ವಿಂಡೋಸ್‌ ಲಾಗಿನ್‌ ಪಾಸ್‌ವರ್ಡ್‌ ಮರೆತುಹೋದಲ್ಲಿ ರೀಸೆಟ್ ಮಾಡುವುದು ಹೇಗೆ?

By Suneel
|

ವಿಂಡೋಸ್ ಸಿಸ್ಟಮ್‌ ಓಪನ್‌ ಮಾಡಲು ಕೆಲವು ವೇಳೆ ಮರೆವಿನಿಂದ, ಗೊಂದಲದಿಂದ ತಪ್ಪಾಗಿ ಪಾಸ್‌ವರ್ಡ್‌ ನೀಡಲಾಗುತ್ತದೆ. ಇಂದರಿಂದ ವಿಂಡೋಸ್‌ ಲಾಕ್‌ ಆಗುವ ಸನ್ನಿವೇಶವು ಸಹ ಎದುರಾಗುತ್ತದೆ. ಪಾಸ್‌ವರ್ಡ್‌ ಸರಿಯಾಗಿ ನೀಡದಿದ್ದಲ್ಲಿ ಸಿಸ್ಟಮ್‌ ಲಾಕ್‌ ಆದರೆ ಪುನಃ ಹೊಸ ವಿಂಡೋಸ್‌ ಅನ್ನು ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ.

ಪಾಸ್‌ವರ್ಡ್‌ ಸರಿಯಾಗಿ ನೀಡದೆ ವಿಂಡೋಸ್‌ ಪುನಃ ಇನ್‌ಸ್ಟಾಲ್‌ ಮಾಡುವ ಸಮಸ್ಯೆಯನ್ನು ಬಹುಸಂಖ್ಯಾತರು ಈಗಾಗಲೇ ಎದುರಿಸಿದ್ದಾರೆ. ಅಂದಹಾಗೆ 'ವಿಂಡೋಸ್‌ 10' ಸಿಸ್ಟಮ್‌ ಬಳಸುವವರು ನೀವು ನಿಮ್ಮ ಸಿಸ್ಟಮ್‌ ಓಪನ್ ಮಾಡಲು ಪಾಸ್‌ವರ್ಡ್‌ ಸಿಸ್ಟಮ್‌ ಇಟ್ಟಿದ್ದಲ್ಲಿ ಆಕಸ್ಮಿಕವಾಗಿ ಪಾಸ್‌ವರ್ಡ್‌ ಮರೆತಾಗ ತಪ್ಪಾಗಿ ಪಾಸ್‌ವರ್ಡ್‌ ನೀಡುವ ಬದಲು ಮರೆತ ಪಾಸ್‌ವರ್ಡ್‌ ಅನ್ನು ರೀಸೆಟ್‌ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

'ವಿಂಡೋಸ್‌ 10' ಬಳಕೆದಾರರು ಪಾಸ್‌ವರ್ಡ್‌(password) ರೀಸೆಟ್‌ ಮಾಡುವುದರಿಂದ ವಿಂಡೋಸ್‌'ಗೆ ಓಎಸ್‌ ರೀಇನ್‌ಸ್ಟಾಲ್‌ ಮಾಡುವ ತಲೆನೋವಿನಿಂದ ಖಂಡಿತ ತಪ್ಪಿಸಿಕೊಳ್ಳಬಹುದು. ಮುಂದೆ ಓದಿರಿ.

ವಿಂಡೋಸ್ 10 ನಿಂದ ಹಳೆಯ ಆವೃತ್ತಿಗೆ ಮರಳುವುದು ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ಮೊದಲಿಗೆ 'ವಿಂಡೋಸ್ 10' ಇನ್‌ಸ್ಟಾಲೇಶನ್‌ ಡ್ರೈವ್‌ನಿಂದ ಕಂಪ್ಯೂಟರ್ ಬೂಟ್ ಮಾಡಬೇಕು. ಬೂಟ್‌ ಆರಂಭಿಸಲು Shift+F10 ಕೀಬೋರ್ಡ್ ಬಟನ್‌ ಅನ್ನು ಪ್ರೆಸ್‌ ಮಾಡಿ.

