ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?

By Suneel
|

ದಶಲಕ್ಷಗಟ್ಟಲೆ ಬಳಕೆದಾರರು ಯೂಟ್ಯೂಬ್‌ ಅನ್ನು ದಿನನಿತ್ಯ ಬಳಸುತ್ತಾರೆ. ಮ್ಯೂಸಿಕ್‌ ಕೇಳಲು, ವೀಡಿಯೋ ನೋಡಲು, ಹೊಸ ಹೊಸ ಸಿನಿಮಾಗಳ ಟೀಸರ್‌ ನೋಡಲು, ಕಿರುಚಿತ್ರಗಳನ್ನು ನೋಡಲು, ಟ್ರೆಂಡಿಂಗ್‌ ವೀಡಿಯೊಗಳನ್ನು ನೋಡಲು ಹೀಗೆ ಹಲವಾರು ಆಸಕ್ತಿಯಿಂದ ಯೂಟ್ಯೂಬ್‌ ಅನ್ನು ದಿನನಿತ್ಯ ಬಳಸುವವರು ಇದ್ದಾರೆ.

ಯೂಟ್ಯೂಬ್‌ನಲ್ಲಿ ಇಷ್ಟವಾದ ಒಂದೊಂದೆ ವೀಡಿಯೊ ಸಾಂಗ್ ಡೌನ್‌ಲೋಡ್‌ ಮಾಡುವುದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಅಲ್ಲದೇ ಬೇಸರವು ಸಹ ಆಗಬಹುದು. ಅದರ ಬದಲು ಇಷ್ಟವಾದ ಯೂಟ್ಯೂಬ್‌ನಲ್ಲಿನ ವೀಡಿಯೊ ಪ್ಲೇಲೀಸ್ಟ್‌ ಅನ್ನು ಕೇವಲ ಒಂದೇ ಕ್ಲಿಕ್‌ನಿಂದ ಡೌನ್‌ಲೋಡ್‌ ಮಾಡುವ ಫೀಚರ್‌ ಇದ್ದರೆ ಅನುಕೂಲವಾಗುತ್ತದೆ. ಯೂಟ್ಯೂಬ್‌ನಲ್ಲಿ ಅಂತಹ ಫೀಚರ್ ಖಂಡಿತ ಇದೆ. ಆದರೆ ಬಹುಸಂಖ್ಯಾತ ಯೂಟ್ಯೂಬ್‌ ಬಳಕೆದಾರರಿಗೆ ಈ ಫೀಚರ್‌ ತಿಳಿದಿಲ್ಲ.

ಯೂಟ್ಯೂಬ್‌ನಲ್ಲಿನ ವೀಡಿಯೊ ಪ್ಲೇಲೀಸ್ಟ್‌ನ ಎಲ್ಲಾ ವೀಡಿಯೋಗಳನ್ನು ಒಂದೇ ಕ್ಲಿಕ್‌ನಿಂದ ಡೌನ್‌ಲೋಡ್‌ ಮಾಡುವುದು ಹೇಗೆ ಎಂದು ಸ್ಲೈಡರ್‌ ಓದಿ ತಿಳಿಯಿರಿ.

ಇಂಟರ್ನೆಟ್ ಮೂಲಕ ಯೂಟ್ಯೂಬ್ ಬಳಸಿ ಹಣಸಂಪಾದಿಸಿ

ಹಂತ 1

ಹಂತ 1

ಮೊದಲಿಗೆ ಯೂಟ್ಯೂಬ್‌ ಓಪನ್‌ ಮಾಡಿ ನಿಮ್ಮ ನೆಚ್ಚಿನ ಪ್ಲೇಲೀಸ್ಟ್‌ ಸರ್ಚ್‌ ಮಾಡಿ.

ಹಂತ  2

ಹಂತ 2

ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿರುವ ನಿಮ್ಮ ನೆಚ್ಚಿನ ಪ್ಲೇ ಲೀಸ್ಟ್'ನ URL ಅನ್ನು ಕಾಪಿ (copy) ಮಾಡಿ.

ಹಂತ

ಹಂತ

URL ಕಾಪಿ ಮಾಡಿದ ನಂತರ downvids.net ವೆಬ್‌ಸೈಟ್‌ ಅನ್ನು ಓಪನ್‌ ಮಾಡಿ url ಬಾಕ್ಸ್‌ನಲ್ಲಿ ಪೇಸ್ಟ್‌ (paste) ಮಾಡಿ. ನಂತರ ಫಾರ್ಮ್ಯಾಟ್‌ ಆಯ್ಕೆ ಮಾಡಿ ಡೌನ್‌ಲೋಡ್‌ ಬಟನ್ ಮೇಲೆ ಕ್ಲಿಕ್‌ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭವಿಷ್ಯದಲ್ಲಿ ಬದುಕುತ್ತಿರುವ ಫೀಲ್‌ ನೀಡುತ್ತಿರುವ 10 ಆವಿಷ್ಕಾರಗಳುಭವಿಷ್ಯದಲ್ಲಿ ಬದುಕುತ್ತಿರುವ ಫೀಲ್‌ ನೀಡುತ್ತಿರುವ 10 ಆವಿಷ್ಕಾರಗಳು

ಫೋನ್‌ ಬ್ಯಾಟರಿ ಬಾಳಿಕೆಗಾಗಿ ಫೇಸ್‌ಬುಕ್‌ ಡಿಲೀಟ್‌ ಮಾಡಲೇಬೇಕು; 7 ಕಾರಣಗಳು ಫೋನ್‌ ಬ್ಯಾಟರಿ ಬಾಳಿಕೆಗಾಗಿ ಫೇಸ್‌ಬುಕ್‌ ಡಿಲೀಟ್‌ ಮಾಡಲೇಬೇಕು; 7 ಕಾರಣಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌

ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How To Download Whole Youtube Playlist of Videos With One Click.To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X