ಅನ್‎ಲಿಮಿಟೆಡ್ 4ಜಿ ಡೇಟಾವನ್ನು ಹೈ ಸ್ಪೀಡ್‎ನಲ್ಲಿ ಪಡೆದುಕೊಳ್ಳುವುದು ಹೇಗೆ?

Written By:

ರಿಲಾಯನ್ಸ್ ಜಿಯೋದ ವೆಲ್‎ಕಮ್ ಆಫರ್ ಉಚಿತ ಮತ್ತು 4ಜಿ ಅನಿಯಮಿತ ಡೇಟಾ ಆಫರ್‎ನೊಂದಿಗೆ ಬಂದಿದ್ದು, ಡಿಸೆಂಬರ್ 31, 2016 ರವರೆಗೆ ಬಳಕೆದಾರರಿಗೆ ಲಭ್ಯವಿದೆ. ಆದರೆ ಹೆಚ್ಚಿನ ಬಳಕೆದಾರರು ಈ ಆಫರ್‎ನಲ್ಲಿ ಗೊಂದಲಗಳನ್ನು ಹೊಂದಿದ್ದು ಇದು 4ಜಿ ಡೇಟಾವನ್ನು 4ಜಿ ವೇಗದಲ್ಲಿ ನಿತ್ಯವೂ ನೀಡಲಿದೆಯೇ ಎಂಬುದೂ ಸಂದೇಹವಾಗಿದೆ.

ಓದಿರಿ: ರಿಲಾಯನ್ಸ್ ಜಿಯೋ ಆಫರ್ ಕುರಿತು ನೀವು ಅರಿಯದ ಟಾಪ್ ಸತ್ಯಗಳು

ಆದರೆ ಅನಿಯಮಿತ ಡೇಟಾದಲ್ಲಿ ನಿಮಗೆ 4ಜಿ ನಿಖರವಾಗಿ ದೊರೆಯುವುದಿಲ್ಲ ಎಂಬುದನ್ನು ಇಂದು ತಿಳಿಸಲಿದ್ದೇವೆ.ಅದಾಗ್ಯೂ ವೆಲ್‎ಕಮ್ ಆಫರ್‎ನಲ್ಲಿ ಯಾವುದೇ ತೊಂದರೆ ಇಲ್ಲದೆ 4ಜಿ ಡೇಟಾವನ್ನು ಅದೇ ವೇಗದಲ್ಲಿ ಬ್ರೌಸ್ ಮಾಡುವುದು ಹೇಗೆ ಎಂಬುದನ್ನು ಕೆಲವೊಂದು ಟ್ರಿಕ್ಸ್ ಮೂಲಕ ನಾವು ತಿಳಿಸಿಕೊಡಲಿದ್ದೇವೆ.

ಓದಿರಿ: ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಪ್ರಿವ್ಯೂ ಆಫರ್‎ಗೆ ಹೋಗಿ

ಮೇಲೆ ತಿಳಿಸಿದಂತೆ, ಪ್ರಿವ್ಯೂ ಆಫರ್‎ನೊಂದಿಗೆ, ಜಿಯೋ 4ಜಿ ಬಳಕೆದಾರರು ಹೆಚ್ಚುವರಿ ವೇಗದೊಂದಿಗೆ 4ಜಿ ಸೇವೆಗಳನ್ನು ಆನಂದಿಸಬಬಹುದಾಗಿತ್ತು. ಆದರೀಗ ವೆಲ್‎ಕಮ್ ಆಫರ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ವೇಗವು ನಿಧಾನಕ್ಕೆ 128 ಕೆಬಿಪಿಎಸ್‎ಗೆ ಇಳಿಯುತ್ತದೆ

ಪ್ರಿವ್ಯೂ ಆಫರ್‎ಗೆ ಬದಲಾಯಿಸಿಕೊಳ್ಳಿ

ವೆಲ್‎ಕಮ್ ಆಫರ್‎ನಲ್ಲಿರುವ ಅದೇ ಕೊಡುಗೆಗಳನ್ನು ಆಸ್ವಾದಿಸಲು ನೀವು ಪ್ರಿವ್ಯೂ ಆಫರ್‏‎ಗೆ ನಿಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ಮಿತಿಯಿಲ್ಲದೆ 4ಜಿ ಡೇಟಾವನ್ನು 4ಜಿ ವೇಗದಲ್ಲಿ ನಿಮಗೆ ಆನಂದಿಸಬಹುದಾಗಿದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಸರಳ ವಿಧಾನ‎

ವೆಲ್‎ಕಮ್ ಆಫರ್ ಅನ್ನು ಪ್ರಿವ್ಯೂ ಆಫರ್ ಮಾಡಿಕೊಳ್ಳುವುದು ಹೆಚ್ಚು ಸುಲಭವಾಗಿದೆ. ಪ್ರಿವ್ಯೂ ಆಫರ್‎ಗೆ ಬದಲಾಯಿಸುವುದು ಹೆಚ್ಚು ಸುಲಭವಾಗಿದೆ.

