ವಾಟ್ಸಾಪ್‌ ಅನ್ನು ಸರ್ಚ್ ಇಂಜಿನ್ ರೀತಿಯಲ್ಲಿ ಬಳಸುವುದು ಹೇಗೆ?

ವಾಟ್ಸಾಪ್‌ ಕೇವಲ ಮೆಸೇಜಿಂಗ್‌ ಆಪ್‌ ಮಾತ್ರವಲ್ಲ. ಅದನ್ನು ಗೂಗಲ್‌ ರೀತಿಯಲ್ಲಿ ಸರ್ಚ್ ಇಂಜಿನ್ ಆಗಿಯೂ ಬಳಸಬಹುದು.

Written By:

ವಾಟ್ಸಾಪ್‌ನಲ್ಲಿ ಯಾರೋ ಯಾವುದೋ ಒಂದು ಮುಖ್ಯವಾದ ಪ್ರಶ್ನೆ ಕೇಳುತ್ತಾರೆ. ಗೊತ್ತಿಲ್ಲ ಅಂದ್ರೆ ಪಕ್ಕದಲ್ಲಿರುವವರನ್ನ ಕೇಳಿ ಉತ್ತರಿಸಬಹುದು. ಪಕ್ಕದಲ್ಲಿ ಯಾರು ಇಲ್ಲ, ಇದ್ದರೂ ಅವರಿಗೂ ಸಹ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದ್ರೆ ಏನ್‌ ಮಾಡೋದು. ಕೊನೆಗೆ ಗೂಗಲ್‌ ಮೊರೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಎಲ್ಲರೂ ಸಹ ಇದೇ ಮಾರ್ಗ ಅನುಸರಿಸುತ್ತಾರೆ. ಆದ್ರೆ ವಾಟ್ಸಾಪ್‌ನಲ್ಲೇ ಉತ್ತರ ಹುಡುಕಬಹುದು ಎಂಬ ಮಾಹಿತಿ ಮಾತ್ರ ಇದುವರೆಗೂ ಯಾರಿಗೂ ತಿಳಿದಿಲ್ಲ.

ಹೌದು, ವಾಟ್ಸಾಪ್‌ ಅನ್ನು ಸರ್ಚ್‌ ಇಂಜಿನ್‌ ರೀತಿಯಲ್ಲಿ ಬಳಸಬಹುದು. ಈ ಟ್ರಿಕ್‌ ಇನ್ನೂ ಸಹ ಯಾರಿಗೂ ತಿಳಿಯದೇ ಗೌಪ್ಯವಾಗಿದೆ. ವಾಟ್ಸಾಪ್‌ನಲ್ಲಿನ ಈ ಮುಖ್ಯ ಫೀಚರ್‌ ಅನ್ನು ಯಾರು ಸಹ ಇದುವರೆಗೂ ಕೇಳಿಯೂ ಇಲ್ಲ.

ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ಇಂದಿನ ಗಿಜ್‌ಬಾಟ್‌ ಲೇಖನದಲ್ಲಿ ವಾಟ್ಸಾಪ್‌(WhatsApp) ಅನ್ನು ಸರ್ಚ್‌ ಇಂಜಿನ್‌ ಆಗಿ ಬಳಸುವ ಸ್ಮಾರ್ಟ್‌ ಟ್ರಿಕ್ ಅನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಅಂದಹಾಗೆ ನೀವು ಬೋಟ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಷ್ಟೆ. ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಹೊಸ ಕಾಂಟ್ಯಾಕ್ಟ್ ಆಡ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಬೋಟ್‌ ಆರಂಭಿಸಲು, ಮೊದಲು 'Search Engine' ಎಂದು ಕಾಂಟ್ಯಾಕ್ಟ್ ಹೆಸರನ್ನು ಕ್ರಿಯೇಟ್ ಮಾಡಿ. ಕಾಂಟ್ಯಾಕ್ಟ್ ಫೋನ್‌ ನಂಬರ್ '8015984514' ಆಗಿರಲಿ.

ಕ್ರಿಯೇಟ್ ಮಾಡಿದ ಹೊಸ ಕಾಂಟ್ಯಾಕ್ಟ್ ಆಡ್‌ ಮಾಡಿ

ಹೊಸದಾಗಿ ಕ್ರಿಯೇಟ್ ಮಾಡಿದ 'Search Engine' ಗ್ರೂಪ್‌ಗೆ, ಹೊಸದಾಗಿ ಕ್ರಿಯೇಟ್ ಮಾಡಿದ 'Search Engine' ಕಾಂಟ್ಯಾಕ್ಟ್ ಅನ್ನೇ ಗ್ರೂಪ್‌ ಸದಸ್ಯನಾಗಿ ಆಡ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Here's How You Can Use WhatsApp as a Search Engine. To know more visit kannada.gizbot.com
Please Wait while comments are loading...
Opinion Poll

Social Counting