ಆನ್‌ಲೈನ್‌ನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು-RTE ಅರ್ಜಿ ಸಲ್ಲಿಕೆ ಮಾಡಿ!! ಹೇಗೆ ತಿಳಿಯಿರಿ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಅನುದಾನ ರಹಿತ ಶಾಲೆಗಳಲ್ಲಿ ಲಭ್ಯವಿರುವ ಶೇ 25 ರಷ್ಟು ಸೀಟುಗಳನ್ನು ದಾಖಲಾತಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

Written By:

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಅನುದಾನ ರಹಿತ ಶಾಲೆಗಳಲ್ಲಿ ಲಭ್ಯವಿರುವ ಶೇ 25 ರಷ್ಟು ಸೀಟುಗಳನ್ನು ದಾಖಲಾತಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಮಾರ್ಚ್ 31 ರವರೆಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಕೆಗಾಗಿ ಸರ್ಕಾರವೇ ಹಲವೆಡೆ ಕೇಂದ್ರಗಳನ್ನು ತೆರೆದಿದ್ದು, ಇನ್ನು ನಾವೇ ನೇರವಾಗಿ ಮತ್ತು ಸುಲಭವಾಗಿ ಆನ್‌ಲೈನ್‌ನಲ್ಲಿಯೂ ಅರ್ಜಿಸಲ್ಲಿಸಬಹುದಾಗಿದೆ.! ಆನ್‌ಲೈನ್ ಅರ್ಜಿ ಸಲ್ಲಿಕೆ ಬಹಳ ಸರಳವಾಗಿದ್ದು, ಅರ್ಜಿ ಸಲ್ಲಿಕೆಗೆ ಮಗುವಿನ ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ಬೇಕಿದೆ.!!

ಆನ್‌ಲೈನ್‌ನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು-RTE ಅರ್ಜಿ ಸಲ್ಲಿಕೆ ಮಾಡಿ!! ಹೇಗೆ ತಿಳಿಯ

ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ಮಗುವಿನ ಆಧಾರ್ ಇಲ್ಲದಿದ್ದರೂ "ಆಧಾರ್" ಇಲ್ಲ ಎನ್ನುವ ಐಕಾನ್ ಕ್ಲಿಕ್ ಮಾಡಿ ಮುಂದುವರೆದರೂ ಕೂಡ ಅರ್ಜಿ ಸಲ್ಲಿಸಲು ಮಗುವಿನ ಆಧಾರ್ ನೋಂದಣಿ ಸ್ವೀಕೃತಿ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.!!

ಆನ್‌ಲೈನ್‌ನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು-RTE ಅರ್ಜಿ ಸಲ್ಲಿಕೆ ಮಾಡಿ!! ಹೇಗೆ ತಿಳಿಯ

http://www.schooleducation.kar.nic ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಸ್ಕೂಲ್ ಎಜುಕೇಶನ್ ಅಫಿಶಿಯಲ್ ವೆಬ್‌ಸೈಟ್ ತೆರೆದರೆ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಆನ್‌ಲೈನ್ ಅರ್ಜಿ ಸಲ್ಲಿಕೆ ಬಗ್ಗೆ ನೊಟಿಫಿಕೇಷನ್ ಕಾಣಿಸುತ್ತದೆ. ಅರ್ಜಿ ಸಲ್ಲಿಕೆಗೆ ಕನ್ನಡದಲ್ಲಿಯೂ ಮಾಹಿತಿ ಇದ್ದು, ನಂತರ ಅರ್ಜಿ ಸಲ್ಲಿಕೆ ಪ್ರಾರಂಭಿಸಿ ನಿಮ್ಮ ಪೂರ್ಣ ಮಾಹಿತಿ ತುಂಬಿರಿ.

ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Online RTE application form for admission to LKG & I STD for 2017-18.to know more visit to kannada.gizbot.com
Please Wait while comments are loading...
Opinion Poll

Social Counting