ಬ್ರಾಡ್ ಬ್ಯಾಂಡ್ ಕನೆಕ್ಷನ್ ಪಡೆಯುವ ಮುನ್ನ ಇದನ್ನೇಲ್ಲ ಗಮನಿಸಿ..!!

ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿವೆ. ಅನೇಕ ಕಂಪನಿಗಳು ಭರ್ಜರಿ ಆಫರ್ ಗಳು ನೀಡುತ್ತಿವೆ. ಆದರೆ ಹಾಕಿಸಿಕೊಂಡ ನಂತರದಲ್ಲಿ ಸರಿಯಾದ ಸೇವೆಯನ್ನು ನೀಡದೆ ಗ್ರಾಹಕರಿಗೆ ಕಿರಿಕಿರಿ ಮಾಡುತ್ತಿವೆ,

|

ಇಂದಿನ ದಿನದಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅನೇಕ ಕಂಪನಿಗಳು ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿವೆ. ಅನೇಕ ಕಂಪನಿಗಳು ಭರ್ಜರಿ ಆಫರ್ ಗಳು ನೀಡುತ್ತಿವೆ. ಆದರೆ ಹಾಕಿಸಿಕೊಂಡ ನಂತರದಲ್ಲಿ ಸರಿಯಾದ ಸೇವೆಯನ್ನು ನೀಡದೆ ಗ್ರಾಹಕರಿಗೆ ಕಿರಿಕಿರಿ ಮಾಡುತ್ತಿವೆ.

ಬ್ರಾಡ್ ಬ್ಯಾಂಡ್ ಕನೆಕ್ಷನ್ ಪಡೆಯುವ ಮುನ್ನ ಇದನ್ನೇಲ್ಲ ಗಮನಿಸಿ..!!

ಓದಿರಿ: ಮುಗಿತೂ ಜಿಯೋ 4G ಲ್ಯಾಪ್ಟಾಪ್ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ ಲ್ಯಾಪ್ಟಾಪ್..!!

ಇದಕ್ಕಾಗಿ ನೀವು ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯುವ ಮುಂಚೆ ಯಾವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಈ ಕೆಳಗಿನ ಅಂಶಗಳು ನೀವು ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯುವ ಸಂದರ್ಭದಲ್ಲಿ ಸಹಾಯಕಾರಿಯಾಗಲಿದೆ.

ಫೈಬರ್ ಅಥಾವ ಕೇಬಲ್:

ಫೈಬರ್ ಅಥಾವ ಕೇಬಲ್:

ನೀವು ಹಾಕಿಸಿಕೊಳ್ಳುತ್ತಿರುವ ಬ್ರಾಡ್ ಬ್ಯಾಂಡ್ ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿದುಕೊಳ್ಳಿ. ಕೇಬಲ್ ಮೂಲಕ ಸೇವೆಯನ್ನು ನೀಡುತ್ತದೆ ಅದರ ವೇಗವು ಕಡಿಮೆ ಇರಲಿದೆ. ಇದೇ ಮಾದರಿಯಲ್ಲಿ ಫೈಬರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದರೇ ವೇಗವೂ ಜಾಸ್ತಿ ಇರಲಿದ್ದು, ಮತ್ತು ಗುಣಮಟ್ಟದ ಸೇವೆಯೂ ದೊರೆಯಲಿದೆ. ಈಗಾಗಲೇ ಆಪ್ಟಿಕಲ್ ಫೈಬರ್ ಸೇವೆಯ ಜಾಲವು ವಿಸ್ತಾರವಾಗುತ್ತಿದೆ.

ಬ್ರಾಡ್ ಬ್ಯಾಂಡ್ ಯುಸೆಜ್ ಲಿಮಿಟ್;

ಬ್ರಾಡ್ ಬ್ಯಾಂಡ್ ಯುಸೆಜ್ ಲಿಮಿಟ್;

ನೀವು ಪಡೆಯಲಿರುವ ಬ್ರಾಡ್ ಬ್ಯಾಂಡ್ ನ್ ಫೇರ್ ಯೂಸೆಜ್ ಪಾಲಿಸಿಯ ಬಗ್ಗೆ ಅರಿತುಕೊಳ್ಳಿ. ಇಲ್ಲವಾದರೆ ನೀವು ಹೆಚ್ಚಿನ ಡೇಟಾವನ್ನು ಒಂದೇ ದಿನದಲ್ಲಿ ಬಳಸಬೇಕು ಎಂದರೆ ಕಷ್ಟವಾಗಲಿದೆ. ಇದು ಅಪ್ ಲೋಡ್ ಮತ್ತು ಡೌನ್ ಲೋಡ್ ಎರಡರಲ್ಲೂ ಎಷ್ಟಿದೆ ಎಂಬುದನ್ನು ತಿಳಿಯಿರಿ.

ಅಪ್‌ಲೋಡ್ ಸ್ಪಿಡ್:

ಅಪ್‌ಲೋಡ್ ಸ್ಪಿಡ್:

ನೀವು ಆರಿಸಿಕೊಂಡಿರು ಬ್ರಾಡ್ ಬ್ಯಾಂಡಿನ ಆಪ್‌ಲೋಡ್ ವೇಗವೂ ಎಷ್ಟಿದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳಿ. ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗವೂ ಒಂದೇ ಆಗಿದ್ದರೇ ಆ ಬ್ರಾಡ್ ಬ್ಯಾಂಡ್ ಸೇವೆಯೂ ಉತ್ತಮವಾಗಿದೆ ಎಂದು ಅರ್ಥ. ಆಪ್ ಲೋಡ್ ವೇಗವೂ ಹೆಚ್ಚಿದ್ದರೇ ಸಾಮಾನ್ಯವಾಗಿ ಡೌನ್‌ಲೋಡ್ ವೇಗವೂ ಹೆಚ್ಚಾಗಿಯೇ ಇರಲಿದೆ.

Best Mobiles in India

Read more about:
English summary
Are you on in the market for a broadband connection? Getting flabbergasted by the innumerable Internet plans offering varied. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X