ನೀವು ಅರಿಯದ ಕಂಪ್ಯೂಟರ್ ಮೌಸ್‌ನ ಅತ್ಯದ್ಭುತ ಅಂಶಗಳು

By Shwetha
|

ನಮ್ಮ ಕಂಪ್ಯೂಟರ್‌ನಲ್ಲಿ ಹಲವಾರು ಶಾರ್ಟ್‌ ಕಟ್ ಕೀಗಳಿದ್ದು ಇವುಗಳ ಬಳಕೆಯನ್ನು ನಾವು ಮಾಡಿದಲ್ಲಿ ನಮ್ಮ ಕೆಲಸ ಸುಲಭವಾಗುತ್ತದೆ. ಎಲ್ಲವೂ ಪ್ರಯೋಜನಕಾರಿಯಾಗದೇ ಇದ್ದಲ್ಲೂ ಕೆಲವೊಂದು ಶಾರ್ಟ್ ಕಟ್ ಕೀಗಳಂತೂ ಕೆಲಸವನ್ನು ಇನ್ನಷ್ಟು ಸರಳಗೊಳಿಸಲಿದೆ. ಇಂದಿನ ಲೇಖನದಲ್ಲಿ ನೀವು ಅರಿಯದೇ ಇರುವ ನಿತ್ಯ ಬಳಕೆಯಲ್ಲಿ ಆವಶ್ಯಕವಾಗಿರುವ ಶಾರ್ಟ್‌ ಕಟ್ ಕೀಗಳನ್ನು ನೀಡುತ್ತಿದ್ದು ಕೆಳಗಿನ ಸ್ಲೈಡರ್ ನೋಡಿ

ಓದಿರಿ: ಟೈಮ್‌ ಪಾಸ್‌ಗಾಗಿ ಅತ್ಯಾಕರ್ಷಕ ಆಂಡ್ರಾಯ್ಡ್‌ ಆಪ್‌ಗಳುǃ

#1

#1

ಸ್ಕ್ರಾಲಿಂಗ್ ಮತ್ತು ಕ್ಲಿಕ್ಕಿಂಗ್ ಕಾರ್ಯವನ್ನು ಮಾಡುವ ಮೌಸ್‌ಗೆ ವಾಲ್ಯೂಮ್ಸ್ ಅತ್ಯಗತ್ಯವಾಗಿದೆ. ಬೇರೆ ಬೇರೆ ಅಪ್ಲಿಕೇಶನ್‌ಗಳ ವಾಲ್ಯೂಮ್ ಅನ್ನು ನಿರ್ವಹಿಸುವುದು ಬಟನ್‌ಗಳನ್ನು ನಿಯೋಜಿಸುವುದನ್ನು ನೀವು ಮಾಡುತ್ತೀರಿ. ಇತರ ಕೀಬೋರ್ಡ್ ಕೀಗಳೊಂದಿಗೆ ಮೌಸ್ ಕೀಯನ್ನು ಬಳಸಿದಾಗ ಮಾತ್ರವೇ ಅಪ್ಲಿಕೇಶನ್ ಅನ್ನು ಹೊಂದಿದಲಾಗುತ್ತದೆ.

#2

#2

ಟ್ರು ಎಕ್ಸ್ ಮೌಸ್ ಅನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತಿದ್ದು, ಪಠ್ಯವನ್ನು ಹೈಲೈಟ್ ಮಾಡಿ ಮತ್ತು ಸ್ಕ್ರಾಲಿಂಗ್ ಬಟನ್ ಅನ್ನು ಬಳಸಿಕೊಂಡು ಇನ್ನೊಂದು ಡಾಕ್ಯುಮೆಂಟ್‌ನಲ್ಲಿ ಕಾಪಿ ಮತ್ತು ಪೇಸ್ಟ್ ಮಾಡಿ.

#3

#3

ನಿಮ್ಮ ಬ್ರೌಸರ್‌ನಲ್ಲಿ ಹಲವಾರು ಟ್ಯಾಬ್‌ಗಳನ್ನು ನೀವು ತೆರೆದಿಟ್ಟಿದ್ದೀರಿ ಎಂದಾದಲ್ಲಿ, ಫೈರ್‌ಫಾಕ್ಸ್‌ಗಾಗಿ ಟ್ಯಾಬ್ ವೀಲ್ ಸ್ಕ್ರಾಲ್ ಬಳಸಿಕೊಂಡು ಅದನ್ನು ಲಿಸ್ಟ್ ಮಾಡಬಹುದಾಗಿದೆ. ಬ್ರೌಸರ್‌ನಲ್ಲಿರುವ ಮೌಸ್ ಬಳಸಿಕೊಂಡು ಸೆಟ್ಟಿಂಗ್‌ಗಳನ್ನು ನಿಮಗೆ ಕಸ್ಟಮೈಸ್ ಮಾಡಬಹುದಾಗಿದೆ.

#4

#4

ಇಮೇಜ್ ಜೂಮ್ ಬಳಸಿಕೊಂಡು ಚಿತ್ರಗಳ ಮೇಲೆ ಜೂಮ್ ಮಾಡಬಹುದಾಗಿದೆ. ಸರಳವಾಗಿ ಜೂಮ್ ಮಾಡಲು ಇದು ನಿಮಗೆ ಅನುಮತಿಸುತ್ತದೆ.

#5

#5

ಆಡ್ ಆನ್‌ಗಳನ್ನು ಬಳಸದೆಯೇ ನಿಮ್ಮ ಮೌಸ್‌ನಿಂದ ಫೈರ್‌ಫಾಕ್ಸ್ ಬ್ರೌಸರ್‌ಗಾಗಿ ಹೆಚ್ಚುವರಿ ಹ್ಯಾಕ್‌ಗಳನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿರುವ 'about:config' ನಮೂದಿಸುವ ಮೂಲಕ ಫೈರ್‌ಫಾಕ್ಸ್‌ನ ಕಾನ್ಫಿಗರೇಶನ್ ಫೈಲ್‌ಗೆ ತೆರಳಿ. "middlemouse.scrollbarPosition" ಅನ್ನು 1, ಗೆ ಬದಲಾಯಿಸುವ ಮೂಲಕ ಒಂದೇ ಸಮಯದಲ್ಲಿ ಒಂದು ಪುಟದಿಂದ ಡಾಕ್ಯುಮೆಂಟ್‌ಗಳನ್ನು ನಿಮಗೆ ಸ್ಕ್ರಾಲ್ ಮಾಡಬಹುದಾಗಿದೆ. ಆಲ್ಟ್ ಕೀಯನ್ನು ಅನ್ನು ಪ್ರೆಸ್ ಮಾಡುವ ಮೂಲಕ ಮೌಸ್ ಹಾಗೆಯೇ ಸ್ಕ್ರಾಲ್ ಆಗುತ್ತದೆ.

Best Mobiles in India

English summary
you know that the mouse is equally capable of than just clicks and scrolls? Here are 6 more features that are hidden in your mouse.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X