ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

By Shwetha
|

ಹೆಚ್ಚುವರಿ ಡೇಟಾ ಬಳಕೆಯಿಂದಾಗಿ ನಿಮ್ ಬೊಕ್ಕಸ ತುಂಬುತ್ತಿರುವ ಬಿಲ್ ನೋಡಿ ಚಿಂತಿತರಾಗಿರುವಿರಾ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮಗಾಗಿ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದು ನಿಮ್ಮ ತಿಂಗಳ ಮೊಬೈಲ್ ಡೇಟಾ ಶುಲ್ಕವನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ.

ಹುವಾಯಿ ಹೋನರ್ 6 ಪ್ಲಸ್ ಐಫೋನ್ 6 ಪ್ಲಸ್ ಮತ್ತು ಡಿಎಸ್ಎಲ್ಆರ್ ಕ್ಯಾಮೆರಾ ಭಿನ್ನತೆ

ಇಂದಿನ ಲೇಖನದಲ್ಲಿ ನಿಮ್ಮ ಮೊಬೈಲ್ ಡೇಟಾ ನಿಯಂತ್ರಣಕ್ಕೆ ಸಹಕಾರಿಯಾಗಿರುವ ಕೆಲವೊಂದು ಪರಿಣಾಮಕಾರಿ ಸಲಹೆಗಳನ್ನು ನಾವು ನೀಡುತ್ತಿದ್ದು ನಿಮ್ಮ ಮೊಬೈಲ್ ಡೇಟಾವನ್ನು ಉಳಿಸಲು ಇದು ಸಹಕಾರಿಯಾಗಿದೆ.

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಪುಶ್ ಅಧಿಸೂಚನೆಗಳು ಹೆಚ್ಚುವರಿ ಡೇಟಾ ಬಳಕೆಗೆ ಕಾರಣವಾಗುತ್ತವೆ. ಅದರಲ್ಲೂ ನೀವು ಸಂದೇಶ ಸೇವೆಗಳನ್ನು ಹೊಂದಿದ್ದೀರಿ ಎಂದಾದಲ್ಲಿ ಇದಕ್ಕೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆ.

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ನಿಮ್ಮ ಡೇಟಾವನ್ನು ಕಬಳಿಸುತ್ತಿರುವ ಡೇಟಾ ಬಳಕೆಯನ್ನು ಟ್ರ್ಯಾಕ್ ಮಾಡುವ ಅನುಕೂಲವನ್ನು ಆಂಡ್ರಾಯ್ಡ್ ನಿಮಗೆ ಒದಗಿಸುತ್ತದೆ.

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಆಟೊ ಡೌನ್‌ಲೋಡ್ ಅನ್ನು ವಾಟ್ಸಾಪ್‌ನಲ್ಲಿ ನೀವು ನಿಷ್ಕ್ರಿಯಗೊಳಿಸಿದಾಗ ಫಾರ್ವರ್ಡ್ ಸಂದೇಶ ರೂಪದಲ್ಲಿ ನಿಮ್ಮನ್ನು ತಲುಪುವ ಫೋಟೋಗಳು, ವೀಡಿಯೊಗಳ ಹಾವಳಿ ಇಲ್ಲವಾಗುತ್ತದೆ.

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ನೀವು ವೈಫೈ ಸಂಪರ್ಕದಲ್ಲಿರುವಾಗ ನಿಮಗಿಷ್ಟದ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಲಿಸಿ. ಪಾವತಿಸುವ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗೆ ಲಾಗಿನ್ ಮಾಡಿ ಮತ್ತು ಆಲಿಸಿ.

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?

ನಿಮ್ಮ ಫೋನ್‌ನಲ್ಲಿ ಹೆಚ್ಚು ಲೇಖನಗಳನ್ನು ನೀವು ಓದುತ್ತೀರಿ ಎಂದಾದಲ್ಲಿ, ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಕಂಪ್ರೆಶನ್ ಸಕ್ರಿಯಗೊಳಿಸಿ. ಗೂಗಲ್ ಸರ್ವರ್ ಬಳಸಿಕೊಂಡು ವೆಬ್ ಪುಟಗಳ ಗಾತ್ರವನ್ನು ಕಿರಿದುಗೊಳಿಸುವ ಈ ವಿಧಾನ ಹೆಚ್ಚುವರಿ ಡೇಟಾ ಬಳಕೆಗೆ ಕಡಿವಾಣ ಹಾಕುತ್ತದೆ.

Best Mobiles in India

English summary
Tired of paying inflated mobile bills because of excessive data use? Not sure what's eating up your monthly data allowance? We're offering you five ways to control your mobile data consumption and check your bills.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X