ಎಲ್ಲೆಂದರಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್‌ ಹಾಕುತ್ತಿದ್ದೀರಾ?..ಶಾಕಿಂಗ್ ವರದಿ ಓದಿ!!

ಮಾಹಿತಿ ಪ್ರಕಾರ ಪ್ರಪಂಚದ ಶೇಕಡ 70 ಪರ್ಸೆಂಟ್‌ ಸ್ಮಾರ್ಟ್‌ಫೋನ್‌ಗಳು ಈ ತಪ್ಪಿನಿಂದಲೇ ಹಾಳಾಗುತ್ತದೆ ಎಂದರೆ ನೀವು ನಂಬಲೇಬೇಕು!!

|

ಚಾರ್ಜ್ ಹಾಕಲು ಯಾವ ಚಾರ್ಜ್‌ರ್ ಆದರೇನು? ಎಲ್ಲೆಡೆಯೂ ಚಾರ್ಜ್‌ರ್ ತೆಗೆದುಕೊಂಡೇ ಹೋಗಲು ಸಾಧ್ಯವೇ?ಎಂದು ನೀವು ಬೇರೆ ಚಾರ್ಜ್‌ರ್‌ಗಳಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುತ್ತಿದ್ದರೆ ಈಗಲೇ ಆ ತಪ್ಪನ್ನು ತಿದ್ದಿಕೊಳ್ಳಿ ! ಏಕೆಂದರೆ ಅದರಿಂದ ಆಗುವ ತೊಂದರೆ ನಿಮಗೆ ಊಹಿಸಲೂ ಸಾಧ್ಯವಿಲ್ಲಾ!!

ಹೌದು, ಸ್ಮಾರ್ಟ್‌ಫೋನ್ ಚಾರ್ಜ್ ಹಾಕಿದರೆ ಸಾಕು ಅದರಪಾಡಿಗೆ ಅದಾಗುತ್ತದೆ. ಬೇರೆ ಚಾರ್ಜ್‌ರ್ ಆದರೇನು ತೊಂದರೆ ಇಲ್ಲ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಮಾಹಿತಿ ಪ್ರಕಾರ ಪ್ರಪಂಚದ ಶೇಕಡ 70 ಪರ್ಸೆಂಟ್‌ ಸ್ಮಾರ್ಟ್‌ಫೋನ್‌ಗಳು ಈ ತಪ್ಪಿನಿಂದಲೇ ಹಾಳಾಗುತ್ತದೆ ಎಂದರೆ ನೀವು ನಂಬಲೇಬೇಕು!!

ಎಲ್ಲೆಂದರಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್‌ ಹಾಕುತ್ತಿದ್ದೀರಾ?..ಶಾಕಿಂಗ್ ವರದಿ ಓದಿ!!

ನೋಕಿಯಾ ಆಂಡ್ರಾಯ್ಡ್ ಜನರಿಗೆ ಹುಚ್ಚು ಹಿಡಿಸಿದೆ!! ಏಕೆ ಗೊತ್ತಾ?

ಸ್ಮಾರ್ಟ್‌ಫೋನ್‌ಗಳ ಬಗ್ಗೆ ಅಧ್ಯಯನ ಮಾಡಿರುವ ಸ್ಮಾರ್ಟ್‌ಫೋನ್ ಟೆಕ್ನಾಲಜೀಸ್ ಈ ಬಗ್ಗೆ ಮಾಹಿತಿ ಬಿಡುಗಡೆಮಾಡಿದ್ದು, ಸ್ಮಾರ್ಟ್‌ಫೋನ್‌ ಹಾಳಾಗಲು ಮೊದಲ ಕಾರಣವೇ ಕಳಪೆ ಅಥವಾ ಬೇರೆ ಚಾರ್ಜ್‌ರ್‌ಗಳು ಎಂದು ತಿಳಿಸಿದೆ. ಬೇರೆ ಚಾಜ್‌ರ್‌ಗಳನ್ನು ಉಪಯೋಗಿಸುತ್ತಿದ್ದರೆ ಸ್ಮಾರ್ಟ್‌ಫೊನ್ ಹಂತ ಹಂತವಾಗಿ ಹಾಳಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಿದೆ.!

ಎಲ್ಲೆಂದರಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್‌ ಹಾಕುತ್ತಿದ್ದೀರಾ?..ಶಾಕಿಂಗ್ ವರದಿ ಓದಿ!!

ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಎಷ್ಟು ಬೇಗ ಖಾಲಿಯಾಗುತ್ತದೆಯೋ ಅಷ್ಟೇ ಬೇಗ ಚಾರ್ಜ್ ಆಗುವುದಿಲ್ಲ ಎನ್ನುವುದು ಎಲ್ಲರ ಕಂಪ್ಲೆಂಟ್. ಆದರೆ, ನಾವು ಮಾಡುವ ತಪ್ಪುಗಳು ಇಂತಹ ಕೆಲವು ಸಮಸ್ಯೆಗಳನ್ನು ತಂದಿಡುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ.! ಇನ್ನು ಈ ತೊಂದರೆ ಶುರುವಾದ ಕೆಲವೇ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಹಾಳಾಗಿರುತ್ತದೆ.!!ಹಾಗಾಗಿ, ಇನ್ನು ಕಳಪೆ ಚಾರ್ಜ್‌ರ್ ಬಳಸುವ ಮುನ್ನ ಎಚ್ಚರಿಕೆಯಿಂದಿರಿ. ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ.

Best Mobiles in India

English summary
if u use duplicate charger to charge a smartphoneOnce you read this shocking report. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X