ಮೈಜಿಯೋ ಅಪ್ಲಿಕೇಶನ್‎ನೊಂದಿಗೆ ಇದನ್ನು ಬಳಸಿಕೊಳ್ಳಿ

ನಿಮ್ಮ ಫೋನ್‎ನಲ್ಲಿ ಇನ್‎ಸ್ಟಾಲ್ ಮಾಡಿಕೊಂಡಿರುವ ಮೈಜಿಯೋ ಅಪ್ಲಿಕೇಶನ್ ಅನ್ನು ಅನ್‎ಇನ್‎ಸ್ಟಾಲ್ ಮಾಡಿ. ನಂತರ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‎ನಿಂದ ಡೌನ್‎ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್ ಅಪ್‎ಡೇಟ್ ಮಾಡದಿರಿ. ಅಪ್ಲಿಕೇಶನ್ ತೆರೆಯಿರಿ ಮತ್ತು ಪುನಃ ಅದನ್ನು ಇನ್‎ಸ್ಟಾಲ್ ಮಾಡಿ ಮತ್ತು ಮೈ ಜಿಯೋ ಅಪ್ಲಿಕೇಶನ್ ಅಡಿಯಲ್ಲಿ ಅಪ್ಲಿಕೇಶನ್ ಇನ್‎ಸ್ಟಾಲ್ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತಗಳನ್ನು ಜಾಗರೂಕವಾಗಿ ಪಾಲಿಸಿ

ಜಿಯೋ ಅಪ್ಲಿಕೇಶನ್ ಇನ್‎ಸ್ಟಾಲ್ ಮಾಡಿಕೊಂಡ ನಂತರ, ವೈಫೈ ಮತ್ತು ಮೊಬೈಲ್ ಡೇಟಾವನ್ನು ಆಫ್ ಮಾಡಿ. ಎಲ್ಲಾ ಅಪ್ಲಿಕೇಶನ್‎ಗಳನ್ನು ಕ್ಲೋಸ್ ಮಾಡಿ ಮತ್ತು ಫೋನ್ ರಿಸ್ಟಾರ್ಟ್ ಮಾಡಿ. ಈಗ ಮೈಜಿಯೋ ಅಪ್ಲಿಕೇಶನ್ ಅನ್ನು ಇಂಟರ್ನೆಟ್ ಬಳಸದೆಯೇ ತೆರೆಯಿರಿ. ಓಪನ್ ಐಕಾನ್ ಸ್ಪರ್ಶಿಸಿದಾಗ 'ಗೆಟ್ ಜಿಯೋ ಸಿಮ್' ಆಪ್ಶನ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಹೀಗೆ ಗೋಚರಿಸಿಲ್ಲ ಎಂದಾದಲ್ಲಿ, ಅಪ್ಲಿಕೇಶನ್ ಮುಚ್ಚಿರಿ ನಂತರ ಪುನಃ ಅದನ್ನು ತೆರೆಯಿರಿ. ಒಮ್ಮೆ ಈ ಆಪ್ಶನ್ ಅನ್ನು ನೀವು ಪಡೆದುಕೊಂಡ ಮೇಲೆ, ಡೇಟಾ ತೆರೆಯಿರಿ ಮತ್ತು 'ಗೆಟ್ ಜಿಯೋ ಸಿಮ್ ಬಟನ್' ಅನ್ನು ಸ್ಪರ್ಶಿಸಿ. ನಿಮ್ಮ ಕೆಲಸ ಮುಗಿದಂತೆಯೇ! ನೀವು ಪ್ರಿವ್ಯೂ ಆಫರ್‎ಗೆ ಹೋಗುತ್ತೀರಿ ಮತ್ತು ಇನ್‎ಸ್ಟಾಲ್ ಮಾಡಿಕೊಂಡಿರುವ ಜಿಯೋ ಅಪ್ಲಿಕೇಶನ್‎ಗಳನ್ನು ಡಿಲೀಟ್ ಮಾಡಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Here, you will get to know how you can enjoy unlimited high-speed 4G data even in the Welcome Offer. Take a look at the trick from here.
Please Wait while comments are loading...
Opinion Poll

Social Counting