ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ ಬಳಸಬಾರದು!!..ಏಕೆ?..ಕಾರಣ ಇಲ್ಲಿದೆ!!?

ಸ್ಮಾರ್ಟ್‌ಫೋನ್ ಮೂಲಕವೇ ಗೂಗಲ್ ಮ್ಯಾಪ್ ಬಳಸಿ ಯಾವುದೇ ಮಾರ್ಗಗಳನ್ನು ನೋಡಬಹುದಾದರೆ ಮಗದೊಂದು ಲೋಕೆಶನ್ ಡಿವೈಸ್ ಅವಶ್ಯಕತೆ ನಮಗೇಕಿದೆ?

|

ಓಲಾ ಮತ್ತು ಉಬರ್‌ನಂತಹ ಕ್ಯಾಬ್‌ ಸೇವೆಗಳನ್ನು ನೀವು ಬಳಸಿದ್ದರೆ ಅವರು ಲೊಕೇಶನ್ ನೋಡಲು ಒಂದು ಪ್ರತ್ಯೇಕ ಡಿವೈಸ್ ಬಳಸುವುದನ್ನು ನೀವು ಗಮನಿಸಿರಬಹುದು. ಅಥವಾ ನೀವೆ ಕೂಡ ಅಂತಹದೊಂದು ಡಿವೈಸ್ ಅನ್ನು ನಿಮ್ಮ ಕಾರಿನಲ್ಲಿ ಬಳಸುತ್ತಿರಬಹುದು ಅಲ್ಲವೇ.?

ಹಾಗಾದರೆ, ಸ್ಮಾರ್ಟ್‌ಫೋನ್ ಮೂಲಕವೇ ಗೂಗಲ್ ಮ್ಯಾಪ್ ಬಳಸಿ ಯಾವುದೇ ಮಾರ್ಗಗಳನ್ನು ನೋಡಬಹುದಾದರೆ ಮಗದೊಂದು ಲೋಕೆಶನ್ ಡಿವೈಸ್ ಅವಶ್ಯಕತೆ ನಮಗೇಕಿದೆ? ಹೌದು, ನಿಜವಾಗಿಯೂ ಸ್ಮಾರ್ಟ್‌ಫೋನ್‌ಗಿಂತಲೂ ಪ್ರತ್ಯೇಕ ಲೋಕೆಶನ್ ಡಿವೈಸ್ ಅವಶ್ಯಕತೆ ಇದೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಅವುಗಳು ಯಾವುವು ಎಂದು ತಿಳಿಯಿರಿ.!!

ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ.!!

ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ.!!

ಜಿಪಿಎಸ್‌ ಸಾಧನಗಳಿಗೆ ಮಾರ್ಗ ನಕ್ಷೆಗಳ ದತ್ತಾಂಶವನ್ನು ಈ ಮೊದಲೇ ಸಂಗ್ರಹಿಸಿಡಲಾಗಿರುತ್ತದೆ. ಹಾಗಾಗಿ, ಯಾವಾಗಲೂ ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಸಂಪರ್ಕ ಸರಿಯಾಗಿ ಸಿಗದ ಪ್ರದೇಶಗಳಲ್ಲಿ ಜಿಪಿಎಸ್‌ ಲೋಕೆಶನ್ ಡಿವೈಸ್ ಅತ್ಯುತ್ತಮ!!

ಅಪಘಾತ ಮುನ್ಸೂಚನೆ ನೀಡುತ್ತವೆ.!!

ಅಪಘಾತ ಮುನ್ಸೂಚನೆ ನೀಡುತ್ತವೆ.!!

