ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗದಂತೆ ಬಳಕೆ ಹೇಗೆ? ಸಿಂಪಲ್ ಟ್ರಿಕ್ಸ್!!

ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾದಂತೆ ತಡೆಯುವುದು ಹೇಗೆ? ಲ್ಯಾಪ್‌ಟಾಪ್ ಅನ್ನು ಹೆಗೆ ಬಳಸಬೇಕು? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿದ್ದರೆ ನಮ್ಮಲ್ಲಿ ಅದಕ್ಕೆ ಕೆಲವು ಟಿಪ್ಸ್‌ಗಳಿವೆ.

|

ಲ್ಯಾಪ್‌ಟಾಪ್ ಬಿಸಿಯಾಗದಂತೆ ತಡೆಯುವುದು ಹೇಗೆ ಎಂಬುದೇ ಲ್ಯಾಪ್‌ಟಾಪ್ ಹೊಂದಿರುವ ಬಹುತೇಕ ಎಲ್ಲರಿಗೂ ಚಿಂತೆ. ಹೆಚ್ಚು ಸಮಯ ಲ್ಯಾಪ್‌ಟಾಪ್ ಉಪಯೋಗಿಸಿದರೆ ಬಿಸಿಯಾಗುವ ಲ್ಯಾಪಾಟಾಪ್ ಹಾಳಾದರೆ ಎಂಬ ಕೊರಗು ಎಲ್ಲರನ್ನು ಕಾಡುತ್ತಿರುತ್ತದೆ.!! ಹಾಗಾಗಿ, ಲ್ಯಾಪ್‌ಟಾಪ್‌ ಅನ್ನು ಹೆಚ್ಚು ಉಪಯೋಗಿಸದೇ ಇಡುವವರು ನಮ್ಮಲಿದ್ದಾರೆ.!!

ಹಾಗಾದರೆ, ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾದಂತೆ ತಡೆಯುವುದು ಹೇಗೆ? ಲ್ಯಾಪ್‌ಟಾಪ್ ಅನ್ನು ಹೆಗೆ ಬಳಸಬೇಕು? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿದ್ದರೆ ನಮ್ಮಲ್ಲಿ ಅದಕ್ಕೆ ಕೆಲವು ಟಿಪ್ಸ್‌ಗಳಿವೆ. ಅವುಗಳನ್ನು ಪಾಲಿಸಿ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ಯಾವುವು ಆ ಟಿಪ್ಸ್‌ಗಳು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 ಲ್ಯಾಪ್‌ಟಾಪ್ ಕೆಳಭಾಗದಲ್ಲಿ ಗಾಳಿಯಾಡುವಂತಿರಲಿ.!!

ಲ್ಯಾಪ್‌ಟಾಪ್ ಕೆಳಭಾಗದಲ್ಲಿ ಗಾಳಿಯಾಡುವಂತಿರಲಿ.!!

ಎಲ್ಲರಿಗೂ ಗೊತ್ತಿರುವ ಸರಳ ಟಿಪ್ಸ್ ಎಂದರೆ ಲ್ಯಾಪ್‌ಟಾಪ್ ಕೆಳಭಾಗದಲ್ಲಿ ಗಾಳಿಯಾಡುವಂತಿರಬೇಕು. ಕುಶನ್ ರೀತಿಯ ಅಥವಾ ನೆಲದ ಮೇಲೆ ಲ್ಯಾಪ್‌ಟಾಪ್ ಕೆಳಭಾಗ ಪೂರ್ತಿಯಾಗಿ ಮುಚ್ಚುವಂತಿದ್ದರೆ ಲ್ಯಾಪ್‌ಟಾಪ್ ಬಿಸಿಯಾಗಿ ಹಾಳಾಗುತ್ತದೆ.!

ಕೀಬೋರ್ಡ್ ಮೇಲೆ ಏನನ್ನು ಇಡಬೇಡಿ.!!

ಕೀಬೋರ್ಡ್ ಮೇಲೆ ಏನನ್ನು ಇಡಬೇಡಿ.!!

