಾತೆ ಯಾವಾಗ ಲಾಕ್ ಆಗುತ್ತದೆ ಎಂಬುದನ್ನು ನೆನಪಿಸಲು ಇದು ಸಹಕಾರಿಯಾಗಿದೆ.

Best Mobiles in India

English summary
There is not a moment we don't use our Gmail accounts. Our social spheres, work, and primarily for personal use. But do you recall the exact date and time you created the account for yourself? Here are 2 ways to figure it out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X