ವೋಲ್ಟ್ ಡಿವೈಸ್‎ಗಳಿಗೆ 4ಜಿ ಜಿಯೋ ಸಿಮ್ ಆಕ್ಟಿವೇಟ್ ಮಾಡುವುದು ಹೇಗೆ?

By Shwetha
|

ಜಿಯೋ ಅತ್ಯಧಿಕ ಪ್ರಮಾಣದಲ್ಲಿ ಸ್ಮಾರ್ಟ್‎ಫೋನ್ ಬಳಕೆದಾರರ ಮೇಲೆ ಮೋಡಿಯನ್ನು ಮಾಡುತ್ತಿದೆ. ಸಿಮ್ ಪಡೆದುಕೊಂಡ ಬಳಕೆದಾರರು ಅದರಲ್ಲಿರುವ ಪ್ರಯೋಜನಗಳನ್ನು ಆಸ್ವಾದಿಸುತ್ತಿದ್ದೀರಿ ಎಂಬುದು ನಮಗೆ ತಿಳಿದಿದೆ. ಅದಾಗ್ಯೂ ಇನ್ನೂ ಕೆಲವು ಬಳಕೆದಾರರು ಸಿಮ್ ಆಕ್ಟಿವೇಟ್ ಮಾಡಿಕೊಳ್ಳುವಲ್ಲಿ ತೊಡಕುಗಳನ್ನು ಹೊಂದಿದ್ದು ವೋಲ್ಟ್ ಫೋನ್‎ಗಳಲ್ಲಿ ಇದನ್ನು ಅಳವಡಿಸುವುದು ಹೇಗೆ ಎಂಬುದನ್ನು ಅರಿತಿರಲಾರಿರಿ.

ಓದಿರಿ: ಎಸ್‎ಎಮ್ಎಸ್ ಮೂಲಕ ಫ್ರೀ ಏರ್‎ಟೆಲ್ ಡೇಟಾ ಪಡೆದುಕೊಳ್ಳುವುದು ಹೇಗೆ?

ಇಂದಿನ ಲೇಖನದಲ್ಲಿ 4ಜಿ ವೋಲ್ಟ್ ಫೋನ್‎ಗಳಲ್ಲಿ ಸಿಮ್ ಆಕ್ಟಿವೇಟ್ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಅನ್‎ಲಿಮಿಟೆಡ್ 4ಜಿ ಡೇಟಾವನ್ನು ಹೈ ಸ್ಪೀಡ್‎ನಲ್ಲಿ ಪಡೆದುಕೊಳ್ಳುವುದು ಹೇಗೆ?

ವೋಲ್ಟ್ ಡಿವೈಸ್‎ಗಳು ಹೊಂದಿವೆ ಪ್ರಯೋಜನಗಳು

ವೋಲ್ಟ್ ಡಿವೈಸ್‎ಗಳು ಹೊಂದಿವೆ ಪ್ರಯೋಜನಗಳು

ವೋಲ್ಟ್ ಬೆಂಬಲಿಸುವ ಸ್ಮಾರ್ಟ್‎ಫೋನ್‎ಗಳು ವೆಲ್‎ಕಮ್ ಆಫರ್‎ನ ಪ್ರಯೋಜನಗಳನ್ನು ಪಡೆದುಕೊಂಡಿವೆ. ಇದರಲ್ಲಿ ಇಂಟರ್ನೆಟ್ ಮತ್ತು ವಾಯ್ಸ್ ಕರೆಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಪ್ರಕ್ರಿಯೆ ಆರಂಭ ಹೇಗೆ

ಪ್ರಕ್ರಿಯೆ ಆರಂಭ ಹೇಗೆ

ಮೊದಲಿಗೆ, ನೀವು 1977 ಗೆ ಕರೆಮಾಡಿ ವಾಯ್ಸ್ ಮತ್ತು ಡೇಟಾ ಎರಡನ್ನೂ ಆಕ್ಟಿವೇಟ್ ಮಾಡಿಕೊಳ್ಳಿ. ಸಿಮ್ ಕಾರ್ಡ್ ಆಕ್ಟಿವೇಟ್ ಮಾಡಲು ಇದು ಆರಂಭ ಹಂತವಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಕ್ರಿಯೆ ಹೆಚ್ಚು ಸರಳ

ಪ್ರಕ್ರಿಯೆ ಹೆಚ್ಚು ಸರಳ

ನಿಮಗೆ ಜಿಯೋ 4ಜಿ ಡೇಟಾ ಸರ್ವೀಸ್ ಮಾತ್ರ ಬೇಕು ಎಂದಾದಲ್ಲಿ, 1800 - 890 - 1977 ಗೆ ಕರೆಮಾಡಿ ಈಗ ಪ್ಯಾಕ್‎ನಲ್ಲಿ ನಿಮಗೆ ದೊರೆತಿರುವ ಜಿಯೋ 4ಜಿ ಸಂಖ್ಯೆಯನ್ನು ನೀಡಿ. ನೀವು ಸಲ್ಲಿಸಿರುವ ಐಡಿ ದಾಖಲೆಯ ನಾಲ್ಕು ಅಂಕೆಗಳನ್ನು ನೀಡಿ ಇದು ನಿಮ್ಮ ಸಿಮ್ ಅನ್ನು ಆಕ್ಟಿವೇಟ್ ಮಾಡುತ್ತದೆ.

ವೋಲ್ಟ್ ಸಕ್ರಿಯಗೊಳಿಸಿ

ವೋಲ್ಟ್ ಸಕ್ರಿಯಗೊಳಿಸಿ

ಒಮ್ಮೆ ನಿಮ್ಮ ಸಿಮ್ ಆಕ್ಟಿವೇಟ್ ಆದ ನಂತರ, ಅನಿಯಮಿತ ವಾಯ್ಸ್ ಕರೆಗಳನ್ನು ಉಚಿತವಾಗಿ ಆನಂದಿಸಲು ವೋಲ್ಟ್ ಬೆಂಬಲವನ್ನು ಸಕ್ರಿಯಗೊಳಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಷ್ಟಾದರೆ ಮುಗಿಯಿತು

ಇಷ್ಟಾದರೆ ಮುಗಿಯಿತು

ನಿಮ್ಮ ಫೋನ್‪‎ನಲ್ಲಿ ವೋಲ್ಟ್ ಅನ್ನು ಸಕ್ರಿಯಗೊಳಿಸಿ ನಂತರ 4ಜಿ ಸಿಮ್‎ನ ಅನುಕೂಲಗಳನ್ನು ಪಡೆದುಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
GizBot has come up with a step by step guide on how you can activate the Reliance Jio 4G SIM on your 4G VoLTE smartphone. Take a look at the same to know how you can actually activate the SIM card on these devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X