ಹಣ್ಣಿನಿಂದ ಫೋನ್ ಚಾರ್ಜರ್ ಟ್ರೈ ಮಾಡಿದ್ದೀರಾ?

By Shwetha
|

ಇಂದಿನ ಆಧುನಿಕ ತಂತ್ರಜ್ಞಾನ ಹೇಗೆ ಬೆಳೆದಿದೆ ಎಂದರೆ ಹೊಸ ಹೊಸ ಮಾರ್ಪಾಡುಗಳನ್ನು ಪರ್ಯಾಯ ವಿಧಾನಗಳನ್ನು ಕಂಡುಹಿಡಿಯುವಷ್ಟರ ಮಟ್ಟಿಗೆ ಪ್ರಗತಿಯನ್ನು ಕಾಣುತ್ತಿದೆ. ಚಂದ್ರನತ್ತ ಪ್ರಯಾಣ ಬೆಳೆಸುವ ನಾವು ಅಸಾಧ್ಯವಾಗಿರುವುದನ್ನು ಸಾಧ್ಯಗೊಳಿಸುವ ಕ್ರಿಯಾತ್ಮಕತೆ ಉಳ್ಳವರು. ಅಂದರೆ ನಾವು ಸವಾಲುಗಳನ್ನು ಸ್ವೀಕರಿಸಿ ಅದನ್ನು ಸಾಧಿಸಿ ತೋರಿಸಬಲ್ಲವರು.

ಇಂದಿನ ಸಾಧನೆ ಏನಾಗಿದೆ ಎಂದರೆ ಹಣ್ಣುಗಳಿಂದ ಫೋನ್ ಬ್ಯಾಟರಿ ಚಾರ್ಜ್ ಮಾಡುವುದಾಗಿದೆ. ಹೌದು ಲಿಂಬೆ, ಆಪಲ್‌ಗಳನ್ನು ಬಳಸಿಕೊಂಡು ಫೋನ್ ಚಾರ್ಜರ್‌ ಅನ್ನು ಸಿದ್ಧಪಡಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ನೋಡಲು ಸ್ಲೈಡರ್ ಕ್ಲಿಕ್ ಮಾಡಿ

#1

#1

ಡಜನ್‌ನಷ್ಟು ಆಸಿಡಿಕ್ ಹಣ್ಣುಗಳನ್ನು ಸಿದ್ಧಪಡಿಸಿ, ಅಂದರೆ ಸಿಟ್ರಸ್, ಆಪಲ್ ಇತ್ಯಾದಿ

#2

#2

ತಾಮ್ರದ ಸ್ಕ್ರೂವನ್ನು ಪ್ರತೀ ಹಣ್ಣಿಗೆ ಸಿಕ್ಕಿಸಿ.

#3

#3

ಪ್ರತಿಯೊಂದು ಹಣ್ಣಿಗೂ ಜಿಂಕ್ ನೇಲ್ ಅನ್ನು ಅಳವಡಿಸಿ

#4

#4

ಈ ಎರಡೂ ಮೊಳೆಗಳ ನಡುವೆ ಅಂತರವಿರುವಂತೆ ನೋಡಿಕೊಳ್ಳಿ.

#5

#5

ಜಿಂಕ್ ನೇಲ್ ಸಮೀಪದಲ್ಲೇ ತಾಮ್ರದ ಚೂರನ್ನು ಅಳವಡಿಸಿ. ಇವೆರಡೂ ಸ್ಪರ್ಶಗೊಳ್ಳದಂತೆ ನೋಡಿಕೊಳ್ಳಿ.

