ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

By Shwetha
|

ಸಾಮಾಜಿಕ ತಾಣಗಳು ನಮ್ಮ ದೈನಂದಿನ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಫೇಸ್‌ಬುಕ್, ಟ್ವಿಟ್ಟರ್, ಸ್ಕೈಪ್, ವಾಟ್ಸಾಪ್ ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಇವುಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ನಾವು ರೂಪಿಸಿದ್ದೇವೆ. ಇಂತಹುದೇ ಜನಪ್ರಿಯತೆಯನ್ನು ಇದೀಗ ಗೂಗಲ್ ಪ್ಲಸ್ ಕೂಡ ಪಡೆದುಕೊಳ್ಳುತ್ತಿದ್ದು ಇದನ್ನು ಇನ್ನಷ್ಟು ಉಪಯೋಗಕಾರಿಯಾಗಿ ಹೇಗೆ ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: ಅತಿವೇಗದ ಪ್ರೊಸೆಸರ್ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

ಗೂಗಲ್‌ ಪ್ಲಸ್‌ನಿಂದ ಅತ್ಯುತ್ತಮ ಅನುಭವವನ್ನು ನಿಮಗಿದು ಒದಗಿಸಲಿದ್ದು ಸಾಮಾಜಿಕ ತಾಣದಲ್ಲಿ ಗೂಗಲ್ ಪ್ಲಸ್‌ನ ಮಹತ್ವವನ್ನು ಇದು ನಿಮಗೆ ತಿಳಿಯಪಡಿಸಲಿದೆ. ಹಾಗಿದ್ದರೆ ಆ ಅತ್ಯುತ್ತಮ ಅಂಶಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಇದನ್ನೂ ಓದಿ: ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ನಿಮ್ಮ ಗೂಗಲ್ ಪ್ಲಸ್ ಪ್ರೊಫೈಲ್ ಅಥವಾ ಪುಟಕ್ಕಾಗಿ ಸೂಕ್ತವಾಗಿರುವ ಗೂಗಲ್ + ಕವರ್ ಅನ್ನು ಇಲ್ಲಿ ನೀಡುತ್ತಿದ್ದೇವೆ. ಸಣ್ಣ ಪರದೆಗಳಿಗಾಗಿ ಕಿತ್ತಳೆ ಬಣ್ಣ, ಟ್ಯಾಬ್ಲೆಟ್ ಪರದೆಗಳಿಗಾಗಿ ಹಳದಿ ಮತ್ತು ಪೂರ್ಣ ಪರದೆಯ ಡೆಸ್ಕ್‌ಟಾಪ್‌ಗಳಿಗಾಗಿ ಹಸಿರು ಬಣ್ಣವನ್ನು ಗೂಗಲ್ ನೀಡಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ನಿಮ್ಮ ಗೂಗಲ್ ಪ್ಲಸ್ ಸ್ಟ್ರೀಮ್‌ನಲ್ಲಿ ಹಂಚಿಕೊಳ್ಳಬಹುದಾದ ಆಸಕ್ತಿಕರ ವೆಬ್‌ಸೈಟ್ ಅನ್ನು ನೀವು ನೋಡಿರುವಿರಾ? ಮೊಜೈಲಾ ಫೈರ್‌ಫಾಕ್ಸ್‌ ಮತ್ತು ಗೂಗಲ್ ಕ್ರೋಮ್ ಬ್ರೌಸರ್ ವಿಸ್ತರಣೆಗಳಾಗಿದ್ದು ನಿಮಗೆ ಆಸಕ್ತಿಕರವಾಗಿರುವ ಸೈಟ್‌ಗಳನ್ನು ಇವುಗಳನ್ನು ಬಳಸಿ ಗೂಗಲ್ ಪ್ಲಸ್‌ನಲ್ಲಿ ನಿಮಗೆ ಹಂಚಿಕೊಳ್ಳಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ನಿಮ್ಮ ಗೂಗಲ್ ಪ್ಲಸ್‌ಗೆ ಯಾವುದೇ ಮೊಬೈಲ್ ಡಿವೈಸ್‌ನಿಂದ ಚಿತ್ರಗಳನ್ನು ಅಪ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಇದನ್ನು ಬ್ಯಾಕಪನ್ನಾಗಿ ಇರಿಸಿಕೊಳ್ಳಬಹುದು.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಹ್ಯಾಂಗ್ ಔಟ್ಸ್ ಓನ್ ಏರ್ ತುಂಬಾ ಪ್ರಯೋಜನಕಾರಿಯಾಗಿರುವ ವೈಶಿಷ್ಟ್ಯಗಳನ್ನು ಹೊಂದಿದ್ದು ಇದು ನಿಮ್ಮ ಲೈವ್ ಸ್ಟ್ರೀಮ್ ಅನ್ನು ಅತ್ಯುತ್ತಮಗೊಳಿಸುತ್ತದೆ. ಯೂಟ್ಯೂಬ್ ಅನ್ನು ಗೂಗಲ್ ಸ್ವಂತವಾಗಿ ಹೊಂದಿರುವುದರಿಂದ ಗೂಗಲ್ ಪ್ಲಸ್‌ನಲ್ಲಿ ಲೈವ್ ಆಗಿ ಹೋಗುವ ಹ್ಯಾಂಗ್ ಔಟ್ಸ್‌ಗಳು ನಿಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಸ್ಟ್ರೀಮ್ ಆಗುತ್ತವೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಗೂಗಲ್ ಪ್ಲಸ್ ಇದೀಗ ಹ್ಯಾಶ್‌ಟ್ಯಾಗ್‌ಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು ನಿಮ್ಮ ಪೋಸ್ಟ್‌ಗಳಲ್ಲಿ ಈ ಹ್ಯಾಶ್‌ಟ್ರಾಗ್‌ಗಳನ್ನು ಸೇರಿಸಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ದೊಡ್ಡದಾದ ಯುಆರ್‌ಎಲ್ ಅನ್ನು ಬಳಸುವ ಬದಲಿಗೆ ಗೂಗಲ್ ಪ್ಲಸ್ ನಿಕ್ ಅನ್ನು ಬಳಸಿ. ನಿಮ್ಮ ಅಡ್ಡಹೆಸರನ್ನು ಆರಿಸಿ ಮತ್ತು ನಿಮ್ಮ ಗೂಗಲ್ + ಐಡಿಯನ್ನು ನಮೂದಿಸಿ

