ಸಂಖ್ಯೆಯನ್ನು ಬದಲಾಯಿಸದೇ ನೆಟ್‌ವರ್ಕ್ ವರ್ಗಾವಣೆ ಹೇಗೆ

By Shwetha
|

ನಿಮ್ಮ ಸಂಖ್ಯೆಯನ್ನು ಬದಲಾಯಿಸದೆಯೇ ನಿಮ್ಮ ಪ್ರಸ್ತುತ ಕೆಟ್ಟ ನೆಟ್‌ವರ್ಕ್ ಅನ್ನು ಹೊಸ ನೆಟ್‌ವರ್ಕ್‌ಗೆ ಬದಲಾಯಿಸುವ ಇರಾದೆ ನಿಮ್ಮದೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ಹೀಗೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಸಂಖ್ಯೆ ಅದುವೇ ಇದ್ದು ನೆಟ್‌ವರ್ಕ್ ಬದಲಾವಣೆಯನ್ನು ಮಾತ್ರ ನಿಮಗಿಲ್ಲಿ ಕಾಣಬಹುದಾಗಿದೆ. ಐದು ಸರಳ ಹಂತಗಳನ್ನು ನಾವಿಲ್ಲಿ ನೀಡುತ್ತಿದ್ದು ಈ ವಿಧಾನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ನೆಟ್‌ವರ್ಕ್ ಬದಲಾವಣೆಯ ಈ ಸೂತ್ರವು ಹೆಚ್ಚು ಪ್ರಯೋಜನಕಾರಿಯಾಗಿದ್ದು ಇದಕ್ಕಾಗಿ ನಿಮಗೆ ಫೋನ್ ಸಂಖ್ಯೆಯನ್ನು ಬದಲಾಯಿಸಬೇಕಾದ ಅಗತ್ಯತೆಯಿಲ್ಲ. ಹಾಗಿದ್ದರೆ ಕೆಳಗಿನ ಐದು ಸರಳ ವಿಧಾನಗಳನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ನಿಮ್ಮ ಕೆಟ್ಟ ನೆಟ್‌ವರ್ಕ್ ವರ್ತುಲದಿಂದ ಹೊಸ ಲಭ್ಯವಿರುವ ನೆಟ್‌ವರ್ಕ್ ಅನ್ನು ನಿಮ್ಮದಾಗಿಸಿಕೊಳ್ಳಿ.

#1

#1

ನಿಮ್ಮ ಮೊಬೈಲ್‌ನಿಂದ ಒಂದು ಎಸ್‌ಎಮ್‌ಎಸ್ ಅನ್ನು ಪೋರ್ಟ್ <99999888888> ನಿಮ್ಮ ಸಂಖ್ಯೆ> ಇಷ್ಟನ್ನು ದಾಖಲಿಸಿ 1900 ಗೆ ಕಳುಹಿಸಿ. ಒಮ್ಮೆ ನೀವು ಹೀಗೆ ಕಳುಹಿಸಿದ ನಂತರ ಆಪರೇಟರ್‌ನಿಂದ ನಿಮಗೆ ಅನನ್ಯ ಸಂಖ್ಯೆ ದೊರೆಯುತ್ತದೆ.

#2

#2

ಇದನ್ನೇ ಅನುಸರಿಸಿ, ಇನ್ನೊಂದು ಹತ್ತಿರದ ನೆಟ್‌ವರ್ಕ್ ಶೋರೂಮ್‌ಗೆ ಭೇಟಿ ನೀಡಿ ಇಲ್ಲಿ ನಿಮ್ಮ ಕೋರಿಕೆಯನ್ನು ತಿಳಿಸಿ.

#3

#3

ಇದನ್ನು ಮಾಡಲು ಅವರು ನಿಮಗೆ ಸ್ವಲ್ಪ ಶುಲ್ಕವನ್ನು ವಿಧಿಸುತ್ತಾರೆ. ಸಿಮ್ ಅಪ್ಲೈ ಮಾಡೋದಿಕ್ಕೆ ಹೆಚ್ಚುವರಿ ದರ ನಿಮಗೆ ವಿಧಿಸಲಾಗುತ್ತದೆ.

#4

#4

ನಂತರ ನಿಮ್ಮ ಐಡಿ ದಾಖಲೆ ಇರುವ ಫೋಟೋಕಾಪಿ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ನೀಡಬೇಕಾಗುತ್ತದೆ.

#5

#5

ಇದರ ತರುವಾಯ ನಿಮಗೆ ಹೊಸ ಸಿಮ್ ದೊರೆಯುತ್ತದೆ, 7 ದಿನಗಳ ಒಳಗಾಗಿ ಇದು ಸಕ್ರಿಯಗೊಳ್ಳುತ್ತದೆ. ಹೊಸ ಕೊಡುಗೆಗಳೊಂದಿಗೆ ನಿಮ್ಮ ನೆಟ್‌ವರ್ಕ್ ಅನ್ನು ಆನಂದಿಸಿ.

Best Mobiles in India

Read more about:
English summary
This article tells about How to Port One Mobile Network to Another Mobile Network.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X