ಈ ಟಿಪ್ಸ್ ನಿಮಗೆ ಬಹುತೇಕ ಗೊತ್ತಿಲ್ಲಾ ಎನ್ನಬಹುದು. ಏಕೆಂದರೆ ಕೀಬೋರ್ಡ್ ಮೇಲೆ ವಸ್ತುಗಳನ್ನು ಬ್ಯಾಟರಿ ಹೇಗೆ ಬಿಸಿಯಾಗುತ್ತದೆ ಎಂಬುದು ನಿಮ್ಮ ಪ್ರಶ್ನೆ.!! ಹಾಗಾಗಿ, ಕೀಬೋರ್ಡ್ ಮೇಲೆ ವಸ್ತುಗಳನ್ನು ಇಡುವುದರಿಂದ ಲ್ಯಾಪ್‌ಟಾಪ್ ಕಾರ್ಯನಿರ್ವಹಣೆ ಮೇಲೆ ಎಫೆಕ್ಟ್ ಆಗಲಿದ್ದು, ಇದರಿಂದ ನಿಮ್ಮ ಲ್ಯಾಪ್‌ಟಾಪ್ ಬ್ಯಾಟರಿ ಬಿಸಿಯಾಗುತ್ತದೆ.!!

ದಿನಕ್ಕೆ 3-6 ಗಂಟೆ ಲ್ಯಾಪ್‌ಟಾಪ್ ಶಟ್‌ಡೌನ್ ಮಾಡಿ.!!

ದಿನಕ್ಕೆ 3-6 ಗಂಟೆ ಲ್ಯಾಪ್‌ಟಾಪ್ ಶಟ್‌ಡೌನ್ ಮಾಡಿ.!!

ಮನುಷ್ಯನಿಗೆ ನಿದ್ದೆ ಎಷ್ಟು ಮುಖ್ಯವೋ ಲ್ಯಾಪ್‌ಟಾಪ್‌ಗೂ ರೆಸ್ಟ್ ಅಷ್ಟೆ ಮುಖ್ಯ. ಹಾಗಾಗಿ, ಮಲಗುವ ವೇಳೆಯಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕನಿಷ್ಟ 3-6 ಗಂಟೆ ಲ್ಯಾಪ್‌ಟಾಪ್ ಶಟ್‌ಡೌನ್ ಮಾಡಿ.

ಬ್ಯಾಗನಲ್ಲಿದ್ದಾಗ ಲ್ಯಾಪ್‌ಟಾಪ್ ಆಫ್ ಆಗಿರಲಿ.!!

ಬ್ಯಾಗನಲ್ಲಿದ್ದಾಗ ಲ್ಯಾಪ್‌ಟಾಪ್ ಆಫ್ ಆಗಿರಲಿ.!!

ಲ್ಯಾಪ್‌ಟಾಪ್‌ ಅನ್ನು ಎಲ್ಲೆಡೆ ಕೊಂಡೊಯ್ಯುವುದು ಬಹುತೇಕರ ಸಾಮಾನ್ಯ ಕೆಲಸ. ಹಾಗಾಗಿ, ಲ್ಯಾಪ್‌ಟಾಪ್‌ ಅನ್ನು ಎಲ್ಲಿಯಾದರೂ ತೆಗೆದುಕೊಂಡು ಹೋಗುತ್ತಿದ್ದರೆ, ಬ್ಯಾಗ್‌ನಲ್ಲಿಡುವ ಮುನ್ನ ಲ್ಯಾಪ್‌ಟಾಪ್ ಆಫ್ ಆಗಿದೆ ಎಂಬುದನ್ನು ಪರೀಕ್ಷಿಸಿ.!!

ರಾತ್ರಿ ಪೂರ್ತಿ ಚಾರ್ಜ್ ಬೇಡ!!

ರಾತ್ರಿ ಪೂರ್ತಿ ಚಾರ್ಜ್ ಬೇಡ!!

ಲ್ಯಾಪ್‌ಟಾಪ್‌ ಅನ್ನು ದಿನವೆಲ್ಲಾ ಉಪಯೋಗಿಸಿದ ನಂತರ ರಾತ್ರಿಪುರ್ತಿ ಲ್ಯಾಪ್‌ಟಾಪ್‌ ಅನ್ನು ಚಾರ್ಜ್ ಮಾಡಬೇಡಿ. ಹೆಚ್ಚು ಚಾರ್ಜ್ ಮಾಡಿದರೆ ಬ್ಯಾಟರಿ ಹಾಳಾಗುವ ಸಂಭವ ಹೆಚ್ಚಿರುತ್ತದೆ. ಆದರೆ, ಈ ಕಾರಣದಿಂದಾಗಿ ಬ್ಯಾಟರಿ ಬಿಸಿಯಾಗುವುದಿಲ್ಲ.

Best Mobiles in India

English summary
The problem of overheating laptops has been around for years.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X