ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟೂಬ್ ಪ್ಲೇ ಮಾಡುವುದು ಹೇಗೆ..?

ಪ್ರಪಂಚದಲ್ಲಿ ಅತೀ ಹೆಚ್ಚು ಖ್ಯಾತಿಯನ್ನು ಗಳಿಸಿರುವ ಸೈಟ್ ಗಳಲ್ಲಿ ಎರಡನೇ ಸ್ಥಾನದಲ್ಲಿರುವ (ಮೊದಲನೇ ಸ್ಥಾನದಲ್ಲಿ ಇರುವುದು ಗೂಗಲ್) ಯೂಟೂಬ್ ವಿಡಿಯೋಗಳನ್ನು ಸ್ಮಾರ್ಟ್‌ಪೋನಿನಲ್ಲಿ ಅದರಲ್ಲೂ ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡುವುದು ಹೇಗೆ.

|

ಜಿಯೋ ಮಾರುಕಟ್ಟೆಗೆ ಬಂದ ಮೇಲೆ, ಅದರಲ್ಲೂ ಉಚಿತ 4G ಇಂಟರ್ನೆಟ್ ಸೇವೆ ಸಿಕ್ಕ ಮೇಲೆ ಸ್ಮಾರ್ಟ್‌ಪೋನುಗಳಲ್ಲಿ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಮತ್ತು ಸಿನಿಮಾ ಗಳನ್ನು ಆನ್‌ಲೈನಿನಲ್ಲೇ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಡೌನ್‌ಲೋಡ್ ಮಾಡಿಕೊಂಡು ಇಲ್ಲವೇ, ಮತ್ತೊಬ್ಬರ ಬಳಿ ಇರುವಂತಹ ವಿಡಿಯೋಗಳನ್ನು ಎರವಲು ಪಡೆದು ನೋಡುತ್ತಿದ್ದವರು ಇಂದು ಯೂಟೂಬ್ ಮೊರೆ ಹೋಗುತ್ತಿದ್ದಾರೆ.

ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟೂಬ್ ಪ್ಲೇ ಮಾಡುವುದು ಹೇಗೆ..?

4Gಗೆ ಟಾಟಾ ಹೇಳಿ ಇನ್ನು 5G ಬಳಸಲು ರೆಡಿಯಾಗಿ...!

ಪ್ರಪಂಚದಲ್ಲಿ ಅತೀ ಹೆಚ್ಚು ಖ್ಯಾತಿಯನ್ನು ಗಳಿಸಿರುವ ಸೈಟ್ ಗಳಲ್ಲಿ ಎರಡನೇ ಸ್ಥಾನದಲ್ಲಿರುವ (ಮೊದಲನೇ ಸ್ಥಾನದಲ್ಲಿ ಇರುವುದು ಗೂಗಲ್) ಯೂಟೂಬ್ ವಿಡಿಯೋಗಳನ್ನು ಸ್ಮಾರ್ಟ್‌ಪೋನಿನಲ್ಲಿ ಅದರಲ್ಲೂ ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಸ್ಮಾರ್ಟ್‌ಪೋನಿನಲ್ಲಿ ಯೂಟೂಬ್ ವಿಡಿಯೋ

ಸ್ಮಾರ್ಟ್‌ಪೋನಿನಲ್ಲಿ ಯೂಟೂಬ್ ವಿಡಿಯೋ

ಆಂಡ್ರಾಯ್ಟ್ ಸ್ಮಾರ್ಟ್‌ಪೋನುಗಳಲ್ಲಿ ಯೂಟೂಬ್ ಆಪ್ ಬಳಸಿ ವಿಡಿಯೋ ನೋಡುತ್ತಿದ್ದರೆ ಅಥವಾ ಯಾವುದಾದರು ಆಡಿಯೋ ಕೇಳುತ್ತಿದ್ದರೆ ಅದನ್ನು ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಆಗುವಂತೆ ಮಾಡಲು ಸಾಧ್ಯವಿಲ್ಲ. ಹಾಗೇ ಮಾಡಿದ ಸಂದರ್ಭದಲ್ಲಿ ವಿಡಿಯೋ ಪ್ಲೇ ಆಗುವುದು ನಿಲ್ಲಲಿದೆ. ಈ ಹಿನ್ನಲೆಯಲ್ಲಿ ಕೆಲವು ಟ್ರಿಕ್ ಗಳಿಗಳನ್ನು ಬಳಸಿದರೆ ಬ್ಯಾಕ್‌ಗ್ರೌಂಡಿನಲ್ಲಿಯೂ ವಿಡಿಯೋ ಪ್ಲೇ ಮಾಡಬಹುದಾಗಿದೆ.

