ಜಿಯೋದಿಂದ ಉಚಿತ ಕಾಲರ್ ಟ್ಯೂನ್ ಪಡೆದುಕೊಳ್ಳುವುದು ಹೇಗೆ?

ಜಿಯೋ ತನ್ನ ಬಳಕೆದಾರರಿಗೆ ಉಚಿತ ಕಾಲರ್ ಟ್ಯೂನ್ ಆಫರ್ ಅನ್ನು ಒದಗಿಸುತ್ತಿದ್ದು ಅದನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

By Shwetha
|

ರಿಲಾಯನ್ಸ್ ಜಿಯೋ ತನ್ನ ವೆಲ್‌ಕಮ್ ಆಫರ್ ಮೂಲಕ ಬಳಕೆದಾರರನ್ನು ಆಕರ್ಷಿಸಿದ ನಂತರ, ಇದೀಗ ಅತ್ಯಾಧುನಿಕ ಫೀಚರ್ ಆದ ಕಾಲರ್ ಟ್ಯೂನ್ ಮೂಲಕ ಪುನಃ ಬಳಕೆದಾರರನ್ನು ಹಿಡಿತದಲ್ಲಿಟ್ಟುಕೊಳ್ಳುವ ಯೋಜನೆಗೆ ಕೈಹಾಕಿದೆ. ಇತರ ಸೇವೆಗಳಂತೆಯೇ ಜಿಯೋ ಕೂಡ ಉಚಿತ ಕಾಲರ್ ಟ್ಯೂನ್ ಅನ್ನು 30 ದಿನಗಳ ಕಾಲ ನೀಡುತ್ತಿದ್ದು ಇದನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಜಿಯೋ ಸಿಮ್‌ನಲ್ಲಿ 'ನೊ ಸಿಗ್ನಲ್ ಸಮಸ್ಯೆ' ಪರಿಹಾರವೇನು?

ಇಂದಿನ ನಮ್ಮ ಲೇಖನದಲ್ಲಿ ನಾವು ನೀಡುತ್ತಿರುವ ಉಚಿತ ಕಾಲರ್ ಟ್ಯೂನ ಫೀಚರ್ ಎಷ್ಟು ಪ್ರಯೋಜನಕಾರಿಯಾದುದು ಮತ್ತು ನಿಮ್ಮ ಆಯ್ಕೆಯ ಹಾಡುಗಳನ್ನು ಇದರಲ್ಲಿ ಹೇಗೆ ಇರಿಸಿಕೊಳ್ಳಬಹುದು ಎಂಬುದನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಏರ್‌ಟೆಲ್ ಆಫರ್: ರೂ 259 ಕ್ಕೆ 4ಜಿ ಡೇಟಾ, ಹೊಸ ಸ್ಮಾರ್ಟ್‌ಫೋನ್

ಹಂತ: 1

ಹಂತ: 1

ಹಂತವನ್ನು ಪ್ರಾರಂಭಿಸುವುದಕ್ಕಾಗಿ, ನೀವು ಜಿಯೋ ನೆಟ್‌ವರ್ಕ್‌ನಲ್ಲಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ಜಿಯೋ ಸಿಮ್ ಅನ್ನು ಬಳಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ, ಜಿಯೋ ಸಿಮ್‌ನಿಂದ ನೀವು ಎಸ್‌ಎಮ್‌ಎಸ್ ಕಳುಹಿಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಮೆಸೇಜಿಂಗ್ ಅಪ್ಲಿಕೇಶನ್ ತೆರೆಯಿರಿ ಮತ್ತು 'JT' ಎಂಬುದಾಗಿ 56789 ಗೆ ಎಸ್‌ಎಮ್‌ಎಸ್ ಕಳುಹಿಸಿ

