ಫೋನ್‌ನ 4ಜಿ ಮತ್ತು ವೈಫೈ ಪರಿಶೀಲನೆ ಹೇಗೆ?

By Shwetha
|

ನೀವು ಕಂಪ್ಯೂಟರ್ ಅನ್ನು ಹೊಂದಿದ್ದರೆ ನಿಮ್ಮ ಮನೆಯ ವೈಫೈ ವೇಗವನ್ನು ಪರಿಶೀಲಿಸುವುದು ಸುಲಭದ ಕೆಲಸವೇ, ಹೆಚ್ಚಿನ ವೆಬ್‌ಸೈಟ್‌ಗಳು ಈ ವ್ಯವಸ್ಥೆಯನ್ನು ಒದಗಿಸುತ್ತಿದ್ದು ಹೆಚ್ಚು ಸುಲಭವಾಗಿ ವೇಗವನ್ನು ಪತ್ತೆ ಮಾಡಬಹುದಾಗಿದೆ. ಆದರೆ ಫೋನ್‌ನಲ್ಲಿ ವೈಫೈ ವೇಗವನ್ನು ಪತ್ತೆಹಚ್ಚುವುದು ಹೇಗೆ ಅದೂ ಮನೆಯಲ್ಲಿ ಪಿಸಿ ಇಲ್ಲ ಎಂದಾದಲ್ಲಿ .ಇದಕ್ಕೆಂದೇ ಆಂಡ್ರಾಯ್ಡ್, ವಿಂಡೋಸ್ ಫೋನ್ 8 ಮತ್ತು ಬ್ಲ್ಯಾಕ್‌ಬೆರ್ರಿ ಡಿವೈಸ್‌fಗಳು ಅನುಕೂಲತೆಗಳನ್ನು ಮಾಡಿಕೊಡುತ್ತಿದ್ದು ನಿಮ್ಮ ವೈಫೈ ಸಂಪರ್ಕ ಮತ್ತು ವೇಗವನ್ನು ಇದನ್ನು ಬಳಸಿ ಪತ್ತೆಹಚ್ಚಬಹುದಾಗಿದೆ, ಅಂತೆಯೇ ನಿಮ್ಮ ಡಿವೈಸ್‌ನ 3ಜಿ ಮತ್ತು 4ಜಿ ವೇಗವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

#1

#1

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸ್ಪೀಡೆಸ್ಟ್ ಎಂಬುದಾಗಿ ಹುಡುಕಾಡಿ. ನಿಮ್ಮ ವೈಫೈ ಸಂಪರ್ಕದ ವೇಗವನ್ನು ಪರಿಶೀಲಿಸಲು ಹಲವಾರು ಆಯ್ಕೆಗಳು ಲಭ್ಯವಿದೆ. ಇದು ಹೆಚ್ಚು ಸಂಬಂಧಿತ ಮತ್ತು ನಿಖರವಾಗಿರಬೇಕು.

#2

#2

ಲೊಕೇಶನ್ ಸೇವೆಗಳಿಗೆ ಅನುಮತಿಸದೇ ಇದ್ದಲ್ಲಿ, ಆ ಸೇವೆಯನ್ನು ಜಾಗತಿಕವಾಗಿ ಆಫ್ ಮಾಡಿದ್ದರೆ, ನಿಮ್ಮ ಸೆಟ್ಟಿಂಗ್ಸ್‌ನಲ್ಲಿ ಎಲ್ಲವನ್ನೂ ಹೊಂದಿಸಬಹುದಾಗಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಸೆಟ್ಟಿಂಗ್ಸ್ > ಲೊಕೇಶನ್ ಮತ್ತು ಸೆಕ್ಯುರಿಟಿ ಇಲ್ಲಿ ವೈರ್‌ಲೆಸ್ ನೆಟ್‌ವರ್ಕ್ಸ್ ಬಳಕೆ ಆನ್ ಮಾಡಿ ಮತ್ತು ಜಿಪಿಎಸ್ ಸ್ಯಾಟಲೈಟ್ಸ್ ಬಳಸಿ. ಯಾವ ಸಂಪರ್ಕವನ್ನು ಪರಿಶೀಲಿಸಬೇಕು ಎಂಬುದನ್ನು ನೀವು ನಿರ್ಧರಿಸಬೇಕು.