ವಿಡಿಯೋ ನೋಡಲು ಫೈರ್‌ಫಾಕ್ಸ್ ಬಳಸಿರಿ

ವಿಡಿಯೋ ನೋಡಲು ಫೈರ್‌ಫಾಕ್ಸ್ ಬಳಸಿರಿ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ಯೂಟೂಬ್ ಪ್ಲೇಯನ್ನು ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡಲು ಫೈರ್‌ಫಾಕ್ಸ್ ಬ್ರೌಸರ್ ಅನ್ನು ಬಳಸಿರಿ, ಇಂದಿನ ದಿನಗಳಲ್ಲಿ ಅತೀ ಹೆಚ್ಚಿನ ಸ್ಮಾರ್ಟ್‌ಪೋನುಗಳು ಕ್ರೋಮ್ ಬ್ರೌಸರ್‌ಗಳನ್ನು ಬಳಸಲಿದ್ದು, ಇದರಿಂದ ಯೂಟೂಬ್ ಅನ್ನು ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡಲು ಸಾಧ್ಯವಿಲ್ಲ ಫೈರ್‌ಫಾಕ್ಸ್ ಬಳಸಿದರೆ ವಿಡಿಯೋ ಹಿಂಭಾಗದಲ್ಲಿ ಪ್ಲೇ ಆಗಲಿವೆ.

ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡುವುದು ಹೇಗೆ..?

ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡುವುದು ಹೇಗೆ..?

ಮೊದಲು ಫೈರ್‌ಫಾಕ್ಸ್ ಓಪನ್ ಮಾಡಿರಿ, ಅದರಲ್ಲಿ ಯೂಟೂಬ್ ತೆರೆದು ನೀವು ಕೇಳ ಬಯಸುವ ಇಲ್ಲವೇ ನೋಡ ಬಯಸುವ ವಿಡಿಯೋವನ್ನು ಪ್ಲೇ ಮಾಡಿರಿ. ನಂತರ ನಿಮ್ಮ ಪಾಡಿಗೆ ಆಪ್ ಅನ್ನು ಬ್ಯಾಕ್‌ಗ್ರೌಂಡಿಗೆ ಕಳುಹಿಸಿ ಬೇರೆ ಆಪ್ ಗಳನ್ನು ಬಳಸಿ, ಹಿಂಭಾಗದಲ್ಲಿ ಯೂಟೂಬ್ ತನ್ನ ಪಾಡಿಗೆ ಪ್ಲೇ ಆಗುತ್ತಿರುವುತ್ತದೆ.

ಯೂಟೂಬ್ ರೆಡ್ ರೆಡ್ ಬಳಸಿ

ಯೂಟೂಬ್ ರೆಡ್ ರೆಡ್ ಬಳಸಿ

ಯೂಟೂಬ್ ಅನ್ನು ಬ್ಯಾಕ್‌ಗ್ರೌಂಡಿನಲ್ಲಿ ಪ್ಲೇ ಮಾಡುಲು ಇನ್ನೊಂದು ದಾರಿಯಿದ್ದು, ಆದರೆ ಇದು ವೆಚ್ಚದಾಯಕವಾಗಿದೆ. ಯೂಟುಬ್ ರೆಡ್ ಆಂಡ್ರಾಯ್ಡ್ ನಲ್ಲಿ ಲಭ್ಯವಿದ್ದು, ನೀವದನ್ನು ಬಳಸಬೇಕಾದರೆ ಹಣಪಾವತಿ ಮಾಡಬೇಕಾಗಿರುತ್ತದೆ. ಈ ಯೂಟೂಬ್ ರೆಡ್ ಸದ್ಯ ಭಾರತದಲ್ಲಿ ಲಭ್ಯವಿದ್ದು, ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ.

Best Mobiles in India

Read more about:
English summary
You can just use a browser to open the youtube website, and watch videos right there. And it’s worth the extra hassle because there is a trick to getting it to play in the background.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X