ಮೆಸೇಜಿಂಗ್ ಅಪ್ಲಿಕೇಶನ್ ತೆರೆಯಿರಿ ಮತ್ತು 'JT' ಎಂಬುದಾಗಿ 56789 ಗೆ ಎಸ್‌ಎಮ್‌ಎಸ್ ಕಳುಹಿಸಿ

ಈಗ, ನೀವು 56789 ಸಂಖ್ಯೆಗೆ 'JT' ಎಂಬುದಾಗಿ ಎಸ್‌ಎಮ್‌ಎಸ್ ಕಳುಹಿಸಿ

ಚಲನಚಿತ್ರ ಹೆಸರು ಮತ್ತು ಆಲ್ಬಮ್ ಹೆಸರನ್ನು ಕೂಡ ನೀವು ಕಳುಹಿಸಬಹುದಾಗಿದೆ

ಚಲನಚಿತ್ರ ಹೆಸರು ಮತ್ತು ಆಲ್ಬಮ್ ಹೆಸರನ್ನು ಕೂಡ ನೀವು ಕಳುಹಿಸಬಹುದಾಗಿದೆ

ನೀವು ನಿರ್ದಿಷ್ಟ ಚಲನಚಿತ್ರ ಹೆಸರು ಮತ್ತು ಆಲ್ಬಮ್‌ಗಾಗಿ ನೋಡುತ್ತಿದ್ದೀರಿ ಎಂದಾದಲ್ಲಿ, ಕ್ವೆರಿಯೊಂದಿಗೆ ನೀವು ಹುಡುಕಾಡಿ. ಕೆಳಗೆ ತಿಳಿಸಿದ ಕಮಾಂಡ್‌ಗಳನ್ನು ಪರಿಶೀಲಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೂವಿಗಾಗಿ, MOVIE ಎಂಬುದಾಗಿ ಟೈಪ್ ಮಾಡಿ 56789 ಗೆ ಕಳುಹಿಸಿ

ಮೂವಿಗಾಗಿ, MOVIE ಎಂಬುದಾಗಿ ಟೈಪ್ ಮಾಡಿ 56789 ಗೆ ಕಳುಹಿಸಿ

ಹಾಡುಗಳಿಗಾಗಿ, SINGER ಎಂಬುದಾಗಿ ಟೈಪ್ ಮಾಡಿ 56789 ಕ್ಕೆ ಕಳುಹಿಸಿ
ಆಲ್ಬಮ್‌ಗಾಗಿ ALBUM ಎಂಬುದಾಗಿ ಟೈಪ್ ಮಾಡಿ 56789 ಕ್ಕೆ ಕಳುಹಿಸಿ

ಹಂತ: 4

ಹಂತ: 4

ರಿಪ್ಲೈ ಸಂದೇಶಕ್ಕಾಗಿ ಕಾಯಿರಿ
ಈಗ, ಜಿಯೋ ಸರ್ವರ್‌ಗಳಿಂದ ಉತ್ತರಕ್ಕಾಗಿ ನೀವು ಕಾಯಬೇಕು ಇದು ಸಾಮಾನ್ಯ 10-15 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ. ನಿಮಗೆ ಬೇಕಾಗಿರುವ ಹಾಡನ್ನು ಆಯ್ಕೆಮಾಡಿ ಮತ್ತು ಆನ್ ಸ್ಕ್ರೀನ್ ಸೂಚನೆಗಳನ್ನು ಪಾಲಿಸಿ.

ಹಂತ: 5

ಹಂತ: 5

ನಿಮ್ಮ ಕಾಲರ್ ಟ್ಯೂನ್ ಯಶಸ್ವಿಯಾಗಿ ಆಕ್ಟಿವೇಟ್ ಆಗುತ್ತದೆ
ಕೊನೆಯ ಹಂತದಲ್ಲಿ, "Y" ಎಂಬುದಾಗಿ ಪಠ್ಯ ಸಂದೇಶ ಮತ್ತು ಕಾಲರ್ ಟ್ಯೂನ್ ಅನ್ನು ಕಳುಹಿಸಬೇಕು ಅಂತೆಯೇ ನಿಮ್ಮ ಸಂಖ್ಯೆಗೆ ಒಂದು ನಿಮಿಷದಲ್ಲಿ ಕಾಲರ್ ಟ್ಯೂನ್ ಆಕ್ಟಿವೇಟ್‌ ಆಗಿರುತ್ತದೆ.

Best Mobiles in India

English summary
company is offering free caller tune for 30 days and check below to know the complete procedure on how to get free caller tune for 30 days in Reliance Jio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X