ಲ್ಯಾಂಡ್‌ಲೈನ್‌ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್‌ ಹೇಗೆ?

By Suneel
|

ಒಂದು ಸ್ಮಾರ್ಟ್‌ಫೋನ್‌ನಲ್ಲಿ ಎರಡು ವಾಟ್ಸಾಪ್‌ ಖಾತೆಗಳನ್ನು ಹೊಂದಬಹುದು. ಆದರೆ ಎರಡು ವಾಟ್ಸಾಪ್‌ ಖಾತೆಗಳಿಗೆ ಒಂದೇ ಫೋನ್ ನಂಬರ್‌ ನೀಡಿ ವೆರಿಫಿಕೇಶನ್‌ ಪಡೆಯಲು ಸಾಧ್ಯವಿಲ್ಲ.

ಲ್ಯಾಂಡ್‌ಲೈನ್‌ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್‌ ಹೇಗೆ?

ಲ್ಯಾಂಡ್‌ಲೈನ್‌ ನಂಬರ್‌ ಬಳಸಿ ವಾಟ್ಸಾಪ್‌ ಖಾತೆ ಕ್ರಿಯೇಟ್‌ ಮಾಡಬಹುದು. ಹೌದು, ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್‌ ಖಾತೆಗಳನ್ನು ಹೊಂದಲು, ಎರಡನೇ ವಾಟ್ಸಾಪ್‌ ಖಾತೆ ಕ್ರಿಯೇಟ್‌ ಮಾಡುವಾಗ ನಿಮ್ಮ ಲ್ಯಾಂಡ್‌ಲೈನ್‌ ಫೋನ್‌ ನಂಬರ್‌ ನೀಡಿ ವಾಟ್ಸಾಪ್‌ ಖಾತೆ ಕ್ರಿಯೇಟ್ ಮಾಡಬಹುದಾಗಿದೆ. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ. ಸುಲಭವಾಗಿ ಲ್ಯಾಂಡ್‌ಲೈನ್‌ ನಂಬರ್‌ ವೆರಿಫಿಕೇಶನ್‌ನಿಂದ ವಾಟ್ಸಾಪ್‌ ಬಳಸಬಹುದು.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ಲ್ಯಾಂಡ್‌ಲೈನ್‌ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್‌ ಹೇಗೆ?

#1: ವಾಟ್ಸಾಪ್ ಆಪ್‌ ಇನ್‌ಸ್ಟಾಲ್‌ ಆದ ನಂತರ, ವಾಟ್ಸಾಪ್‌ ಖಾತೆ ಆಕ್ಟಿವೇಟ್‌ ಮಾಡಲು ಈ ವಿಧಾನದಲ್ಲಿ ಲ್ಯಾಂಡ್‌ಲೈನ್‌ ನಂಬರ್‌ ನೀಡಿ ವೆರಿಫಿಕೇಶನ್ ಪಡೆಯಬಹುದು.

#2: ಲ್ಯಾಂಡ್‌ಲೈನ್‌ ನಂಬರ್ ಎಂಟರ್ ಮಾಡಿದ ನಂತರ. ವಾಟ್ಸಾಪ್ ಅನ್ನು ಎಸ್‌ಎಂಎಸ್‌ ಮೂಲಕ ವೆರಿಫೈ ಮಾಡಬಹುದು, ಆದರೆ ಎಸ್‌ಎಂಎಸ್‌ ಆಪ್ಶನ್ ಬದಲು 'Call Me' ಆಪ್ಶನ್‌ ಆಯ್ಕೆ ಮಾಡಿ.

#3: ಬಳಕೆದಾರರ ಲ್ಯಾಂಡ್‌ಲೈನ್‌ಗೆ ಕರೆ ಬರುತ್ತದೆ. ವೆರಿಫಿಕೇಶನ್‌ ಕೋಡ್ ಅನ್ನು ಪಡೆಯಿರಿ. ನಂತರ ಕೋಡ್‌ ಎಂಟರ್‌ ಮಾಡಿ ಸ್ನೇಹಿತರೊಂದಿಗೆ ಚಾಟಿಂಗ್‌ ಎಂಜಾಯ್‌ ಮಾಡಿ.

ಲ್ಯಾಂಡ್‌ಲೈನ್‌ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್‌ ಹೇಗೆ?

ಮೇಲಿನ ವಿಧಾನ ಅನುಸರಿಸುವ ಮೊದಲು ನಾವು ಈ ಕೆಳಗೆ ತಿಳಿಸುವ ಅಗತ್ಯ ಚಟುವಟಿಕೆಗಳನ್ನು ಮಾಡಿರಿ
#1:ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ವಾಟ್ಸಾಪ್‌ ಖಾತೆಯನ್ನು ಡಿಲೀಟ್‌ ಮಾಡಿ ಅಥವಾ ಅನ್‌ಇನ್‌ಸ್ಟಾಲ್‌ ಮಾಡಿ

#2: ಲೇಟೆಸ್ಟ್‌ ವರ್ಸನ್‌ನ ವಾಟ್ಸಾಪ್ apk ಡೌನ್‌ಲೋಡ್ ಮಾಡಿ

#3: ಅಪ್‌ಡೇಟೆಡ್‌ ವರ್ಸನ್‌ ವಾಟ್ಸಾಪ್‌ ಅನ್ನು ಇನ್‌ಸ್ಟಾಲ್‌ ಮಾಡಿ, 'Agree and Continue' ಆಪ್ಶನ್ ಟ್ಯಾಪ್‌ ಮಾಡುವ ಮೊದಲು ಬಳಕೆದಾರರು ತಕ್ಷಣ ತಮ್ಮ ಫೋನ್‌ನಲ್ಲಿ ಏರ್‌ಪ್ಲೇನ್‌ ಮೋಡ್‌ ಆನ್‌ ಮಾಡಿ

#4: ಏರ್‌ಪ್ಲೇನ್‌ ಮೋಡ್‌ ಸ್ವಿಚ್‌ ಆಪ್‌ ಮಾಡಿದ ನಂತರ, ವಾಟ್ಸಾಪ್ ಆಕ್ಟಿವೇಟ್‌ ಅನ್ನು ಎಸ್‌ಎಂಎಸ್‌ ಅಥವಾ ವೈಯಕ್ತಿಕ ಇಮೇಲ್‌ ವಿಳಾಸದ ಮೂಲಕವೇ ಎಂದು ಕೇಳಲ್ಪಡುತ್ತೀರಿ.
#5: Submit ಎಂಬಲ್ಲಿ ಕ್ಲಿಕ್ ಮಾಡಿ, ಕಣ್ಣಿನ ವಿಂಕ್ ಕ್ಯಾನ್ಸೆಲ್‌ ಮಾಡಿ, ವಾಟ್ಸಾಪ್ ಅನ್ನು ಯಾವುದೇ ನಂಬರ್ ವೆರಿಫಿಕೇಶನ್‌ ಇಲ್ಲದೇ ಇನ್‌ಸ್ಟಾಲ್‌ ಮಾಡಿ.

Best Mobiles in India

English summary
How to create WhatsApp account using landline number. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X