ತೊಡೆಯಮೇಲೆ ಲ್ಯಾಪ್‌ಟಾಪ್ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು? ಸ್ವಲ್ಪ ಎಚ್ಚರವಿರಲಿ!!

ಲ್ಯಾಪ್‌ಟಾಪ್ ಅನ್ನು ತೊಡೆಯಮೇಲೆ ಉಪಯೋಗಿಸಲು ಕೆಲವೊಂದು ಸರಿಯಾದ ಕ್ರಮಗಳಿವೆ.

|

ಲ್ಯಾಪ್‌ಟಾಪ್ ಬಳಸಬೇಕಾದರೆ ಬಹಳಷ್ಟು ಜನ ತಮ್ಮ ತೊಡೆಯ ಮೇಲೆ ಇಟ್ಟು ಉಪಯೋಗಿಸುತ್ತಾರೆ. ಲ್ಯಾಪ್‌ಟಾಪ್ ಇರುವದೇ ಈ ರೀತಿಯಲ್ಲಿ ಉಪಯೋಗಿಸುವುದಕ್ಕೆ ಎಂದು ಸಬೂಬು ನೀಡುತ್ತಾರೆ.! ಹೌದು, ಲ್ಯಾಪ್‌ಟಾಪ್ ಅನ್ನು ತೊಡೆಯಮೇಲೆ ಉಪಯೋಗಿಸಬಹುದು ಆದರೆ, ಅದು ಸರಿಯಾದ ಕ್ರಮದಲ್ಲಿರಬೇಕು ಎಂಬುದು ನಿಮಗೆ ಗೊತ್ತೆ?!!

ಲ್ಯಾಪ್‌ಟಾಪ್ ಅನ್ನು ತೊಡೆಯಮೇಲೆ ಉಪಯೋಗಿಸಲು ಕೆಲವೊಂದು ಸರಿಯಾದ ಕ್ರಮಗಳಿವೆ. ಲ್ಯಾಪ್‌ಟಾಪ್‌ ಹಿಂಬಾಗದಲ್ಲಿ 'ಹೀಟ್ ಸಿಂಕ್" ಸಾಧನಕ್ಕೆ ಸರಿಯಾದ ಪ್ರಮಾಣದಲ್ಲಿ ಗಾಳಿಯಾಡುವಂತೆ ಲ್ಯಾಪ್‌ಟಾಪ್‌ ಉಪಯೋಗಿಸಬೇಕಿದೆ.! ಮತ್ತು ಯಾವುದೇ ಕಾರಣಕ್ಕೂ ಲ್ಯಾಪ್‌ಟಾಪ್‌ ಚಾರ್ಜ್ ಹಾಕಿ ತೊಡೆಯಮೇಲೆ ಲ್ಯಾಪ್‌ಟಾಪನ್ನು ಉಪಯೋಗಿಸಬಾರದು.!!

ತೊಡೆಯಮೇಲೆ ಲ್ಯಾಪ್‌ಟಾಪ್ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು? ಸ್ವಲ್ಪ ಎಚ್ಚರವಿರಲಿ!!

ಕೇವಲ 100 ರೂ.ಗೆ ಮತ್ತೆ ಮೂರು ತಿಂಗಳು "ಜಿಯೋ"!?

ಕಂಪ್ಯೂಟರ್​, ಲ್ಯಾಪ್‌ಟಾಪ್ ಮತ್ತು ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಯಾವಾಗಲೂ ಡಿಸಿಪೇಟ್ ಲೋಹದ ಸಾಧನವೊಂದನ್ನು ಪ್ರೊಸೆಸೆಸರ್​ಗೆ ಅಳವಡಿಸಲಾಗಿರುತ್ತದೆ. ಶಾಖವನ್ನು ಚದುರಿಸಿ ಪ್ರೊಸೆಸರ್ ಮಿತಿಮೀರಿ ಬಿಸಿಯಾಗದಂತೆ ತಡೆಯುವ ಈ ಸಾಧನವನ್ನು 'ಹೀಟ್ ಸಿಂಕ್" ( ಕಂಪ್ಯೂಟರ್‌ನಲ್ಲಿ ಫ್ಯಾನ್ ) ಎಂದು ಕರೆಯುತ್ತಾರೆ.

ತೊಡೆಯಮೇಲೆ ಲ್ಯಾಪ್‌ಟಾಪ್ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು? ಸ್ವಲ್ಪ ಎಚ್ಚರವಿರಲಿ!!

ಕಂಪ್ಯೂಟರ್​, ಮತ್ತು ಲ್ಯಾಪ್‌ಟಾಪ್ನಲ್ಲಿನ ಪ್ರೊಸೆಸರ್‌ಗೆ ಪ್ರತಿ ಸೆಕೆಂಡಿಗೆ ಲಕ್ಷಗಟ್ಟಲೆ ಲೆಕ್ಕಾಚಾರಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಷ್ಟೆಲ್ಲ ಲೆಕ್ಕಾಚಾರಗಳು ಒಂದೇ ಸಮನೆನಡೆಯುವಾಗ ವಿದ್ಯುನ್ಮಾನ ವಿದ್ಯಮಾನಗಳಿಂದಾಗಿ ಪ್ರೊಸೆಸರ್ ಬಲುಬೇಗನೆ ಬಿಸಿಯಾಗಿಬಿಡುತ್ತದೆ.

ಹೀಗೆ ಉತ್ಪತ್ತಿಯಾಗುವ ಶಾಖವನ್ನು ಸರಿಯಾಗಿ ನಿಭಾಯಿಸದೆ ಹೋದರೆ ಇಂತಹ ಡಿವೈಸ್‌ಗಳು ಹಾಳಾಗುತ್ತವೆ!!ಇನ್ನು ಈ ವಿದ್ಯುನ್ಮಾನ ವಿದ್ಯಮಾನಗಳಿಂದಾಗಿ ಈ ಉಷ್ಣತೆ ಸುಮಾರು 50-60 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಾಗುವುದರಿಂದ ಕೆಲವೊಮ್ಮೆ ಸಾವಿನಂತಹ ಅವಘಡಗಳು ಸಹ ಸಂಭವಿಸುತ್ತದವೆ.!!

Best Mobiles in India

English summary
It is important that you take good care of your laptop to keep you Safe.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X