ದಾರಿ ತಪ್ಪಿದ ಸಂದರ್ಭದಲ್ಲಿ ಚಾಲಕನನ್ನು ಎಚ್ಚರಿಸುವುದು, ಅಪಘಾತವಾದಾಗ ಸ್ವಯಂ ಚಾಲಿತವಾಗಿ ಸಂದೇಶ ರವಾನಿಸುವಂತಹ ಹಲವು ಸುರಕ್ಷತಾ ಗುಣಲಕ್ಷಣಗಳನ್ನು ಪ್ರತ್ಯೆಕ ಜಿಪಿಎಸ್ ಡಿವೈಸ್‌ಗಳನ್ನು ಹೊಂದಿವೆ. ಆದರೆ, ಮೊಬೈಲ್ ಆಪ್‌ನಲ್ಲಿ ಈ ರೀತಿಯ ಫೀಚರ್ ಎಲ್ಲಿದೆ ಹೇಳಿ.!!

ಕರೆ ಮತ್ತು ಮನರಂಜನೆಗೆ ಬ್ರೇಕ್ ಹಾಕುತ್ತೀರಾ?

ಕರೆ ಮತ್ತು ಮನರಂಜನೆಗೆ ಬ್ರೇಕ್ ಹಾಕುತ್ತೀರಾ?

ಸ್ಮಾರ್ಟ್‌ಫೋನ್ ಮೂಲಕ ಜಿಪಿಎಸ್‌ ವ್ಯವಸ್ಥೆ ಬಳಸಿಕೊಂಡರೆ ಕರೆ ಮತ್ತು ಮನರಂಜನೆಗೆ ಬ್ರೇಕ್ ಹಾಕಬೇಕಾಗುತ್ತದೆ.! ಆದರೆ, ಕಾರಿನಲ್ಲಿ ಪ್ರತ್ಯೇಕ ಜಿಪಿಎಸ್ ಇದ್ದರೆ, ಫೋನ್‌ಗಳನ್ನು ಕರೆ ಮಾಡುವುದಕ್ಕೆ ಮತ್ತು ಸಂಗೀತ ಆಲಿಸುವುದಕ್ಕೆ ಬಳಸಿಕೊಳ್ಳಬಹುದು.!!

ಜಿಪಿಎಸ್‌ ಸಾಧನಗಳು ಸಾಮರ್ಥ್ಯ ಹೊಂದಿವೆ.!!

ಜಿಪಿಎಸ್‌ ಸಾಧನಗಳು ಸಾಮರ್ಥ್ಯ ಹೊಂದಿವೆ.!!

ಒಂದು ಆಪ್‌ನಲ್ಲಿ ಸಂಗ್ರಹಿಸಬಹುದಾದ ಸಾಮರ್ಥ್ಯಕಕ್ಕಿಂತ ಹೆಚ್ಚು ಶಕ್ತಿಯನ್ನು ಜಿಪಿಎಸ್‌ ಸಾಧನಗಳು ಹೊಂದಿದ್ದು, ಜಿಪಿಎಸ್‌ ಸಾಧನಗಳು ಅತ್ಯಾಧುನಿಕವಾಗಿ ಕೆಲಸ ನಿರ್ವಹಿಸುತ್ತವೆ. ಹಾಗಾಗಿ ಜಿಪಿಎಸ್‌ ಸಾಧನಗಳು ಲೊಕೇಶನ್ ಹುಡುಕುವ ಸಾಮರ್ಥ್ಯದಲ್ಲಿ ಎಂದೂ ಮೊದಲಾಗಿವೆ.!!

<strong>ನಿಮಗೆ ಗೊತ್ತಾ? 3 ವರ್ಷ ಬಳಸದಿದ್ದರೆ ನಿಷ್ಕ್ರಿಯವಾಗುತ್ತದೆ ಆಧಾರ್!!.ತಿಳಿಯುವುದು ಹೇಗೆ?</strong>ನಿಮಗೆ ಗೊತ್ತಾ? 3 ವರ್ಷ ಬಳಸದಿದ್ದರೆ ನಿಷ್ಕ್ರಿಯವಾಗುತ್ತದೆ ಆಧಾರ್!!.ತಿಳಿಯುವುದು ಹೇಗೆ?

Best Mobiles in India

English summary
The GPS tracking device market is expected to grow at a CAGR of 12.91% between 2017 and 2023. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X