ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಜಿಯೋ APN ನಂಬರ್ ಜೇಂಜ್ ಮಾಡಿ ಹೇಗೆ ನಿಮ್ಮ ಜಿಯೋ ಸ್ಪೀಡ್ ಬದಲಾಗುತ್ತದೆ ಎಂಬುದನ್ನು ನೋಡೋಣ, ಹೇಗೆ ನಿಮ್ಮ ಪೋನಿನಲ್ಲಿ ಈ ಬದಲಾವಣೆ ಮಾಡುವುದು ಎಂಬುದನ್ನು ತಿಳಿಯೋಣ.

|

ಭಾರತೀಯ ಟೆಲಿಕಾಮ್ ವಲಯದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭವಾದ ನಂತರ ಹೊಸದೊಂದು ಶಕೆಯೇ ಆರಂಭವಾಗಿದ್ದು, ಉಚಿತ 4G ಡೇಟಾ ಸಿಕ್ಕ ಮೇಲೆ ಬ್ರೌಸಿಂಗ್ ಶೈಲಿಯೇ ಬದಲಾಗಿದೆ. ಆದರೆ ದಿನ ಕಳೆದಂತೆ ಜಿಯೋ ವೇಗ ಕಡಿಮೆಯಾಗಿದೆ ಎನ್ನುವ ಮಾತು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿದೆ.

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಓದಿರಿ: 24 MP ಕ್ಯಾಮೆರಾ ಹೊಂದಿರುವ ನೋಕಿಯಾ 8 ಫೆಭ್ರವರಿ 26ಕ್ಕೆ ಲಾಂಚ್

ಈ ಹಿನ್ನಲೆಯಲ್ಲಿ ಜಿಯೋ APN ನಂಬರ್ ಜೇಂಜ್ ಮಾಡಿ ಹೇಗೆ ನಿಮ್ಮ ಜಿಯೋ ಸ್ಪೀಡ್ ಬದಲಾಗುತ್ತದೆ ಎಂಬುದನ್ನು ನೋಡೋಣ, ಹೇಗೆ ನಿಮ್ಮ ಪೋನಿನಲ್ಲಿ ಈ ಬದಲಾವಣೆ ಮಾಡುವುದು ಎಂಬುದನ್ನು ತಿಳಿಯೋಣ.

ಜಿಯೋ 4G ಸ್ಪೀಡ್ ಹೆಚ್ಚಿಸುವುದು ಹೇಗೆ..?

ಜಿಯೋ 4G ಸ್ಪೀಡ್ ಹೆಚ್ಚಿಸುವುದು ಹೇಗೆ..?

  • ಮೊದಲು ನಿಮ್ಮ ಪೋನಿನಲ್ಲಿ setting ಓಪನ್ ಮಾಡಿ
    • ನಂತರ ಅಲ್ಲಿ Mobile Networks ಆಯ್ಕೆ ಮಾಡಿಕೊಳ್ಳಿ
      • ಅಲ್ಲಿ access point ಕ್ಲಿಕ್ ಮಾಡಿ, reliance Jio Sim ಎಂದು ಟೈಪ್ ಮಾಡಿ.
        • ನಂತರ ಸಿಮ್ ಸ್ಲಾಟ್ ಅನ್ನು Jio Sim ಸೆಲೆಕ್ಟ್ ಮಾಡಿ.
          • ಇದಾದ ಮೇಲೆ ಬಲಭಾಗದ ಮೇಲ್ತುದಿಯಲ್ಲಿರುವ Menu ಸೆಲೆಕ್ಟ್ ಮಾಡಿ.
            • ಅಲ್ಲಿ ಹೊಸ APN ಆಯ್ಕೆ ಮಾಡಿಕೊಂಡು Save ಮೇಲೆ ಕ್ಲಿಕ್ ಮಾಡಿ.
            • How to Sharing a Mobile Data Connection with Your PC (KANNADA)
              APN Network ಬದಲಾಯಿಸುವುದು ಹೇಗೆ..?

              APN Network ಬದಲಾಯಿಸುವುದು ಹೇಗೆ..?

              ಹೊಸ APN ಸೆಲೆಕ್ಟ್ ಮಾಡಿಕೊಂಡ ನಂತರ ಈ ಕೆಳಗಿನ ರೀತಿಯಲ್ಲಿ ಅಲ್ಲಿ ಆಯ್ಕೆಗಳಲ್ಲಿ ಬದಲಾವಣೆಯನ್ನು ಮಾಡಿದರೆ ನಿಮ್ಮ ಪೋನಿನ ಸ್ಪೀಡ್ ಹೆಚ್ಚಾಗುತ್ತದೆ.

              Name - Flipshope.com
              APN - jionet
              APN Type - Default
              Proxy - Not Set
              Port - Not Set
              Username - Not Set
              Password - Not Set
              Server - www.google.com
              MMSC - Not Set
              MMS proxy - Not Set
              MMS port - Not Set
              MCC - 405
              MNC - 857, 863 or 874
              Authentication type - Not Set
              APN Protocol - IPv4/IPv6

              ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌: ಟ್ರಾಯ್‌!!ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌: ಟ್ರಾಯ್‌!!

              ಹೀಗೆ ಮಾಡಿದ ಮೇಲೆ ನಿಮ್ಮ ಸ್ಪೀಡ್ ನೋಡಿ!!

              ಹೀಗೆ ಮಾಡಿದ ಮೇಲೆ ನಿಮ್ಮ ಸ್ಪೀಡ್ ನೋಡಿ!!

              ಈ ಮೇಲಿನ ರೀತಿಯಲ್ಲಿ ಸೆಸ್ಟಿಂಗ್ಸ್ ಬದಲಾವಣೆಯನ್ನು ಮಾಡಿದರೆ ಖಂಡಿತವಾಗಿ ನಿಮ್ಮ ಜಿಯೋ ಸ್ಪೀಡ್ ಹೆಚ್ಚಾಗುತ್ತದೆ. ನಂತರದ ದಿನಗಳಲ್ಲಿ ನೆಟ್ ಸ್ಪೀಡ್ ಕಡಿಮೆಯಾಗಲಿದೆ ಎನ್ನುವ ನಿಮ್ಮ ದೂರು ಇರಲಾರದು.

Best Mobiles in India

English summary
There are so many tricks increase 4G, but here i am giving you my best picks these are pretty easy to implement. to know more visit kannadagizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X