ವಾಟ್ಸಾಪ್‌ನಲ್ಲಿ ಸ್ನೇಹ ಸೇತುವೆ ಗಟ್ಟಿಯಾಗಬೇಕೇ? ಹಾಗಿದ್ದರೆ ಇಲ್ಲಿದೆ ಸಲಹೆ

By Shwetha
|

ಸ್ಮಾರ್ಟ್‌ಫೋನ್ ಅನ್ನು ನೀವು ಬಳಸುತ್ತೀರಿ ಎಂದಾದಲ್ಲಿ ಅದರಲ್ಲಿ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ವಾಟ್ಸಾಪ್ ಅನ್ನು ಬಳಸುವುದು ಅತೀ ಅಗತ್ಯವಾಗಿದೆ. ವಾಟ್ಸಾಪ್ ಅಂತೂ ಮೆಸೆಂಜರ್ ವೇದಿಕೆಯಲ್ಲಿ ಹೆಚ್ಚು ಪ್ರಖ್ಯಾತವಾಗಿದ್ದು ಸ್ನೇಹಿತರನ್ನು ಸಂಪರ್ಕದಲ್ಲಿರಿಸುವ ಒಂದು ಉತ್ತಮ ಅಪ್ಲಿಕೇಶನ್ ಇದಾಗಿದೆ. ಆದರೆ ಇದನ್ನು ಬಳಸುವಾಗ ಕೂಡ ಕೆಲವೊಂದು ಮುಂಜಾಗ್ರತೆಗಳನ್ನು ನಿರ್ವಹಿಸಬೇಕಾಗುತ್ತದೆ ಎಂಬುದನ್ನು ಮನಗಂಡಿದ್ದೀರಾ?

ಇದನ್ನೂ ಓದಿ: ಹೊಸ ಹ್ಯಾಂಡ್‌ಸೆಟ್ ಖರೀದಿಯೇ ಇತ್ತ ನೋಟ ಹರಿಸಿ

ವಾಟ್ಸಾಪ್‌ ಬಳಕೆ ತುಂಬಾ ಸುಲಭವಾಗಿದ್ದು ಅದರಲ್ಲಿ ಕೆಲವೊಂದು ಕಾರ್ಯಗಳನ್ನು ನಿರ್ವಹಿಸುವ ಅನುಭವ ನಿಮಗಿದ್ದರೆ ಸಾಕು. ವಾಟ್ಸಾಪ್‌ನಲ್ಲಿ ಸಂಪರ್ಕಗಳನ್ನು ಹೇಗೆ ಸೇರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಿಮಗಿದ್ದಲ್ಲಿ ಈ ಲೇಖನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ವಾಟ್ಸಾಪ್ ಎಂಬ ಸಾಮಾಜಿಕ ತಾಣದಲ್ಲಿ ಸ್ನೇಹಿತರನ್ನು ಸೇರಿಸುವುದು ಹೇಗೆಂಬ ಸರಳ ತಂತ್ರ ನಿಮ್ಮ ಸ್ನೇಹ ಬಾಂಧವ್ಯವನ್ನು ಇನ್ನಷ್ಟು ದೃಢಗೊಳಿಸುತ್ತದೆ.ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

ಇದನ್ನೂ ಓದಿ: ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

#1

#1

ನಿಮ್ಮ ಸ್ನೇಹಿತನೂ ಕೂಡ ವಾಟ್ಸಾಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದಾನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ವಾಟ್ಸಾಪ್‌ನಲ್ಲಿ ಆಹ್ವಾನಿಸಲು, ಅಪ್ಲಿಕೇಶನ ತೆರೆಯಿರಿ > ಮೆನಿ ಬಟನ್ ಅನ್ನು ಒತ್ತಿ > ಸೆಟ್ಟಿಂಗ್ಸ್> ಸಂಪರ್ಕಗಳು> ಸ್ನೆಹಿತರಿಗೆ ತಿಳಿಸಿ.

#2

#2

ಫುಲ್ ಇಂಟರ್ನಾಶ್ಯನಲ್ ಫಾರ್ಮೆಟ್‌ನಲ್ಲಿರುವ ನಿಮ್ಮ ಫೋನ್ ಅಡ್ರೆಸ್ ಬುಕ್‌ನಲ್ಲಿ ನಿಮ್ಮ ಸ್ನೇಹಿತನ ಫೋನ್ ಸಂಖ್ಯೆಯನ್ನು ನೀವು ಹೊಂದಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#3

#3

ಗಮನಿಸಿ: ಫೇಸ್‌ಬುಕ್ ಸ್ನೇಹಿತರನ್ನು ವಾಟ್ಸಾಪ್ ಸಿಂಕ್ ಮಾಡುವುದಿಲ್ಲ, ಆದ್ದರಿಂದ ವಾಟ್ಸಾಪ್ ಅವರನ್ನು ಕಂಡುಹಿಡಿಯಬೇಕು ಎಂದಾದಲ್ಲಿ ನಿಮ್ಮ ವಿಳಾಸ ಪುಸ್ತಕದಲ್ಲಿ ಅವರ ಫೋನ್ ಸಂಖ್ಯೆಯನ್ನು ನೀವು ಹಸ್ತಚಾಲಿತವಾಗಿ ನಮೂದಿಸಬೇಕಾಗುತ್ತದೆ.

#4

#4

ನಿಮ್ಮ ಸಿಮ್ ಕಾರ್ಡ್‌ನಿಂದ ನಿಮ್ಮ ಸಂಪರ್ಕಗಳನ್ನು ನೀವು ಇಂಪೋರ್ಟ್ ಮಾಡಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#5

#5

ತಮ್ಮ ವಿಳಾಸ ಪುಸ್ತಕದಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಸ್ನೇಹಿತರು ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#6

#6

ವಾಟ್ಸಾಪ್ ಅನ್ನು ಲಾಂಚ್ ಮಾಡಿಕೊಳ್ಳಿ ಮತ್ತು ಹದಿನೈದು ನಿಮಿಷಗಳ ಕಾಲ ಕಾಯಿರಿ.

#7

#7

ಅದರಲ್ಲಿನ ಐಕಾನ್ ಅನ್ನು ತಟ್ಟಿ, ನಿಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡುವುದನ್ನು ಪ್ರಾರಂಭಿಸಿ

#8

#8

ನಿಮ್ಮ ಸ್ನೇಹಿತರು ಕಾಣಸಲಿಲ್ಲವೆಂದಾದಲ್ಲಿ, ಮೆನು ಬಟನ್‌ಗೆ ಹೋಗಿ> ಸಿಲೆಕ್ಟ್ ಕಾಂಟ್ಯಾಕ್ಟ್ ಪೇಜ್‌ನಲ್ಲಿ ರಿಫ್ರೆಶ್ ಮಾಡಿ.

#9

#9

ನಿಮ್ಮ ಸಂಪರ್ಕ ಮರೆಯಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

Best Mobiles in India

English summary
This article tells about how to add contacts in whatsapp in a easy way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X