ಫೇಸ್‎ಬುಕ್‎ನಲ್ಲಿ ಲಾಸ್ಟ್ ಸೀನ್ ಮರೆಮಾಡುವುದು ಹೇಗೆ?

By Shwetha
|

ಕಳೆದ ತಿಂಗಳಷ್ಟೇ ಫೇಸ್‎ಬುಕ್ ಫೀಚರ್ ಒಂದನ್ನು ಪ್ರಸ್ತುತಪಡಿಸಿದ್ದು ನಿಮ್ಮ ಸಂದೇಶದ ಲಾಸ್ಟ್ ಸೀನ್ ಅನ್ನು ಎಲ್ಲಿ ಕಾಣಬಹುದು ಎಂಬುದಾಗಿದೆ. ವ್ಯಕ್ತಿ ಸಕ್ರಿಯವಾಗಿದ್ದಾಗ ಮಾತ್ರವೇ ಲಾಸ್ಟ್ ಸೀನ್ ಫೀಚರ್ ಅನ್ನು ಕಾಣಬಹುದಾಗಿದೆ. ಕಳುಹಿಸುವವರಿಗೆ ಈ ಫೀಚರ್ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು, ಆದರೆ ಸ್ವೀಕೃತಿದಾರರಿಗೆ ಇದು ತಲೆನೋವಿನ ಸಂಗತಿಯಾಗಿದೆ.

ಓದಿರಿ: ವೋಲ್ಟ್ ಡಿವೈಸ್‎ಗಳಿಗೆ 4ಜಿ ಜಿಯೋ ಸಿಮ್ ಆಕ್ಟಿವೇಟ್ ಮಾಡುವುದು ಹೇಗೆ?

ಇಂದಿನ ನಮ್ಮ ಲೇಖನದಲ್ಲಿ ಈ ಲಾಸ್ಟ್ ಸೀನ್ ಫೀಚರ್ ಅನ್ನು ಮರೆಮಾಡುವುದು ಹೇಗೆ ಎಂಬುದಾಗಿ ಟ್ರಿಕ್ಸ್ ಅನ್ನು ತಿಳಿಸಿಕೊಡಲಿದ್ದೇವೆ.

ಫೇಸ್‎ಬುಕ್‎ನಲ್ಲಿ ಲಾಸ್ಟ್ ಸೀನ್ ಮರೆಮಾಡುವುದು ಹೇಗೆ?

ಹಂತ: 1 ನೀವು ಗೂಗಲ್ ಕ್ರೋಮ್ ಬ್ರೌಸರ್‎ನಲ್ಲಿರಬೇಕು
ಈ ಟ್ರಿಕ್ಸ್ ಕಾರ್ಯನಿರ್ವಹಿಸಲು, ನಿಮ್ಮ ಡೆಸ್ಕ್‎ಟಾಪ್/ಪಿಸಿಯಲ್ಲಿ ಬಳಸಲು, ನೀವು ಕ್ರೋಮ್ ಬ್ರೌಸರ್‎ನಲ್ಲಿರಬೇಕು. ನೀವು ಇತರ ಬ್ರೌಸರ್‎ನಲ್ಲಿದ್ದೀರಿ ಎಂದಾದಲ್ಲಿ, ಈ ಸಲಹೆ ಕಾರ್ಯನಿರ್ವಹಿಸುವುದಿಲ್ಲ.

ಫೇಸ್‎ಬುಕ್‎ನಲ್ಲಿ ಲಾಸ್ಟ್ ಸೀನ್ ಮರೆಮಾಡುವುದು ಹೇಗೆ?

ಹಂತ:2
'ಅನ್‎ಸೀನ್' ಕ್ರೋಮ್ ಎಕ್ಸ್‎ಟೆನ್ಶನ್ ಡೌನ್‎ಲೋಡ್ ಮಾಡಿ
ಈಗ 'ಅನ್‎ಸೀನ್' ಕ್ರೋಮ್ ಎಕ್ಸ್‎ಟೆನ್ಶನ್ ಡೌನ್‎ಲೋಡ್ ಮಾಡಿ. ಇದನ್ನು ಡೌನ್‎ಲೋಡ್ ಮಾಡಿಕೊಂಡು ಅದನ್ನು ಕ್ರೋಮ್‎ಗೆ ಸೇರಿಸಿ.

ಫೇಸ್‎ಬುಕ್‎ನಲ್ಲಿ ಲಾಸ್ಟ್ ಸೀನ್ ಮರೆಮಾಡುವುದು ಹೇಗೆ?

ಹಂತ:3
ಸಕ್ರಿಯಗೊಳಿಸಿ ಮತ್ತು ಫೇಸ್‎ಬುಕ್ ಬಳಸಿ
ಎಕ್ಸ್‎ಟೆನ್ಶನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ನೀವು ಯಾವುದಾದರೂ ಸಂದೇಶವನ್ನು ಸ್ವೀಕರಿಸಿದಲ್ಲಿ ಮತ್ತು ಅದನ್ನು ಆಕಸ್ಮಿಕವಾಗಿ ಓದಿದಲ್ಲಿ ನಿಮ್ಮ ಸೀನ್ ಸ್ಟೇಟಸ್ ಕಳುಹಿಸುವವರಿಗೆ ಕಾಣುವುದಿಲ್ಲ ಈಗ ಎಕ್ಸ್‎ಟೆನ್ಶನ್ ಅದನ್ನು ಬ್ಲಾಕ್ ಮಾಡಿರುತ್ತದೆ.

Best Mobiles in India

English summary
We, at GIZBOT, today showing you people a simple with which you can hide the last seen for a particular message. Read on to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X