#3

#3

ಸ್ಪೀಡ್ ಟೆಸ್ಟ್ ಆರಂಭಿಸಿ
ಅಪ್ಲಿಕೇಶನ್‌ನ ಮುಖ್ಯ ಭಾಗದಲ್ಲಿ "ಬಿಗಿನ್ ಟೆಸ್ಟ್" ಬಟನ್ ಅನ್ನು ಸ್ಪರ್ಶಿಸಿ. ಸ್ಪೀಡ್ ಡಯಲ್ ಸ್ಕ್ರೀನ್‌ನಲ್ಲಿ ಕಂಡುಬರುತ್ತದೆ. ವೇಗ ಎಷ್ಟಿದೆ ಎಂಬುದನ್ನು ಇಲ್ಲಿ ನಿಮಗೆ ಕಂಡುಕೊಳ್ಳಬಹುದಾಗಿದ್ದು ಡೌನ್‌ಲೋಡ್ ಮಾಡಿ ಮತ್ತು ಅಪ್‌ಲೋಡ್ ಟೆಸ್ಟ್‌ಗಳನ್ನು ನಿರ್ವಹಿಸಿ.

#4

#4

ಮೊಬೈಲ್ ಡೇಟಾ ಸಂಪರ್ಕಗಳನ್ನು ಪರೀಕ್ಷಿಸುವುದು
ಇತರ ಸಂಪರ್ಕಗಳನ್ನು ಪರಿಶೀಲಿಸಲು ವೈಫೈ ಆಫ್ ಮಾಡಿ, ಡೇಟಾ ಕನೆಕ್ಶನ್ ಆನ್ ಮಾಡಿ ಮತ್ತು ಸ್ಪೀಡ್ ಟೆಸ್ಟ್ ಅನ್ನು ಪುನಃ ಆರಂಭಿಸಿ. ಈ ಪರೀಕ್ಷೆ ವೈಫೈ ಅಥವಾ ಮೊಬೈಲ್ ಡೇಟಾದ್ದೇ ಎಂಬುದನ್ನು ಚಿಹ್ನೆ ತೋರಿಸುತ್ತದೆ.

#5

#5

ನಿಮ್ಮ 4ಜಿ ಅಥವಾ ವೈಫೈ ಮೇಲೆ ಸ್ಪೀಡ್ ಟೆಸ್ಟ್ ಅನ್ನು ನೀವು ನಡೆಸುತ್ತಿದ್ದೀರಿ ಎಂದಾದಲ್ಲಿ ಇದರ ಫಲಿತಾಂಶವೇನು ಎಂಬುದನ್ನು ಕಂಡುಕೊಳ್ಳುವುದು ಅತಿಮುಖ್ಯವಾಗಿದೆ.

#6

#6

ನಿಮ್ಮ ಸಂಪರ್ಕದ ರಿಯಾಕ್ಶನ್ ಟೈಮ್ ಪಿಂಗ್ ಆಗಿದೆ, ನೀವು ಕೋರಿಕೆಯನ್ನು ಕಳುಹಿಸಿದೊಡನೆ ನೀವು ಪ್ರತ್ಯುತ್ತರವನ್ನು ಪಡೆದುಕೊಳ್ಳುವಿರಿ. ವೇಗದ ಪಿಂಗ್ ಅಂದರೆ ಹೆಚ್ಚು ರೆಸ್ಪಾನ್ಸ್ ಸಂಪರ್ಕ ಎಂದಾಗಿದೆ. ವಿಶೇಷವಾಗಿ ಅಪ್ಲಿಕೇಶನ್‌ಗಳಲ್ಲಿ ಇಲ್ಲಿ ಸಮಯವೇ ಮುಖ್ಯವಾಗಿರುತ್ತದೆ.

#7

#7

ಇದು ಸರ್ವರ್‌ನಿಂದ ಡೇಟಾವನ್ನು ನೀವು ಎಷ್ಟು ಎಳೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ.

#8

#8

ನೀವು ಇತರರಿಗೆ ಡೇಟಾವನ್ನು ಎಷ್ಟು ವೇಗದಿಂದ ಪುಶ್ ಮಾಡುತ್ತೀರಿ ಎಂಬುದನ್ನು ತಿಳಿಸುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಇಂದಿಗೂ ಉತ್ತರ ದೊರಕದೇ ಇರುವ ವಿಶ್ವ ರಹಸ್ಯಗಳು</a><br /><a href=ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?" title="ಇಂದಿಗೂ ಉತ್ತರ ದೊರಕದೇ ಇರುವ ವಿಶ್ವ ರಹಸ್ಯಗಳು
ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?" loading="lazy" width="100" height="56" />ಇಂದಿಗೂ ಉತ್ತರ ದೊರಕದೇ ಇರುವ ವಿಶ್ವ ರಹಸ್ಯಗಳು
ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you instructions on how to check your wifi and 4G speeds in a easy and simple manner.These tips give you some ideas on how to measure the speeds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X