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಗೂಗಲ್ ಪ್ಲಸ್‌ನಲ್ಲಿರುವ ಸರ್ಚ್ ಬಾರ್ ಗೂಗಲ್ ಸರ್ಚ್ ಎಂಜಿನ್‌ನಂತೆಯೇ ಹೆಚ್ಚು ಪವರ್‌ಫುಲ್ ಆಗಿದ್ದು ನೀವು ಹ್ಯಾಶ್ ಟ್ಯಾಗ್ಸ್, ಫೋಟೋಗಳನ್ನು ಬಳಸಿ ಇದರಲ್ಲಿ ವಿಷಯವನ್ನು ಹುಡುಕಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇತರ ಸಾಮಾಜಿಕ ತಾಣಗಳಿಗೆ ಹೋಲಿಸಿದಾಗ ಗೂಗಲ್ ಪ್ಲಸ್‌ನಲ್ಲಿ ಖಾಸಗಿ ಸಂದೇಶಗಳನ್ನು ಕಳುಹಿಸುವುದು ಸ್ವಲ್ಪ ಭಿನ್ನವಾಗಿದೆ. ಅಂದರೆ ನಿಮ್ಮ ಸ್ಟ್ರೀಮ್‌ನಲ್ಲಿ ಏನಾದರೂ ಪೋಸ್ಟ್ ಮಾಡುವುದಕ್ಕೆ ಸಮನಾಗಿರುತ್ತದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ನಿಮ್ಮಷ್ಟಕ್ಕೆ ಸರ್ಕಲ್ ಅನ್ನು ರಚಿಸಿಕೊಳ್ಳಬಹುದು ಮತ್ತು ಇದನ್ನು ಬಳಸಿ ಆಸಕ್ತಿಕರ ಲೇಖನಗಳು ಮತ್ತು ಲಿಂಕ್‌ಗಳನ್ನು ಬುಕ್ ಮಾರ್ಕ್ ಮಾಡಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ನೀವು ಗೂಗಲ್ ಪ್ಲಸ್‌ನಲ್ಲಿ ಪಠ್ಯಗಳನ್ನು ನಮೂದಿಸುವಾಗ ಭಿನ್ನ ಪಠ್ಯ ಸ್ವರೂಪಗಳನ್ನು ಬಳಸಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಈ ಲಿಂಕ್ ಅನ್ನು ಬಳಸಿ ನಿಮ್ಮ ವೈಯಕ್ತಿಕ ವೆಬ್‌ಸೈಟ್‌ಗೆ ಬ್ಯಾಡ್ಜ್ ಅನ್ನು ರಚಿಸಬಹುದು.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಗೂಗಲ್ ಪ್ಲಸ್‌ನಾದ್ಯಂತ ನಿಮ್ಮ ಪೋಸ್ಟ್ ಅಥವಾ ಲಿಂಕ್ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ಗೂಗಲ್ ಪ್ಲಸ್ ರಿಪ್ಪಲ್ ಬಳಸಿ ನೋಡಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಗೂಗಲ್ ಪ್ಲಸ್‌ಗೆ ನಿಮ್ಮ ಫೋಟೋಗಳನ್ನು ನೀವು ಸ್ವಯಂ ಬ್ಯಾಕಪ್ ಮಾಡುತ್ತೀರಿ ಎಂದಾದಲ್ಲಿ, ಗೂಗಲ್ ಪ್ಲಸ್ ವಲಯಗಳಲ್ಲಿ ಅವುಗಳನ್ನು ಹಂಚಿಕೊಳ್ಳುವ ಮುನ್ನ ನಿಮ್ಮ ಫೋಟೋಗಳನ್ನು ವರ್ಧಿಸಬಹುದಾಗಿದೆ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಸಕ್ರಿಯ, ಗೂಗಲ್ ಸ್ಟ್ರೀಮ್ ಅನ್ನು ಪಡೆದುಕೊಳ್ಳಲು, ಸಮುದಾಯಗಳಿಗೆ ಸೇರಲು ಪ್ರಯತ್ನಿಸಿ ಮತ್ತು ನಿಮಗೆ ಆಸಕ್ತಿಕರವಾಗಿರುವ ಪುಟಗಳನ್ನು ಫಾಲೋ ಮಾಡಿ.

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್

ಇದಿಗ ಹ್ಯಾಂಗ್ಔಟ್ಸ್‌ಗಳನ್ನು ಬಳಸುವಾಗ, ಮೋಜನ್ನು ಕೂಡ ಮಾಡಬಹುದಾಗಿದೆ.

Best Mobiles in India

English summary
In this article we can find 15 awesome Google + tips and tricks which are considered as useful.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X