ಟೆಕ್ ಸಲಹೆಗಳು

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಲು ಹೀಗೆ ಮಾಡಿ..ಇದು ಸಂಪೂರ್ಣ ಉಚಿತ!
How to

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಲು ಹೀಗೆ ಮಾಡಿ..ಇದು ಸಂಪೂರ್ಣ ಉಚಿತ!

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಬಹುದೇ?..ಅರೇ, ಸಿಮ್‌ ಇಲ್ಲದೇ ಕರೆ ಮಾಡಲು ಹೇಗೆ ಸಾಧ್ಯ ಅಂತೀರಾ. ಅಚ್ಚರಿ ಎನಿಸಿದರೂ, ಸಿಮ್‌ ಕಾರ್ಡ್‌ ಇರದೇ ಕರೆ...
FASTag: ಫಾಸ್ಟ್ಯಾಗ್ ಬಳಕೆದಾರರಿಗೆ ಇಂದೇ ಕೊನೇ ದಿನ.. ಕೂಡಲೇ ಈ ಕೆಲಸ ಮಾಡಿ
How to

FASTag: ಫಾಸ್ಟ್ಯಾಗ್ ಬಳಕೆದಾರರಿಗೆ ಇಂದೇ ಕೊನೇ ದಿನ.. ಕೂಡಲೇ ಈ ಕೆಲಸ ಮಾಡಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊರಡಿಸಿದ ಒಂದು ವಾಹನ, ಒಂದು ಫಾಸ್ಟ್ಯಾಗ್ ಉಪಕ್ರಮದ ಅನುಸರಣೆಗೆ ಇಂದು ಕೊನೇ ದಿನವಾಗಿದೆ. ಇದರಿಂದಾಗಿ ಇಂದೇ ಯಾರೆಲ್ಲಾ ಫಾಸ್ಟ್ಯಾಗ್ (FASTag)...
ಫೋನಿನಲ್ಲಿ ಯಾವುದೇ ಮಾಹಿತಿ ಸರ್ಚ್‌ ಮಾಡಿದರೂ, ಈ ಕೆಲಸ ಒಮ್ಮೆ ಮಾಡಿ!
How to

ಫೋನಿನಲ್ಲಿ ಯಾವುದೇ ಮಾಹಿತಿ ಸರ್ಚ್‌ ಮಾಡಿದರೂ, ಈ ಕೆಲಸ ಒಮ್ಮೆ ಮಾಡಿ!

ಗೂಗಲ್‌ ಸರ್ಚ್‌ ಮಾಹಿತಿ ಸರ್ಚ್ ಮಾಡಲು ಅತ್ಯುತ್ತಮ ವೇದಿಕೆ ಆಗಿದೆ. ಈ ತಾಣದಲ್ಲಿ ಬಳಕೆದಾರರು ಸರ್ಚ್ ಮಾಡಿರುವ ಮಾಹಿತಿ (ಸರ್ಚ್‌ ಹಿಸ್ಟರಿ) ದಾಖಲಾಗಿರುತ್ತದೆ....
WhatsApp: ವಾಟ್ಸಾಪ್‌ ಬಳಕೆದಾರರೇ ಈ ಕ್ರಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
How to

WhatsApp: ವಾಟ್ಸಾಪ್‌ ಬಳಕೆದಾರರೇ ಈ ಕ್ರಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಸ್ಮಾರ್ಟ್‌ಫೋನ್‌ ಬಳಕೆದಾರರು ಅತಿ ಹೆಚ್ಚು ಬಳಸುವ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್‌ ಕೂಡ ಒಂದಾಗಿದೆ. ವಾಟ್ಸಾಪ್‌ ಪ್ರಮುಖ ಮೆಸೇಜಿಂಗ್...
Budget 2024: ಬಜೆಟ್ ಪ್ರತಿಯನ್ನು ನಿಮ್ಮ ಫೋನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಓದಿರಿ! ಇಲ್ಲಿದೆ ವಿವರ
How to

