ಟಾಟಾ ಡೊಕೊಮೊ ಗ್ರಾಹಕರು ಅನ್‌ಲಿಮಿಟೆಡ್‌ ಉಚಿತ 3G ಡಾಟಾ ಪಡೆಯುವುದು ಹೇಗೆ?

By Suneel
|

ಅನ್‌ಲಿಮಿಟೆಡ್ 2G,3G, 4G ಡಾಟಾ ಪಡೆಯುವ ಟ್ರಿಕ್ಸ್‌ಗಳನ್ನು ಈಗಾಗಲೇ ಏರ್‌ಟೆಲ್‌, ರಿಲಾಯನ್ಸ್, ಬಿಎಸ್‌ಎನ್‌ಎಲ್‌ ಮತ್ತು ಐಡಿಯಾ ಬಳಕೆದಾರರು ಗಿಜ್‌ಬಾಟ್‌ನಲ್ಲಿ ಓದಿ ತಿಳಿದಿರಬಹುದು. ಈ ಟ್ರಿಕ್ಸ್‌ಗಳನ್ನು ಪ್ರಯತ್ನಿಸಿರುವವರು ಈಗಾಗಲೇ ಉಚಿತ ಅನ್‌ಲಿಮಿಟೆಡ್‌ ಡಾಟಾವನ್ನು ಟೆಲಿಕಾಂಗಳ ನಿಯಮಗಳಿಗೆ ಅನುಸಾರವಾಗಿ ನಿರ್ದಿಷ್ಟ ಅವಧಿಗೆ ಪಡೆದು ಬಳಸುತ್ತಿದ್ದಾರೆ. ಟ್ರಿಕ್ಸ್‌ ನೀಡಿದ್ದಕ್ಕಾಗಿ ನಮಗೊಂದು ಥ್ಯಾಂಕ್ಸ್‌ ಸಹ ಹೇಳಿದ್ದಾರೆ. ನವರಾತ್ರಿ, ದಿಪಾವಳಿ ಪ್ರಯುಕ್ತ ಕೆಲವು ಟೆಲಿಕಾಂ ಸೇವೆದಾರರು ಉತ್ತಮ ಟ್ಯಾರಿಫ್‌ ಪ್ಲಾನ್‌ಗಳನ್ನು ಸಹ ನೀಡುತ್ತಿದ್ದಾರೆ.

ಅಂದಹಾಗೆ ಸದ್ದೇ ಮಾಡದೇ ಸೈಲೆಂಟ್‌ ಆಗಿರುವ ಟಾಟಾ ಡೊಕೊಮೊ(Tata Docomo), ಇತರೆ ಟೆಲಿಕಾಂಗಳಂತೆ ಗರಿಷ್ಟ ಮಟ್ಟದ ಗ್ರಾಹಕರನ್ನು ಒಳಗೊಂಡಿದೆ. ಇಂದಿನ ಲೇಖನದಲ್ಲಿ ಟಾಟಾ ಡೊಕೊಮೊ ಗ್ರಾಹಕರು ಅನ್‌ಲಿಮಿಟೆಡ್‌ 3G ಡಾಟಾವನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ನಾವು ತಿಳಿಸುತ್ತಿದ್ದೇವೆ. ನೀವು ಡೊಕೊಮೊ ಗ್ರಾಹಕರಾಗಿದ್ದಲ್ಲಿ ಈ ಕೆಳಗಿನ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ. ನಿಮ್ಮ ಸ್ನೇಹಿತರಿಗೂ ಹಾಗೆ ಫಾರ್ವರ್ಡ್‌ ಮಾಡಿ.

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!

ಹಂತ 1ː  ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ ಓಪನ್‌ ಮಾಡಿ

ಹಂತ 1ː ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ ಓಪನ್‌ ಮಾಡಿ

ಡೊಕೊಮೊ ಗ್ರಾಹಕರು ನಿಮ್ಮ ಸ್ಮಾರ್ಟ್‌ಫೋನ್‌ಗೆ ಅನ್‌ಲಿಮಿಟೆಡ್ 3G ಡಾಟಾ ಪಡೆಯಲು, ಎಪಿಎನ್ ಸೆಟ್ಟಿಂಗ್ಸ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಚೇಂಜ್‌ ಮಾಡಿ. ಮೊದಲು ಸೆಟ್ಟಿಂಗ್ಸ್ ಓಪನ್ ಮಾಡಿ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2ː   ಹೊಸ ಎಪಿಎನ್ ಆಡ್‌ ಮಾಡಿ

ಹಂತ 2ː ಹೊಸ ಎಪಿಎನ್ ಆಡ್‌ ಮಾಡಿ

mobile networks > Access point names ಗೆ ಹೋಗಿ ಅಲ್ಲಿ ಮೆನು ಬಟನ್ ಕ್ಲಿಕ್‌ ಮಾಡಿ. ನಂತರ ಹೊಸ ಎಪಿಎನ್ ಆಡ್‌ ಮಾಡಿ.

ಹಂತ 3ː  ಖಾತೆ ಹೆಸರು ಬದಲಿಸಿ

ಹಂತ 3ː ಖಾತೆ ಹೆಸರು ಬದಲಿಸಿ

ಹೊಸ ಎಪಿಎನ್‌ ಸೆಟ್ಟಿಂಗ್ಸ್‌ನಲ್ಲಿ, ಹೆಸರು ಬದಲಿಸಿ ಮತ್ತು ಖಾತೆ ಹೆಸರನ್ನು 'Apptricker' ಎಂದು ನಮೂದಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 4ː   Proxy ಬದಲಿಸಿ

ಹಂತ 4ː Proxy ಬದಲಿಸಿ

Proxy ವಿಳಾಸದ ಬಾಕ್ಸ್‌ನಲ್ಲಿ 010.124.094.007 ಎಂಟರ್‌ ಮಾಡಿ ಮತ್ತು ಪೋರ್ಟ್‌ ಫೀಲ್ಡ್‌ನಲ್ಲಿ 80 ಎಂಟರ್‌ ಮಾಡಿ

ಹಂತ 5ː  ಎಪಿಎನ್ ಸೇವ್ ಮಾಡಿ

ಹಂತ 5ː ಎಪಿಎನ್ ಸೇವ್ ಮಾಡಿ

ಒಮ್ಮೆ ನೀವು ಮೇಲಿನ ಪ್ರಕ್ರಿಯೆಗಳನ್ನು ಅನುಸರಿಸಿ, ಈ ಎಪಿಎನ್‌ ಅನ್ನು ಸೇವ್‌ ಮಾಡಿ. ಪ್ರೊಫೈಲ್ ಅನ್ನು ಡೀಫಾಲ್ಟ್ ಮಾಡಿ. ಈ ಎಲ್ಲಾ ಪ್ರೊಸೆಸ್‌ಗಳು ಮುಗಿದ ನಂತರ ನೀವು ಅನ್‌ಲಿಮಿಟೆಡ್ 3G ಡಾಟಾವನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How to Get Free UNLIMITED 3G Data on Tata Docomo Using Android Smartphone. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X