ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿ ವಿಡಿಯೋ ಕಂಪ್ರೆಸ್ ಮಾಡುವುದು ಹೇಗೆ?

ನಾವು ದಿನವೂ ಉಪಯೋಗಿಸುವ ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿಯೆ ಹೇಗೆ ವಿಡಿಯೋ ಕಂಪ್ರೆಸ್ ಮಾಡಬಹುದು ಎಂದು ತಿಳಿಯಿರಿ.

|

ಯಾವುದೇ ಫಾರ್ಮೆಟ್‌ನಲ್ಲಿ ವಿಡಿಯೋ ಇದ್ದರೂ ಸಹ ಅದು ವಿಎಲ್‌ಸಿ ( VLC ) ಮಿಡಿಯಾ ಪ್ಲೆಯರ್‌ನಲ್ಲಿ ಸಪೋರ್ಟ್ ಆಗುತ್ತದೆ ಎನ್ನುವುದು ಬಾಗಶಃ ಸತ್ಯ. ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ವಿಂಡೀಸ್ ಮಿಡಿಯಾ ಪ್ಲೆಯರ್ ಎಂದರೆ ಅದು ವಿಎಲ್‌ಸಿ ಮಿಡಿಯಾ ಪ್ಲೇಯರ್ ಮಾತ್ರ!.

ಇಷ್ಟು ಪ್ರಸಿದ್ದಿ ಹೊಂದಿರುವ ವಿಎಲ್‌ಸಿ ಮಿಡಿಯಾ ಪ್ಲೇಯರ್ ಕೇವಲ ವಿಡಿಯೊಗಳನ್ನು ವೀಕ್ಷಣೆಗೆ ಮಾತ್ರವಲ್ಲದೇ ಇನ್ನು ಹೆಚ್ಚು ಉಪಯೋಗಗಳನ್ನು ನೀಡಿದೆ. ಉದಾಹರಣೆಗೆ ದೊಡ್ಡ ವಿಡಿಯೋ ಫೈಲ್‌ಗಳ ಗಾತ್ರವನ್ನು ಕಡಿಮೆ ಮಾಡುವ ಫೀಚರ್ ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿದೆ.!! ಮುಂದೇ ಓದಿ

ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿ ವಿಡಿಯೋ ಕಂಪ್ರೆಸ್ ಮಾಡುವುದು ಹೇಗೆ?

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಹೇಗೆ? ಉಪಯೋಗಗಳೇನು?

ಶೇಖರವಾಗಲು ಹೆಚ್ಚು ಮೆಮೊರಿ ಬೇಡುವ ವಿಡಿಯೋ ಫೈಲ್‌ಗಳನ್ನು ಕಂಪ್ರೆಸ್ ಮಾಡಲು ನೂರಾರು ಆಪ್‌ಗಳಿದ್ದರೂ, ನಾವು ದಿನವೂ ಉಪಯೋಗಿಸುವ ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿಯೆ ಹೇಗೆ ವಿಡಿಯೋ ಕಂಪ್ರೆಸ್ ಮಾಡಬಹುದು ಎಂದು ಕೆಳಗಿನ ಸ್ಲೈಡರ್ಸ್‌ ಮೂಲಕ ತಿಳಿಯಿರಿ.

ವಿಎಲ್‌ಸಿ ಮಿಡಿಯಾ ಪ್ಲೇಯರ್‌ ತೆರೆಯಿರಿ

ವಿಎಲ್‌ಸಿ ಮಿಡಿಯಾ ಪ್ಲೇಯರ್‌ ತೆರೆಯಿರಿ

ಸಾಮಾನ್ಯವಾಗಿ ಎಲ್ಲಾ ಲ್ಯಾಪ್‌ಟಾಪ್‌ ಗಳಲ್ಲಿಯೂ ವಿಎಲ್‌ಸಿ ಮಿಡಿಯಾ ಪ್ಲೇಯರ್‌ ಡವನ್‌ಲೋಡ್ ಆಗಿರುತ್ತದೆ. ಇನ್ನು ಮೊಬೈಲ್‌ಗಳಲ್ಲಿ ಇದನ್ನು ಉಪಯೊಗಿಸುವ ಪ್ರಮಾಣ ಕಡಿಮೆ ಇದೆ. ಹಾಗಾಗಿ ವಿಎಲ್‌ಸಿ ಮಿಡಿಯಾ ಪ್ಲೇಯರ್‌ ಇಲ್ಲದಿದ್ದರೆ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.ನಂತರ ಅದರಲ್ಲಿ ಕಾಣುವ ಮಿಡಿಯಾ ಐಕಾನ್ ತೆರೆಯಿರಿ.

convert/save ಐಕಾನ್ ಕ್ಲಿಕ್ ಮಾಡಿ.

convert/save ಐಕಾನ್ ಕ್ಲಿಕ್ ಮಾಡಿ.

ಮಿಡಿಯಾ ಐಕಾನ್ ತೆರೆದ ನಂತರ ಹಲವು ಆಯ್ಕೆಗಳು ನಿಮಗೆ ಕಾಣಿಸುತ್ತವೆ. ಅವುಗಳಲ್ಲಿ convert/save ಐಕಾನ್ ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ ಬದಲಾವಣೆ ಮಾಡಿ.

ವಿಡಿಯೋ ಬದಲಾವಣೆ ಮಾಡಿ.

convert/save ಐಕಾನ್ ತೆರೆದ ನಂತರ ADD( ಸೇರಿಸಿ) ಎನ್ನುವ ಆಯ್ಕೆ ಮೂಡುತ್ತದೆ. ನಿಮ್ಮ ಆಯ್ಕೆಯ ಫೈಲ್ ತೆರೆದು "ADD" ಐಕಾನ್ ಕ್ಲಿಕ್ ಮಾಡಿ.

ವಿಡಿಯೋ ಕಂಪ್ರೆಸ್ ಮಾಡಿ.

ವಿಡಿಯೋ ಕಂಪ್ರೆಸ್ ಮಾಡಿ.

ನಿಮ್ಮ ಆಯ್ಕೆಯ ಫೈಲ್ ಸೇರಿಸಿದ ನಂತರ ನಿಮಗೆ convert/save ಎನ್ನುವ ಐಕಾನ್ ಡೆಸ್ಕಟಾಪ್‌ಬಲಬಾಗಲದಲ್ಲಿ ತೆರೆಯುತ್ತದೆ. ಅದನ್ನು ಕ್ಲಿಕ್ ಮಾಡಿ.

ಕಂಪ್ರೆಸ್ ಮುಂದುವರೆಯುತ್ತದೆ.

ಕಂಪ್ರೆಸ್ ಮುಂದುವರೆಯುತ್ತದೆ.

convert/save ಐಕಾನ್ ಕ್ಲಿಕ್ ಮಾಡಿದ ನಂತರ ವಿಡಿಯೋ ಕಂಪ್ರೆಸ್ ಆಗಲು ಶುರುವಾಗುತ್ತದೆ. ನಿಮ್ಮ ಮಿಡಿಯಾದ ಫಾರ್ಮೆಟ್ ಮತ್ತು ಗಾತ್ರಕ್ಕೆ ಕ್ರಮವಾಗಿ ಕಂಪ್ರೆಸ್ ಸಮಯ ತೆಗೆದುಕೊಳ್ಳುತ್ತದೆ. ನಂತರ ಕಂಪ್ರೆಸ್ ಆದ ನೂತನ ಫೈಲ್ ಅನ್ನು ಸೇವ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow these simple steps to compress large video files with the help of VLC Media Player to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X