ಹಳೇಯ ಆಂಡ್ರಾಯ್ಡ್ ಫೋನನ್ನು ಮನೆಯಲ್ಲೇ ಫ್ಲಾಷ್ ಮಾಡುವುದು ಹೇಗೆ..?

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಮನೆಯಲ್ಲಿಯೇ ಫ್ಲಾಷ್ ಮಾಡಿರಿ. ಇದಕ್ಕಾಗಿ ಸರ್ವಿಸ್ ಸೆಂಟರ್ ಗೆ ಹೋಗಿ ಸಾವಿರಾರು ರೂಪಾಯಿ ಗಳನ್ನು ಕೊಡುವುದನ್ನು ಉಳಿಸಿಕೊಳ್ಳಲಿರಿ.

|

ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗ್ತಿದ್ಯಾ, ಆಂಡ್ರಾಯ್ಡ್ ಸ್ಪೀಡ್ ಕಡಿಮೆಯಾಗಿದ್ಯಾ. ಹಾಗಿದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಮನೆಯಲ್ಲಿಯೇ ಫ್ಲಾಷ್ ಮಾಡಿರಿ. ಇದಕ್ಕಾಗಿ ಸರ್ವಿಸ್ ಸೆಂಟರ್ ಗೆ ಹೋಗಿ ಸಾವಿರಾರು ರೂಪಾಯಿ ಗಳನ್ನು ಕೊಡುವುದನ್ನು ಉಳಿಸಿಕೊಳ್ಳಲಿರಿ.

ಹಳೇಯ ಆಂಡ್ರಾಯ್ಡ್ ಫೋನನ್ನು ಮನೆಯಲ್ಲೇ ಫ್ಲಾಷ್ ಮಾಡುವುದು ಹೇಗೆ..?

ಓದಿರಿ: ಇನ್ನು ನಿಮ್ಮ ಜಿಮೇಲ್ ಸುರಕ್ಷಿತ: ಗೂಗಲ್ ಕೂಡ ಸ್ಕ್ಯಾನ್ ಮಾಡಲ್ಲ...!

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವೆ ಫ್ಲಾಷ್ ಮಾಡಿಕೊಳ್ಳಲು ನೀವು ಫ್ಲಾಷ್ ಮತ್ತು ROM ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ ಅದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ, ಇದು ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಸಫೋರ್ಟ್ ಮಾಡಲಿದ್ದು, ಈ ಮಾದರಿಯಲ್ಲಿ ಫ್ಲಾಷ್ ಮಾಡುವುದು ಸುರಕ್ಷಿತವಲ್ಲ ಎನ್ನಲಾಗಿದೆ.

ಮೊದಲು ಆಂಡ್ರಾಯ್ಡ್ ROM ಡೌನ್‌ಲೋಡ್ ಮಾಡಿಕೊಳ್ಳಿ:

ಮೊದಲು ಆಂಡ್ರಾಯ್ಡ್ ROM ಡೌನ್‌ಲೋಡ್ ಮಾಡಿಕೊಳ್ಳಿ:

ಫ್ಲಾಷ್ ಮಾಡುವ ಮೊದಲು ಇಂಟರ್ ನೆಟ್ ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ ROM ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಇದಲ್ಲದೇ ಬೇರೆ ಬೇರೆ ಮಾದರಿಯ ROMಗಳು ದೊರೆಯಲಿದ್ದು, ಅವುಗಳನ್ನು ಡೌನ್‌ಲೋಡ್ ಜಿಪ್ ಫೈಲಿನಲ್ಲಿ ಮಾಡಿಕೊಳ್ಳಿರಿ.

ಹಂತ - 01:

ಹಂತ - 01:

ಮೊದಲು ಫೋನ್ ಅನ್ನು ರೀಬೂಟ್ ಮಾಡಿರಿ, ನಂತರ ರಿಕವರಿ ಮೊಡಿಗೆ ಹಾಕಿರಿ. ನಂತರ Nandroid ಬ್ಯಾಕಪ್ ಮಾಡಿರಿ.

 ಹಂತ -02:

ಹಂತ -02:

ನಂತರ "Install" ಇಲ್ಲವೇ "Install ZIP from SD Card" ಆಯ್ಕೆಯನ್ನು ಒತ್ತಿರಿ.

ಹಂತ-೦3:

ಹಂತ-೦3:

ನಂತರ ZIP ಫೈಲ್ ಅನ್ನು ಲಿಸ್ಟ್ ನಲ್ಲಿ ಹಾಕಿರಿ ನಂತರ ಫ್ಲಾಷ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿರಿ.

ಹಂತ-04:

ಹಂತ-04:

ನಂತರ ನಿಮ್ಮ ಫೋನ್ ಫ್ಲಾಷ್ ಆಗುವವರೆಗೂ ಕಾಯಿರಿ, ಮೊಬೈಲ್ ಫ್ಲಾಷ್ ಆಗಲು ಕೆಲವು ನಿಮಿಷಗಳ ಕಾಲ ಹಿಡಿಯಲಿದೆ.

ಹಂತ-೦5:

ಹಂತ-೦5:

ಫ್ಲಾಷ್ ಸಂಪೂರ್ಣಗೊಂಡ ನಂತರದಲ್ಲಿ Wipe Cache Partition ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಫೋನ್ ಅನ್ನು ರೀ ಬೂಟ್ ಮಾಡಿರಿ.

Best Mobiles in India

Read more about:
English summary
Here's how to install a new version of Android (or ROM) on your device for an even better Android experience. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X