ಅಮಾನುಷ ಸೆಲ್ಫೀಗಳು ಎಂದರೆ ಇದೇ ಏನೋ

By Shwetha
|

ಸೆಲ್ಫೀ ಫೋಟೋ ತೆಗೆಯುವುದೆಂದರೆ ಈಗೀಗ ಅದು ಟ್ರೆಂಡಿ ಮಾತಾಗಿದೆ. ನಿಜಕ್ಕೂ ಇದು ಮೋಡಿ ಮಾಡುವ ವಿಸ್ಮಯಕಾರಿ ಅನುಭವವಾಗಿದ್ದು ಸೆಲ್ಫೀ ಫೋಟೋ ತೆಗೆಯುವುದೆಂದರೆ ಅದೊಂದು ಬದ್ಧತೆ ಎಂದೆನಿಸುವವರಿದ್ದಾರೆ. ಆದರೆ ಎಲ್ಲಾ ಸೆಲ್ಫೀಗಳು ಅಗತ್ಯ ಮತ್ತು ಅತ್ಯುತ್ತಮವಾದುದಲ್ಲ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ?

ಇದನ್ನೂ ಓದಿ: ಸಾಹಸಗಳಲ್ಲಿ ಬದುಕನ್ನು ಕಟ್ಟಿಕೊಂಡವರು

ಹಾಗಿದ್ದರೆ ನೀವು ತೆಗೆಯಲೇಬಾರದ ಟಾಪ್ ಎಂಟು ಸೆಲ್ಫೀಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಚರ್ಚಿಸೋಣ. ಇಂತಹ ತಪ್ಪುಗಳನ್ನು ನೀವೆಲ್ಲಿಯಾರೂ ಮಾಡುತ್ತಿದ್ದೀರಿ ಎಂದಾದಲ್ಲಿ ಅದಕ್ಕೆ ಈಗಲೇ ಕಡಿವಾಣ ಹಾಕಿ.

ಇದನ್ನೂ ಓದಿ: ಫೋಟೋಶಾಪ್ ಅವಾಂತರ ಉಂಟುಮಾಡಿದೆ ಅನಾಹುತ

#1

#1

ನಿಮ್ಮ ಮನೆಯಲ್ಲಿ ನೀವು ಸೆಲ್ಫೀಗಳನ್ನು ತೆಗೆಯುವುದು ಒಂದು ಮನರಂಜಕ ಅಂಶವಾಗಿದೆ. ಈ ಸೆಲ್ಫೀಗಳನ್ನು ತೆಗೆಯವುದು ಅಡುಗೆ ಕೋಣೆಯಲ್ಲಿ ಕೊಠಡಿಯಲ್ಲಿ ಆದರೆ ಚೆನ್ನ. ಆದರೆ ಟಾಯ್ಲೆಟ್‌ನಲ್ಲಿ ಸೆಲ್ಫೀಗಳನ್ನು ತೆಗೆಯುವುದು ತುಂಬಾ ಹೇಯ ಕ್ರಿಯಾತ್ಮಕತೆಯಾಗಿದೆ.

#2

#2

ಡಕ್‌ಫೇಸ್ ಸೆಲ್ಫೀ ಅತಿಯಾದ ಸೆಲ್ಫೀಯಾಗಿದ್ದು ಇಂತಹ ಸೆಲ್ಫೀಗಳನ್ನು ಕೂಡ ತೆಗೆಯಬಾರದು.

#3

#3

ನೀವು ಅಳುತ್ತಿರುವಾಗಿನ ಸೆಲ್ಫೀಗಳನ್ನು ಪೋಸ್ಟ್ ಮಾಡುವುದು ಕೂಡ ಅತಿಮಾನುಷವಾಗಿದೆ ಎಂಬುದು ನಿಮಗೆ ಗೊತ್ತೇ?

#4

#4

ನಿದ್ದೆ ಮಾಡುತ್ತಿರುವಾಗಿನ ಸೆಲ್ಫೀಗಳು ಕೂಡ ಅಷ್ಟೊಂದು ಮನರಂಜನಾತ್ಮಕವಾಗಿರುವುದಿಲ್ಲ ಎಂಬ ಅಂಶವನ್ನು ಮನಗಂಡಿದ್ದೀರಾ? ಇಂತಹ ಸೆಲ್ಫೀಗಳು ಅಷ್ಟೊಂದಯ ಉತ್ತಮವಾಗಿರುವಂಥದ್ದಲ್ಲ.

#5

#5

ಕಾರು ಚಾಲನೆ ಮಾಡುತ್ತಿರುವಾಗ ತೆಗೆಯುವಂತಹ ಸೆಲ್ಫೀಗಳು ಅಪಾಯಕಾರಿಯಾಗಿರುತ್ತವೆ. ಆದ್ದರಿಂದ ಇಂತಹ ಸೆಲ್ಫೀಗಳು ಕ್ರಿಯಾತ್ಮಕ ಎಂದೆನಿಸುವುದಿಲ್ಲ.

#6

#6

ಯಾರಾದರೂ ಮರಣ ಹೊಂದಿದ ಸಂದರ್ಭದಲ್ಲಿ ತೆಗೆಯುವಂತಹ ಸೆಲ್ಫೀಗಳು ನಿಜಕ್ಕೂ ಹೇಯವೆನಿಸುತ್ತವೆ. ಇಂತಹ ಸೆಲ್ಫೀಗಳು ಅತಿ ಕೆಟ್ಟದ್ದಾಗಿದೆ.

#7

#7

ಯಾರಾದರೂ ದುಃಖದಲ್ಲಿರುವಾಗ ಅಥವಾ ಅವಘಡ ಸಂಭವಿಸಿದಂತಹ ಪರಿಸ್ಥಿತಿಗಳಲ್ಲಿ ತೆಗೆಯುವಂತಹ ಸೆಲ್ಫೀಗಳು ನಿಜಕ್ಕೂ ಅಮಾನುಷವಾಗಿರುತ್ತವೆ.

#8

#8

ಕೆಲವರಿಗೆ ಸಾಹಸಗಳನ್ನು ಮಾಡುವಾಗ ಸೆಲ್ಫೀಗಳನ್ನು ತೆಗೆಯುವುದು ರೋಚಕ ಅಂಶವಾಗಿರುತ್ತದೆ. ಆದರೆ ಇಂತಹ ಸೆಲ್ಫೀಗಳು ನಿಮ್ಮ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡಬಹುದು ಎಂಬುದನ್ನು ನೀವು ಗಮನಿಸಿದ್ದೀರಾ?

Best Mobiles in India

English summary
This article tells about 8 types of selfies you should stop taking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X