ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್‌ಗಳು ಎಲ್ಲಿ ಸೇವ್ ಆಗುತ್ತವೆ? ಒಮ್ಮೆಲೆ ಡಿಲೀಟ್ ಹೇಗೆ?

ಪಾಸ್‌ವರ್ಡ್‌ಗಳೆಲ್ಲವೂ ಕಂಪ್ಯೂಟರ್‌ನಲ್ಲಿ ಎಲ್ಲಿ ಸೇವ್ ಆಗುತ್ತವೆ? ಅದನ್ನು ನೋಡುವುದು ಮತ್ತು ಡಿಲೀಟ್ ಮಾಡುವುದು ಹೇಗೆ ಗೊತ್ತಾ?

|

ಇಂಟರ್‌ನೆಟ್‌ ಬಳಕೆಯಲ್ಲಿ ಬಹುತೇಕ ಎಲ್ಲಾ ವೆಬ್‌ಸೈಟ್‌ಗಳಿಗೂ ಪಾಸ್‌ವರ್ಡ್ ಸುರಕ್ಷತೆಯನ್ನು ಕೇಳುತ್ತವೆ. ಹಾಗಾಗಿಯೇ, ಪ್ರತಿಯೊಬ್ಬರೂ ಕನಿಷ್ಟ ಎಂದರೂ 10 ಕ್ಕಿಂತ ಹೆಚ್ಚು ಪಾಸ್‌ವರ್ಡ್‌ಗಳನ್ನು ಹೊಂದಿರುತ್ತಾರೆ. ಹಾಗಾದರೆ ಈ ಪಾಸ್‌ವರ್ಡ್‌ಗಳೆಲ್ಲವೂ ಕಂಪ್ಯೂಟರ್‌ನಲ್ಲಿ ಎಲ್ಲಿ ಸೇವ್ ಆಗುತ್ತವೆ? ಅದನ್ನು ನೋಡುವುದು ಮತ್ತು ಡಿಲೀಟ್ ಮಾಡುವುದು ಹೇಗೆ ಗೊತ್ತಾ?

ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್‌ಗಳು ಎಲ್ಲಿ ಸೇವ್ ಆಗುತ್ತವೆ? ಡಿಲೀಟ್ ಹೇಗೆ?

ನಿಮ್ಮ ಕಂಪ್ಯೂಟರ್‌ನಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡುತ್ತಿದ್ದರೆ, ಯೂಸರ್‌ನೆಮ್ ಮತ್ತು ಪಾಸ್‌ವರ್ಡ್‌ಗಳೆಲ್ಲವೂ ಕಂಪ್ಯೂಟರ್‌ನಲ್ಲಿ ಎಲ್ಲಿ ಸೇವ್ ಆಗುತ್ತವೆ? ಅದನ್ನು ತೆರೆಯುವುದು ಹೇಗೆ ಮತ್ತು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಬಹುದು.!! ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್‌ಗಳು ಎಲ್ಲಿ ಸೇವ್ ಆಗುತ್ತವೆ? ಡಿಲೀಟ್ ಹೇಗೆ?

ವಿಂಡೋಸ್‌ 10 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಹೀಗೆ ಮಾಡಿ.!

1 ನೀವು ಕಂಪ್ಯೂಟರ್ ಅಡಮಿನ್ ಆಗಿದ್ದಲ್ಲಿ ಕಮಾಂಡ್ ಪ್ರಾಂಪ್ಟ್ ತೆರೆಯಿರಿ
2 ಕಮಾಂಡ್‌ನಲ್ಲಿ "rundll32.exe keymgr.dll,KRShowKeyMgr" ಎಂದು ಟೈಪ್ ಮಾಡಿ.
3 ಹೀಗೆ ಟೈಪಿಸಿದ ನಂತರ ನಿಮ್ಮ ಯೂಸರ್‌ನೆಮ್ ಮತ್ತು ಪಾಸ್‌ವರ್ಡ್‌ಗಳೆಲ್ಲವೂ ಕಂಪ್ಯೂಟರ್‌ನಲ್ಲಿ ತೆರದುಕೊಳ್ಳುತ್ತವೆ. ನಿಮಗೆ ಬೇಡದಿದ್ದಲ್ಲಿ ಡಿಲೀಟ್ ಮಾಡಿ.

HP Sprocket !! ಹೆಚ್‌ಪಿ ಸ್ಪ್ರಾಕೆಟ್ ಬಗ್ಗೆ ತಿಳಿಯಿರಿ!!

ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್‌ಗಳು ಎಲ್ಲಿ ಸೇವ್ ಆಗುತ್ತವೆ? ಡಿಲೀಟ್ ಹೇಗೆ?

ವಿಂಡೋಸ್‌ 7 ಮತ್ತು 8 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಹೀಗೆ ಮಾಡಿ.!

1 ಕಂಟ್ರೋಲ್ ಪ್ಯಾನಲ್ ಓಪನ್ ಮಾಡಿ
2 ಬಳಕೆದಾರ ಖಾತೆಗಳು ಮತ್ತು ಕುಟುಂಬ ಸುರಕ್ಷತೆ ("User Accounts and Family safety") ಆಯ್ಕೆಯನ್ನು ಕ್ಲಿಕ್ ಮಾಡಿ
3 ಕ್ರೆಡೆನ್ಶಿಯಲ್ ಮ್ಯಾನೆಜರ್(Credential Manger)ತೆರೆದು ನಂತರ ಯೂಸರ್‌ನೆಮ್ ಮತ್ತು ಪಾಸ್‌ವರ್ಡ್‌ಗಳನ್ನು ಡಿಲೀಟ್ ಮಾಡಿ

ಪ್ರೈಮ್ ರೀಚಾರ್ಜ್‌ಗೂ ಆಫರ್ ನೀಡಿದ ಜಿಯೋ!! ಏನದು?

Best Mobiles in India

English summary
Find Out Stored Passwords on Windows PC with These Simple Steps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X