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ಸಿಸ್ಟಮ್‌ ಕಮ್ಯಾಂಡ್‌ನಲ್ಲಿ ಕೆಳಗಿನ ಆದೇಶಗಳನ್ನು ಎಂಟರ್‌ ಮಾಡಿ. * move d:windowssystem32utilman.exe d:windowssystem32utilman.exe.bak * copy d:windowssystem32cmd.exe d:windowssystem32utilman.exe

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ನಂತರ ಸಿಸ್ಟಮ್‌ ರೀಸ್ಟಾರ್ಟ್‌ ಮಾಡಿ. ರೀಸ್ಟಾರ್ಟ್‌ ಮಾಡಲು ಕಮ್ಯಾಂಡ್‌ನಲ್ಲಿ "wpeutil reboot" ಆದೇಶ ಎಂಟರ್ ಮಾಡಿ.

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ನಿಮ್ಮ ಲಾಗಿನ್‌ ಸ್ಕ್ರೀನ್‌ಗೆ ವಾಪಸ್ಸು ಬಂದಲ್ಲಿ, ಯುಟಿಲಿಟಿ ಮ್ಯಾನೇಜರ್‌ ಮೇಲೆ ಕ್ಲಿಕ್‌ ಮಾಡಬೇಕಾಗುತ್ತದೆ. ಕ್ಲಿಕ್‌ ಮಾಡಿದ ನಂತರ ಕಮ್ಯಾಂಡ್‌ ಆದೇಶಗಳನ್ನು ಕಾಣುತ್ತೀರಿ. ಚಿತ್ರ ನೋಡಿ

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ಈಗ ನೀವು ಹೊಸದಾಗಿ ಇನ್ನೊಂದು ಯೂಸರ್‌ ಖಾತೆಯನ್ನು ಫೈಲ್‌ಗಳ ಆಕ್ಸೆಸ್‌ಗಾಗಿ ಆಡ್‌ ಮಾಡಬೇಕಾಗುತ್ತದೆ. ಅದಕ್ಕಾಗಿ ಸಿಸ್ಟಮ್‌ನಲ್ಲಿ ಬರುವ ಸರಳ ಆದೇಶಗಳನ್ನು ಫಾಲೋ ಮಾಡಿ. ನಿಮ್ಮ ನೆಚ್ಚಿನ ಯೂಸರ್‌ನೇಮ್ ಪುನಃ ನೀಡಿ * net user /add * net local group administrators /add

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ಈಗ "wpeutil reboot" ಎಂಟರ್‌ ಮಾಡುವ ಮುಖಾಂತರ ಸಿಸ್ಟಮ್‌ ರೀಬೂಟ್ ಮಾಡಿ. ನಂತರ ಹೊಸದಾಗಿ ಕ್ರಿಯೇಟ್ ಮಾಡಿದ ಖಾತೆಯಿಂದ ಡೆಸ್‌ಟಾಪ್‌ ಓಪನ್‌ ಮಾಡಿ. ನಂತರ 'Start menu'ಗಾಗಿ Computer Management ಆಯ್ಕೆ ಮಾಡಿ.

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ಈ ಹಂತದಲ್ಲಿ ಲೋಕಲ್‌ ಯೂಸರ್‌ ಮತ್ತು ಗ್ರೂಫ್‌ ನಾವಿಗೇಟ್‌ಗಾಗಿ, ಲೋಕಲ್‌ ಅಕೌಂಟ್‌ ಆಯ್ಕೆ ಮಾಡಿ "Set Password" ಆಪ್ಶನ್‌ ಆಯ್ಕೆ ಮಾಡಿ ಹೊಸ ಪಾಸ್‌ವರ್ಡ್‌ ಎಂಟರ್‌ ಮಾಡಿ.

'ವಿಂಡೋಸ್ 10' ಪಾಸ್‌ವರ್ಡ್‌ ರೀಸೆಟ್ ಹೇಗೆ?

ಸ್ಲೈಡರ್‌ಗಳಲ್ಲಿ ತಿಳಿಸಿದ ಸರಳ ಸ್ಟೆಪ್‌ಗಳನ್ನು ಫಾಲೋ ಮಾಡುವ ಮುಖಾಂತರ ಮರೆತ ವಿಂಡೋಸ್‌ ಲಾಗಿನ್‌ ಪಾಸ್‌ವರ್ಡ್‌ ಅನ್ನು ರೀಸೆಟ್‌ ಮಾಡಿ. ನಂತರ ಹಳೆ ಖಾತೆಯನ್ನು ಹೊಸ ಪಾಸ್‌ವರ್ಡ್‌ನಿಂದ ಆಕ್ಸೆಸ್ ಪಡೆಯಬಹುದು. ವೀಡಿಯೊ ನೋಡಿ.

Best Mobiles in India

Read more about:
English summary
Here is how you can reset your forgotten Windows 10 login Password. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X