Budget 2024: ಬಜೆಟ್ ಪ್ರತಿಯನ್ನು ನಿಮ್ಮ ಫೋನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಓದಿರಿ! ಇಲ್ಲಿದೆ ವಿವರ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ (Budget 2024) ಅನ್ನು ಕೊನೆಗೂ ಮಂಡನೆ ಮಾಡಲಾಗಿದೆ. ಈ ಬಜೆಟ್‌ ನಲ್ಲಿ ಹಲವಾರು ಕ್ಷೇತ್ರಗಳಿಗೆ ಬಂಫರ್ ಯೋಜನೆಗಳನ್ನು ಘೋಷಣೆ...
Ayodhya Ram Mandir: ಶ್ರೀ ರಾಮ ಮಂದಿರದ ಆರತಿ ಪಾಸ್‌ಗಳನ್ನು ಬುಕ್‌ ಮಾಡುವುದು ಹೇಗೆ?
How to

Ayodhya Ram Mandir: ಶ್ರೀ ರಾಮ ಮಂದಿರದ ಆರತಿ ಪಾಸ್‌ಗಳನ್ನು ಬುಕ್‌ ಮಾಡುವುದು ಹೇಗೆ?

ಅಯೋಧ್ಯಾ ರಾಮ ಮಂದಿರ ದರ್ಶನಕ್ಕೆ ಇಂದಿನಿಂದ ಎಲ್ಲಾ ಭಕ್ತಾಧಿಗಳಿಗೆ ಅವಕಾಶ ನೀಡಲಾಗಿದೆ. ನೆನ್ನೆಯಷ್ಟೇ (ಜ. 22, 2024) ರಾಮ ಮಂದಿರದಲ್ಲಿ ರಾಮ್‌ಲಲ್ಲಾ ವಿಗ್ರಹ...
ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಈ ಬದಲಾವಣೆಯನ್ನು ಸುಲಭವಾಗಿ ಮಾಡಬಹುದು!
How to

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಈ ಬದಲಾವಣೆಯನ್ನು ಸುಲಭವಾಗಿ ಮಾಡಬಹುದು!

ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್ ಅಧಿಕ ಬಳಕೆದಾರರನ್ನು ಆಕರ್ಷಿಸಿದೆ. ಇನ್‌ಸ್ಟಾಗ್ರಾಮ್‌ನ ಕಿರು ವಿಡಿಯೋ ಫೀಚರ್ ರೀಲ್ ಸಹ ಈಗಾಗಲೇ...
hotspot: ಲ್ಯಾಪ್‌ಟಾಪ್‌ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ ಈ ಕೆಲಸ ಮಾಡಿ
How to

hotspot: ಲ್ಯಾಪ್‌ಟಾಪ್‌ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ ಈ ಕೆಲಸ ಮಾಡಿ

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗಳು (computer, laptop) ಡೇಟಾ ವಿಷಯದಲ್ಲಿ ರಾಕ್ಷಸರಿದ್ದಂತೆ. ಎಷ್ಟು ಕೊಟ್ಟರು ಬೇಡ ಎನ್ನುವುದಿಲ್ಲ. ಎಲ್ಲಾ ಡೇಟಾವನ್ನು...
Photos: ನಿಮ್ಮ ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?
How to

Photos: ನಿಮ್ಮ ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಯಾವುದೇ ಸ್ಥಳಕ್ಕೆ ಬೇಟಿ ನೀಡಿದರೂ ಅಲ್ಲೊಂದು ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬೇರೆಲ್ಲಾ...
Instagram: ಇನ್‌ಸ್ಟಾಗ್ರಾಮ್ ಚಟ ಜಾಸ್ತಿಯಾಗಿದೆಯಾ? ಕಡಿವಾಣಕ್ಕೆ ಇಲ್ಲಿದೆ ಸುಲಭ ಸಲಹೆ! ಆದರೆ..
How to

Instagram: ಇನ್‌ಸ್ಟಾಗ್ರಾಮ್ ಚಟ ಜಾಸ್ತಿಯಾಗಿದೆಯಾ? ಕಡಿವಾಣಕ್ಕೆ ಇಲ್ಲಿದೆ ಸುಲಭ ಸಲಹೆ! ಆದರೆ..

ಇನ್‌ಸ್ಟಾಗ್ರಾಮ್ (Instagram) ಇಂದು ಇತರೆ ಪ್ಲಾಟ್‌ಫಾರ್ಮ್‌ಗಳಿಗಿಂತ ಹೆಚ್ಚಿನ ಬಳಕೆದಾರರನ್ನು ಪಡೆದಿದೆ. ಅದರಲ್ಲೂ ದೊಡ್ಡ ದೊಡ್ಡ ಪ್ರೊಫೈಲ್‌...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X