ಟ್ವಿಟರ್‌ನಲ್ಲಿ ಹಳೆಯ ಟ್ವೀಟ್‌ಗಳನ್ನು ಒಮ್ಮೆಯೇ ಡಿಲೀಟ್ ಮಾಡುವುದು ಹೇಗೆ?

By Suneel
|

ಟ್ವಿಟರ್ ಬಳಕೆದಾರರು ಇತರರಿಗೆ ಸೆಂಡ್‌ ಮಾಡಿದ ಟ್ವೀಟ್‌ಗಳನ್ನು ಸರ್ಚ್‌ ಮಾಡಲು ಸರಳ ರೀತಿಯ ಫೀಚರ್ ನೀಡಿದೆ. ಆದರೆ ಕೆಲವರು ತಮ್ಮ ಹಳೆಯ ಟ್ವಿಟ್‌ಗಳನ್ನು ಇತರರು ನೋಡಲು ಬಯಸುವುದಿಲ್ಲ. ಇಂತಹ ಟ್ವಿಟರ್‌ ಬಳಕೆದಾರರು ಸರಳವಾಗಿ ತಮ್ಮ ಹಳೆಯ ಟ್ವೀಟ್‌ಗಳನ್ನು ಡಿಲೀಟ್‌ ಮಾಡಬಹುದು. ಅದು ಹೇಗೆ ಎಂದು ಲೇಖನ ಓದಿರಿ.

ಟ್ವಿಟರ್‌ನಲ್ಲಿ ಹಳೆಯ ಟ್ವೀಟ್‌ಗಳನ್ನು ಒಮ್ಮೆಯೇ ಡಿಲೀಟ್ ಮಾಡುವುದು ಹೇಗೆ?

ಭಯೋತ್ಪಾದನೆ ಪ್ರಚಾರ: 235,000 ಟ್ವಿಟರ್ ಖಾತೆಗಳು ಬ್ಲಾಕ್‌

ನಿಮ್ಮ ಹಳೆಯ ಟ್ವೀಟ್‌ಗಳನ್ನು ಪಡೆಯುವುದು ಸಾಮಾಜಿಕ ತಾಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಪಡೆದಂತೆ. ಆದ್ದರಿಂದ ಪರ್ಸನಲ್‌ ಆರ್ಛೀವ್‌ ಅನ್ನು ರಿಕ್ವೆಸ್ಟ್ ಮಾಡಿದರಾಯಿತು. ನಂತರ ಟ್ವಿಟರ್‌ ಒಂದು ಜಿಪ್‌ ಫೈಲ್‌ ಅನ್ನು ಇಮೇಲ್‌ ಮಾಡುತ್ತದೆ. ಇದರಲ್ಲಿ ಸುಲಭವಾಗಿ ಡಾಟಾಬೇಸ್ ಅನ್ನು ಸರ್ಚ್‌ ಮಾಡಬಹುದು. ನಂತರ ನೀವು ಡಿಲೀಟ್ ಮಾಡಬೇಕಾದ ಟ್ವೀಟ್‌ ಅನ್ನು ಸರ್ಚ್‌ ಮಾಡಬೇಕು. ನಿಮ್ಮ ಹಳೆಯ ಟ್ವೀಟ್‌ ಅನ್ನು ಡಿಲೀಟ್ ಮಾಡಲು Settings>>Request your archive ಕ್ಲಿಕ್ ಮಾಡಿ.

ಟ್ವಿಟರ್‌ನಲ್ಲಿ ಹಳೆಯ ಟ್ವೀಟ್‌ಗಳನ್ನು ಒಮ್ಮೆಯೇ ಡಿಲೀಟ್ ಮಾಡುವುದು ಹೇಗೆ?

ಟ್ವಿಟರ್‌ ಆರ್ಛೀವ್ ಬರುವವರೆಗೆ ಕಾಯಲು ತಾಳ್ಮೆ ಇಲ್ಲದಿದ್ದಲ್ಲಿ, ಅಡ್ವಾನ್ಸ್ಡ್ ಸರ್ಚ್‌ ಫೀಚರ್‌ ಅನ್ನು ಉಪಯೋಗಿಸಬಹುದು. 'From These Accounts' ಫೀಲ್ಡ್‌ನಲ್ಲಿ ನಿಮ್ಮ ಯುಸರ್‌ನೇಮ್ ಟೈಪಿಸಿ 'Word' ಫೀಲ್ಡ್‌ನಲ್ಲಿ ನೀವು ಸರ್ಚ್‌ ಮಾಡಬೇಕು ಎಂದುಕೊಂಡಿರುವ ಟ್ವೀಟ್‌ನ ಪದಗಳನ್ನು ಟೈಪಿಸಿ. ರಿಸಲ್ಟ್‌ ಬಂದ ನಂತರ ಟ್ವೀಟ್‌ ಅನ್ನು ಸರಳವಾಗಿ ಡಿಲೀಟ್‌ ಮಾಡಿ.

ಮೇಲಿನ ಟೂಲ್ಸ್‌ಗಳನ್ನು ಬಳಸಲು ಇಚ್ಛಿಸದಲ್ಲಿ ಹಳೆಯ ಟ್ವೀಟ್‌ಗಳನ್ನು ಡಿಲೀಟ್‌ ಮಾಡಲು ಆನ್‌ಲೈನ್‌ ಟೂಲ್‌ಗಳನ್ನು ಬಳಸಬಹುದು. ಒಂದು ವರ್ಷದ ಹಳೆಯ ಟ್ವೀಟ್‌ಗಳನ್ನು ಒಮ್ಮೆಯೇ ಡಿಲೀಟ್‌ ಮಾಡುವ ಟೂಲ್‌ಗಳು ಇವೆ. ಅವುಗಳೆಂದರೆ 'Automatically Delete Tweets', 'Tweet Eraser',

ಫೇಸ್‌ಬುಕ್‌ನಲ್ಲಿ ಸಮಸ್ಯೆ ಉಂಟುಮಾಡುವ ಚಟುವಟಿಕೆ ಏನು ಗೊತ್ತೇ?

Best Mobiles in India

Read more about:
English summary
How to delete old tweets from Twitter. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X