ಅಂತರ್ಜಾಲದಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದು ಹೇಗೆ? ಎಚ್ಚರವಿರಲಿ!

ಮೋಸದ ಸುದ್ದಿಗಳನ್ನು ಹೇಗೆ ಕಂಡುಹಿಡಿಯುವುದು ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

|

ಒಂದು ಕಾಲದಲ್ಲಿ ಸುದ್ದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ರವಾನಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಆದರೆ, ತಂತ್ರಜ್ಞಾನ ಮುಂದುವರೆದಂತೆಲ್ಲಾ ಎಲ್ಲರ ಬಳಿಯಲ್ಲೂ ಮೊಬೈಲ್ ಬಂದ ನಂತರ ವೆಬ್‌ಸೈಟ್ ಮತ್ತು ಬ್ಲಾಗ್‌ಗಳ ಮೂಲಕ ಸುದ್ದಿಯ ರವಾನೆ ಬಹಳ ಸರಳವಾಯಿತು!.

ವೆಬ್‌ಸೈಟ್ ಮತ್ತು ಬ್ಲಾಗ್‌ಗಳ ಮೂಲಕ ಸುದ್ದಿಯ ರವಾನೆ ಸರಳವಾಗಿದ್ದು ಸುದ್ದಿಲೊಕಕ್ಕೆ ಎಷ್ಟು ಪ್ರಯೋಜನವಾಯಿತೋ ಅಷ್ಟೇ ದುರುಪಯೋಗ ಕೂಡ ಆಯಿತು!! ಆನ್‌ಲೈನ್‌ನಲ್ಲಿ ಕಡಿಮೆಬೆಲೆಯಲ್ಲಿ ಸುದ್ದಿ ನೀಡಬಹುದಾದ್ದರಿಂದ ಮೋಸದ ಜಾಲಗಳು ತಮ್ಮದೇ ಆದ ವೆಬ್‌ಸೈಟ್ ಮತ್ತು ಬ್ಲಾಗ್‌ಗಳನ್ನು ತೆರೆದು ತಮಗೆ ಬೇಕಾದಂತಹ ಸುಳ್ಳು ಸುದ್ದಿಗಳನ್ನು ನೀಡತೊಡಗಿದರು.

ಅಂತರ್ಜಾಲದಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದು ಹೇಗೆ? ಎಚ್ಚರವಿರಲಿ!

ಖಾತೆ ಇಲ್ಲದಿದ್ದರೂ, ಲ್ಯಾಪ್‌ಟಾಪ್/ಪಿಸಿಗಳಲ್ಲಿ 'ಸ್ಕೈಪಿ' ಬಳಕೆ ಹೇಗೆ?

ಇನ್ನು ಕಡಿಮೆ ಬೆಲೆಯಲ್ಲಿ ವೆಬ್‌ಸೈಟ್ ಮತ್ತು ಬ್ಲಾಗ್‌ ತೆರೆಯಬಹುದಾಗಿದ್ದು ಇವರಿಗೆ ವರವಾಯಿತು. ಇನ್ನು ಬರೆದವರು ಯಾರು?ಏನು? ಎಂಬುದು ಇತರರಿಗೆ ಸರಿಯಾಗಿ ತಿಳಿಯದೇ ಇರುವುದರಿಂದ ಇವುಗಳು ಮೋಸದ ಜಾಲತಾಣಗಳಾಗಿಯೂ ಬದಲಾದವು. ಹಾಗಾದರೆ ಇಂತಹ ಮೋಸದ ಸುದ್ದಿಗಳನ್ನು ಹೇಗೆ ಕಂಡುಹಿಡಿಯುವುದು ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಅಂತರ್ಜಾಲದಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದು ಹೇಗೆ? ಎಚ್ಚರವಿರಲಿ!

ಈ ವೆಬ್‌ಸೈಟ್‌ಗಳನ್ನು ನಂಬಬೇಡಿ!

ಸುಳ್ಳು ಸುದ್ದಿಗಳನ್ನು ನೀಡುವ ಹಲವು ವೆಬ್‌ಸೈಟ್‌ಗಳು Lo, .Co.com, Com.co ರೀತಿಯಲ್ಲಿ ಎಂಡ್ ಆದ ವೆಬ್‌ಸೈಟ್‌ಗಳನ್ನು ನಂಬಬೇಡಿ. ರಿಜಿಸ್ಟರ್ ಆದ ವೆಬ್‌ಸೈಟ್‌ಗಳು ಈ ರೀತಿಯ ಕೊನೆಯನ್ನು ಹೊಂದಿರುವುದಿಲ್ಲ.

ಲೇಖನದಲ್ಲಿ ಲೇಖಕನ ಹೆಸರು?

ಯಾವುದೇ ಲೇಖನ ಬರೆದಿದ್ದರೂ ಅದನ್ನು ಯಾರು ಬರೆಯುತ್ತಿದ್ದಾರೆ ಎಂಬುದು ಮುಖ್ಯವಾಗಿರುತ್ತದೆ. ಸುಳ್ಳು ಸುದ್ದಿಗಳನ್ನು ನೀಡುವ ಲೇಖಕ ತನ್ನ ಹೆಸರನ್ನು ಲೆಖನದಲ್ಲಿ ಉಲ್ಲೇಖಿಸುವುದಿಲ್ಲ

ಅಂತರ್ಜಾಲದಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದು ಹೇಗೆ? ಎಚ್ಚರವಿರಲಿ!

ಸುದ್ದಿಗಳನ್ನು ನೋಡಿ ಸುದ್ದಿಯನ್ನಲ್ಲ!

ಒಮದು ಮಾಧ್ಯಮದ ಸುದ್ದಿಯನ್ನೆ ನಂಬಿ ಕೂರಬೇಡಿ. ಯಾವಾಗಲು ಸುದ್ದಿಯ ಹಲವು ಮುಖಗಳನ್ನು ನೊಡಬೇಕಾಗುತ್ತದೆ. ನೀವು ನೊಡಿದ ಸುದ್ದಿಯ ಚಿತ್ರಣವನ್ನು ಇತರ ಮಾಧ್ಯಮಗಳಲ್ಲೂ ನೊಡಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
The Internet, especially the social media platforms are being flooded with fake news more. Here's how you can spot fake news sources easily.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X