ಸ್ಮಾರ್ಟ‌ಫೋನ್‌ ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

By Ashwath
|

ಈಗಂತೂ ಮಕ್ಕಳಿಂದ ಹಿಡಿದು ಯುವಕರ ಕೈಯಲ್ಲಿ ಟಚ್‌ಸ್ಕ್ರೀನ್‌ ಸ್ಮಾರ್ಟಫೋನ್‌ನದ್ದೇ ಕಮಾಲ್‌. ಬಹಳಷ್ಟು ಜನ ಟಚ್‌ಸ್ಕ್ರೀನ್‌ ಮೋಡಿಗೆ ಒಳಗಾದವರೇ ಹೆಚ್ಚು. ಟಚ್‌ಸ್ಕ್ರೀನ್‌ ಸ್ಮಾರ್ಟ‌ಫೋನ್‌ನಿಂದ ನಮ್ಮ ಕೆಲಸ ಸುಲಭವಾಗಿದೆ. ಆದರೆ ಇದರ ಬಳಕ್ಕೆ ಹೆಚ್ಚಾದಂತೆ ಟಚ್‌ಸ್ಕ್ರೀನ್‌ ಮೇಲೆ ದೂಳುಗಳು ಹೆಚ್ಚು ನಿಲ್ಲುತ್ತದೆ. ಈ ದೂಳುಗಳನ್ನು ತೆಗೆಯದಿದ್ದರೇ ಸ್ಮಾರ್ಟ‌ಫೋನ್‌ ನೋಡಲು ಚೆನ್ನಾಗಿ ಕಾಣುವುದಿಲ್ಲ. ದೂಳು ಇದೆ ಎಂದು ಅದನ್ನು ಎಲ್ಲಾ ಬಟ್ಟೆಗಳಿಂದ ಕ್ಲೀನ್ ಮಾಡುವುಂತಿಲ್ಲ. ಮಾರುಕಟ್ಟೆಯಲ್ಲಿ ಕ್ಲೀನ್‌ ಮಾಡಲು ಬಟ್ಟೆಗಳಿವೆ. ಹೀಗಾಗಿ ಗಿಜ್ಬಾಟ್‌ ಇಂದು ಸ್ಮಾರ್ಟ‌ಫೋನ್‌ ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸರಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ :ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಟಚ್‌ಸ್ಕ್ರೀನ್‌  ಕ್ಲೀನ್‌ ಮಾಡುವುದು ಹೇಗೆ ?

ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

ಮೊದಲು ಮೈಕ್ರೋಫೈಬರ್‌ ಬಟ್ಟೆಯನ್ನು ತೆಗೆದುಕೊಳ್ಳಿ. ಸಾಧಾರಣವಾಗಿ ಕಂಪ್ಯೂಟರ್‌ ಶಾಪ್‌, ಲೆನ್ಸ್‌ ಶಾಪ್‌ಗಳಲ್ಲಿ ಈ ಮೈಕ್ರೋಫೈಬರ್‌ ಬಟ್ಟೆ ದೊರೆಯುತ್ತದೆ.

ಟಚ್‌ಸ್ಕ್ರೀನ್‌  ಕ್ಲೀನ್‌ ಮಾಡುವುದು ಹೇಗೆ ?

ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

ಟಚ್‌‌ಸ್ಕ್ರೀನ್‌ ಕ್ಲೀನ್‌ ಮಾಡುವುದಕ್ಕಾಗಿಯೇ ಕ್ಲೀನಿಂಗ್‌ ಕಿಟ್‌ಗಳು ಕೆಲವೊಂದು ಶಾಪಿಂಗ್ ಮಾಲ್‌ನಲ್ಲಿ ಲಭ್ಯವಿರುತ್ತದೆ.

ಟಚ್‌ಸ್ಕ್ರೀನ್‌  ಕ್ಲೀನ್‌ ಮಾಡುವುದು ಹೇಗೆ ?

ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

ಕ್ಲೀನ್‌ ಮಾಡುವ ಮೊದಲು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿರಿ.

ಟಚ್‌ಸ್ಕ್ರೀನ್‌  ಕ್ಲೀನ್‌ ಮಾಡುವುದು ಹೇಗೆ ?

ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

ಸ್ವೀಚ್‌ ಆಫ್‌ ಮಾಡಿದ ಬಳಿಕ ನಿಧಾನವಾಗಿ ಮೈಕ್ರೋಫೈಬರ್‌ ಬಟ್ಟೆಯಿಂದ ಕ್ಲೀನ್‌ ಮಾಡಿ.

ಟಚ್‌ಸ್ಕ್ರೀನ್‌  ಕ್ಲೀನ್‌ ಮಾಡುವುದು ಹೇಗೆ ?

ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

ಒಂದು ವೇಳೆ ಮೈಕ್ರೋಫೈಬರ್‌ ಬಟ್ಟೆ ಇಲ್ಲದಿದ್ದಲ್ಲಿ ಹತ್ತಿ ಬಟ್ಟೆಯಿಂದಲೂ ಕ್ಲೀನ್ ಮಾಡಬಹುದು.ಕ್ಲೀನ್‌ ಮಾಡವ ಮೊದಲು ಆ ಬಟ್ಟೆ ಶುಚಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಟಚ್‌ಸ್ಕ್ರೀನ್‌  ಕ್ಲೀನ್‌ ಮಾಡುವುದು ಹೇಗೆ ?

ಟಚ್‌ಸ್ಕ್ರೀನ್‌ ಕ್ಲೀನ್‌ ಮಾಡುವುದು ಹೇಗೆ ?

ಸ್ಕ್ರೀನ್‌ ಮೆಲೆ ಗೆರೆಗಳಾದ್ರೆ ಮನೆಯಲ್ಲಿರುವ ಟೂಥ್‌ಪೇಸ್ಟ್‌ನ್ನು ಸ್ವಲ್ಪ ಸ್ಮಾರ್ಟ್‌ಫೋನ್‌ಗೆ ಹಾಕಿ. ನಂತರ ಒಂದು ಹತ್ತಿ ಬಟ್ಟೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಕ್ಲೀನ್‌ ಮಾಡಿ, ನಿಮ್ಮ ಸ್ಕ್ರೀನ್ ಮೊದಲಿನಂತಾಗುತ್ತದೆ. (ನೀರು ಮತ್ತು ಪೇಸ್ಟ್‌ ಹಾಕುವಾಗ ಜಾಗ್ರತೆಯಿರಲಿ. ಜಾಸ್ತಿ ಹಾಕದಿರಿ)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X