#6

#6

ಎಲ್ಲಾ ಹಣ್ಣುಗಳಿಗೂ ಇದೇ ಕ್ರಿಯೆಯನ್ನು ಅಳವಡಿಸಿ

#7

#7

ವೃತ್ತಾಕಾರವಾಗಿ ಪ್ರತೀ ಹಣ್ಣನ್ನು ಸಂಪರ್ಕಪಡಿಸಲು ತಾಮ್ರದ ವಯರ್ ಅನ್ನು ಬಳಸಿ. ತಾಮ್ರದ ತುಂಡಿನಿಂದ ಇನ್ನೊಂದು ಹಣ್ಣಿನಲ್ಲಿ ಅಳವಡಿಸಿರುವ ಜಿಂಕ್‌ಗೆ ವಯರ್ ಅನ್ನು ಸಂಪರ್ಕಪಡಿಸಿ

#8

#8

ಚಾರ್ಜಿಂಗ್ ಕೇಬಲ್‌ನ ದೊಡ್ಡ ಭಾಗವನ್ನು ತುಂಡು ಮಾಡಿ ವಯರ್ ಕಾಣಿಸುವಂತಿರಲಿ. ಹಣ್ಣಿನ ಚೈನ್‌ಗೆ ಪವರ್ ವಯರ್‌ಗಳನ್ನು ಸಂಪರ್ಕಪಡಿಸಿ

#9

#9

ಪ್ರತೀ ಹಣ್ಣು ಅರ್ಧ ವೋಲ್ಟ್‌ನಷ್ಟು ವಿದ್ಯುತ್ ಅನ್ನು ನೀಡುತ್ತವೆ. ಅಂದರೆ ಹೆಚ್ಚು ಸಮಯಗಳವರೆಗೆ ಈ ಹಣ್ಣಿನ ಚಾರ್ಜ್ ಅನ್ನು ನಿಮಗೆ ಬಳಸಲಾಗುವುದಿಲ್ಲ. ಆದರೂ ಆಪತ್‌ಕಾಲದಲ್ಲಿ ಹಣ್ಣುಗಳ ಚಾರ್ಜರ್‌ನಿಂದ ಸ್ವಲ್ಪವಾದರೂ ಫೋನ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ಉದ್ಯೋಗಿಯಾಗಲು ಇರಬೇಕಾದ ಅರ್ಹತೆಗಳೇನು?</a> <br /><a href=ಕಂಪ್ಯೂಟರ್‌ನಲ್ಲಿ ಆಗದ, ಮೊಬೈಲ್‌ನಲ್ಲೇ ಮಾಡಬಹುದಾದ 10 ಚಟುವಟಿಕೆಗಳು
ಸಾಯಾ: ಸುಂಟರಗಾಳಿ ಎಬ್ಬಿಸಿದ 3ಡಿ ಚೆಲುವೆ
ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ? " title="ಫೇಸ್‌ಬುಕ್ ಉದ್ಯೋಗಿಯಾಗಲು ಇರಬೇಕಾದ ಅರ್ಹತೆಗಳೇನು?
ಕಂಪ್ಯೂಟರ್‌ನಲ್ಲಿ ಆಗದ, ಮೊಬೈಲ್‌ನಲ್ಲೇ ಮಾಡಬಹುದಾದ 10 ಚಟುವಟಿಕೆಗಳು
ಸಾಯಾ: ಸುಂಟರಗಾಳಿ ಎಬ್ಬಿಸಿದ 3ಡಿ ಚೆಲುವೆ
ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ? " loading="lazy" width="100" height="56" />ಫೇಸ್‌ಬುಕ್ ಉದ್ಯೋಗಿಯಾಗಲು ಇರಬೇಕಾದ ಅರ್ಹತೆಗಳೇನು?
ಕಂಪ್ಯೂಟರ್‌ನಲ್ಲಿ ಆಗದ, ಮೊಬೈಲ್‌ನಲ್ಲೇ ಮಾಡಬಹುದಾದ 10 ಚಟುವಟಿಕೆಗಳು
ಸಾಯಾ: ಸುಂಟರಗಾಳಿ ಎಬ್ಬಿಸಿದ 3ಡಿ ಚೆಲುವೆ
ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?

Best Mobiles in India

English summary
In this article we are giving you tremendous tips on how to build a fruit charger in a easy way. These methods helps when emergency we need a charger.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X