ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಸುರಕ್ಷಿತೆ ಹೇಗೆ? 4 ಸಲಹೆಗಳು!!

ತಂತ್ರಜ್ಞಾನವನ್ನು ಅಷ್ಟು ಬೇಗ ಸೈಬರ್‌ ಕ್ರಿಮಿನಲ್‌ಗಳಿಂದ ವಂಚಿಸಲು ಸಾದ್ಯವಿಲ್ಲದಿದ್ದರೂ ಕೆಲವೊಂದು ಮೂಲಗಳಲ್ಲಿ ಸೈಬರ್‌ಕ್ರಿಮಿನಲ್‌ಗಳೇ ಮುಂದಿರುತ್ತರೆ

|

ಆನ್‌ಲೈನ್‌ ವಂಚಕರಿಂದ ಹಣ ಕಳೆದುಕೊಂಡಿರುವವರ ಸುದ್ದಿಯೇ ಹೆಚ್ಚಾಗಿದೆ. ಟೆಕ್ನಾಲಜಿ ಲೋಪವನ್ನು ಹುಡುಕುವ ಕ್ರಿಮಿನಲ್‌ಗಳು ಜನರನ್ನು ಯಾಮಾರಿಸಿ ಹಣವನ್ನು ಕದಿಯುವಲ್ಲಿ ಸಫಲವಾಗುತ್ತಿದ್ದಾರೆ. ಇನ್ನು ಅವರು ಹಣ ಕದಿಯಲು ನಿಮ್ಮ ಕೆಲವು ಮಾಹಿತಿಗಳೆ ಸಾಕಾಗುತ್ತವೆ.!!

ತಂತ್ರಜ್ಞಾನವನ್ನು ಅಷ್ಟು ಬೇಗ ಸೈಬರ್‌ ಕ್ರಿಮಿನಲ್‌ಗಳಿಂದ ವಂಚಿಸಲು ಸಾದ್ಯವಿಲ್ಲದಿದ್ದರೂ ಕೆಲವೊಂದು ಮೂಲಗಳಲ್ಲಿ ಸೈಬರ್‌ಕ್ರಿಮಿನಲ್‌ಗಳೇ ಮುಂದಿರುತ್ತರೆ. ಇಂತಹ ಸಂದರ್ಭದಲ್ಲಿ ಮೋಸಹೋದ ಹಣ ಮತ್ತೆ ಕೈ ಸೇರುವುದು ಅನುಮಾನ.

ಹಾಗಾಗಿ, ಸೈಬರ್ ಕ್ರಿಮಿನಲ್‌ಗಳಿಂದ ನಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ!!

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ!!

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿವೆ. ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಡಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್‌ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನಿಡಬೇಡಿ. ಯಾವುದೇ ಬ್ಯಾಂಕ್‌ನಲ್ಲಿಯೂ ಸಹ ಫೋನ್ ಮೂಲಕ ವ್ಯವಹರಿಸುವುದಿಲ್ಲ!

ಪಿನ್‌ಸಂಖ್ಯೆಯನ್ನು ಯಾರಿಗೂ ಹಂಚಿಕೊಳ್ಳಬೇಡಿ

ಪಿನ್‌ಸಂಖ್ಯೆಯನ್ನು ಯಾರಿಗೂ ಹಂಚಿಕೊಳ್ಳಬೇಡಿ

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ನಿಮ್ಮಲ್ಲಿಯೇ ಇದ್ದರೂ ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಸಿಕ್ಕರೆ ಸಾಕು, ನಿಮ್ಮ ಹನಕ್ಕೆ ಪಂಗನಾಮ ಹಾಕುತ್ತಾರೆ. ಇನ್ನು ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಈ ಬಗ್ಗೆ ಎಚ್ಚರಿಕೆಯ ಫಲಕವನ್ನು ಹಾಕಿರುತ್ತಾರೆ.

ಪಿನ್ ಸಂಖ್ಯೆ ಬದಲಿಸುತ್ತಿರಿ.

ಪಿನ್ ಸಂಖ್ಯೆ ಬದಲಿಸುತ್ತಿರಿ.

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ನೀವೆ ಬದಲಿಸುವ ಸೌಲಭ್ಯವಿದೆ. ಆಗಿದ್ದಾಂಗಿಯೇ ನಿಮ್ಮ ಪಿನ್ ಸಂಖ್ಯೆಯನ್ನು ಬದಲಿಸಿ. ಸೈಬರ್‌ಗಳಿಗೆ ನಿಮ್ಮ ಪಿನ್ ಸಿಗದಂತೆ ನೋಡಿಕೊಳ್ಳಿ

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ನಿವು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿ. ಫೇಕ್ ಸೈಬರ್‌ಫೈಲ್‌ಗಳು ನಿಮ್ಮ ಮಾಹಿತಿಯನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ

Best Mobiles in India

English summary
Keep your account number private. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X