ವಿಎಲ್‌ಸಿ ಮೂಲಕ ಯೂಟ್ಯೂಬ್ ವೀಡಿಯೊ ಡೌನ್‌ಲೋಡ್ ಮಾಡುವುದು ಹೇಗೆ?

By Shwetha
|

ವಿಎಲ್‌ಸಿ ಮೀಡಿಯಾ ಪ್ಲೇಯರ್ ಒಂದು ಶಕ್ತಿಯುತವಾದ ಮೀಡಿಯಾ ಪ್ಲೇಯರ್ ಆಗಿದ್ದು ಇದನ್ನು ಬಳಸಿಕೊಂಡು ನಿಮಗೆ ಫೈಲ್‌ಗಳು, ಡಿಸ್ಕ್‌ಗಳು, ವೆಬ್‌ಕ್ಯಾಮ್‌ಗಳು ಡಿವೈಸ್‌ಗಳು ಮತ್ತು ಸ್ಟ್ರೀಮ್‌ಗಳನ್ನು ಪ್ಲೇ ಮಾಡಬಹುದಾಗಿದೆ. ಇದು ಎಲ್ಲಾ ರೀತಿಯ ಪ್ಲಾಟ್‌ಫಾರ್ಮ್‌ಗಳ ಅಂದರೆ MPEG-2, DivX, H.264, MKV, WebM, WMV, MP3 ಇದರಲ್ಲಿ ಚಾಲನೆಯಾಗುತ್ತದೆ.

ಇದನ್ನೂ ಓದಿ: ಫೇಸ್‌ಬುಕ್‌ನ ಟಾಪ್ ತಂತ್ರಗಳು

ಇದು ಸಂಪೂರ್ಣ ಉಚಿತವಾಗಿರುವ ಮೀಡಿಯಾ ಪ್ಲೇಯರ್ ಆಗಿದ್ದು ಯಾವುದೇ ಸ್ಪೈವೇರ್ ಆಗಲಿ, ಜಾಹೀರಾತುಗಳು ಮತ್ತು ಬಳಕೆದಾರ ಟ್ರ್ಯಾಕಿಂಗ್ ಮೊದಲಾದ ಸಮಸ್ಯೆಗಳು ಇರುವುದಿಲ್ಲ. ಇದು ಮೀಡಿಯಾ ಕನ್‌ವರ್ಶನ್ ಮತ್ತು ಸ್ಟ್ರೀಮಿಂಗ್ ಅನ್ನು ಕೂಡ ಮಾಡುತ್ತದೆ. ಇದು ಮಾಡುವ ಕಮಾಲುಗಳು ಒಂದೆರಡಲ್ಲ ಎಂಬುದು ನಿಮಗೆ ತಿಳಿದಿದೆಯೇ? ನೀವು ಅರಿಯದ ಕೆಲವೊಂದು ವಿಶೇಷತೆಗಳನ್ನು ಈ ಮೀಡಿಯಾ ಪ್ಲೇಯರ್ ಒಳಗೊಂಡಿದ್ದು ಅದು ಯಾವುವು ಎಂಬುದನ್ನು ತಿಳಿಸುವುದಕ್ಕಾಗಿಯೇ ಈ ಲೇಖನ ಇಲ್ಲಿದೆ.

#1

#1

ಯೂಟ್ಯೂಬ್‌ನಲ್ಲಿ ಒಂದು ವೀಡಿಯೊವನ್ನು ಹುಡುಕಿ ಮತ್ತು ಅದರ ಯುಆರ್‌ಎಲ್ ಅನ್ನು ಅಡ್ರೆಸ್ ಬಾರ್‌ನಲ್ಲಿ ನಮೂದಿಸಿ.

#2

#2

ವಿಎಲ್‌ಸಿ ಯಲ್ಲಿ ಮೀಡಿಯಾ > ನೆಟ್‌ವರ್ಕ್ ಸ್ಟ್ರೀಮ್ ತೆರೆಯಿರಿ.

#3

#3

ಯೂಟ್ಯೂಬ್ ಲಿಂಕ್ ಅನ್ನು ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ ಮತ್ತು ಪ್ಲೇ ಕ್ಲಿಕ್ ಮಾಡಿ.

#4

#4

ಟೂಲ್ಸ್ ಅಡಿಯಲ್ಲಿ, ಕೋಡ್ ಮಾಹಿತಿಯನ್ನು ಕ್ಲಿಕ್ ಮಾಡಿ.

#5

#5

ಬಾಕ್ಸ್‌ನಲ್ಲಿ ಇದು ಸ್ಥಾನವನ್ನು ತಿಳಿಸುತ್ತದೆ, ಟೆಕ್ಸ್ಟ್ ಇರುವ ಬ್ಲಾಕ್‌ನಲ್ಲಿ ಬಲ ಕ್ಲಿಕ್ ಮಾಡಿ ಮತ್ತು ಎಲ್ಲಾವನ್ನೂ ಆಯ್ಕೆಮಾಡಿ ಇದನ್ನು ಕ್ಲಿಕ್ ಮಾಡಿ. ನಿಮ್ಮ ಕ್ಲಿಪ್‌ಬೊರ್ಡ್‌ಗೆ ಈ ಪಠ್ಯವನ್ನು ನಕಲಿಸಿ.

#6

#6

ನಿಮ್ಮ ಬ್ರೌಸರ್‌ಗೆ ಮರಳಿ ಮತ್ತು ವಿಳಾಸ ಪಟ್ಟಿಯಲ್ಲಿ ಲಿಂಕ್ ಅನ್ನು ಪೇಸ್ಟ್ ಮಾಡಿ. ಇದು ಯೂಟ್ಯೂಬ್ ಸರ್ವರ್‌ಗಳಲ್ಲಿ ನೇರವಾಗಿ ಸೋರ್ಸ್ ಫೈಲ್ ಅನ್ನು ತೆರೆಯುತ್ತದೆ.

#7

#7

ವೀಡಿಯೊ ಪ್ಲೇಯಾಗುತ್ತಿದ್ದಂತೆಯೇ ಇದಕ್ಕೆ ಬಲ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ಇದರಂತೆ ಉಳಿಸಿ ಆಯ್ಕೆ ಮಾಡಿ.

#8

#8

ನೀವು ಯೂಟ್ಯೂಬ್ ವೀಡಿಯೊಗಳಿಂದ ಕೂಡ ಕ್ಲಿಪ್‌ಗಳನ್ನು ರೆಕಾರ್ಡ್ ಮಾಡಬಹುದು ಇವುಗಳು ವಿಎಲ್‌ಸಿಯಲ್ಲಿ ಸ್ಟ್ರೀಮ್ ಆಗುತ್ತಿದ್ದಂತೆ ಪ್ಲೇಯರ್‌ನಲ್ಲಿ ಕೆಂಪು ರೆಕಾರ್ಡ್ ಬಟನ್ ಅನ್ನು ಒತ್ತುವ ಮೂಲಕ ಇದನ್ನು ಮಾಡಬಹುದು.

#9

#9

ದೀರ್ಘ ವೀಡಿಯೊದಲ್ಲಿ ನಿರ್ದಿಷ್ಟ ಕ್ಲಿಪ್ ಅನ್ನು ಆಯ್ಕೆಮಾಡಿ ಇದನ್ನು ನಿಮಗೆ ನಿರ್ವಹಿಸಬಹುದಾಗಿದೆ.

Best Mobiles in India

English summary
This article tells about How to download Youtube videos using VLC Media Player.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X