ಏರ್‌ಟೆಲ್‌ ಬಳಕೆದಾರರು ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

By Suneel
|

ಬಹುಸಂಖ್ಯಾತರು ಆನ್‌ಲೈನ್‌ ಮೊಬೈಲ್‌ ರೀಚಾರ್ಜ್‌ ಸೇವೆಯನ್ನು ಬಳಸುತ್ತಾರೆ. ಹಾಗೆ ಕೆಲವೊಮ್ಮೆ ಡೇಟಾ ಪ್ಯಾಕ್‌ಗಳಿಗಾಗಿ ಹೆಚ್ಚು ಹಣವನ್ನು ವ್ಯಯಿಸುತ್ತಾರೆ. ಆದರೆ ಇಂದು ಸ್ಮಾರ್ಟ್‌ಫೋನ್‌ ಬಳಸುವವರು ಕೆಲವು ಆಪ್ಲಿಕೇಶನ್‌ಗಳ ಮೂಲಕ ಉಚಿತ ರೀಚಾರ್ಜ್‌ ಅನ್ನು ಪಡೆಯಬಹುದಾಗಿದೆ. ಉಚಿತ ರೀಚಾರ್ಜ್‌ ಮಾಡಿಕೊಳ್ಳುವ ಮೂಲಕ ರೀಚಾರ್ಜ್‌ ಹಣವನ್ನು ಉಳಿಸಬಹುದಾಗಿದೆ.

ಉಚಿತ ರೀಚಾರ್ಜ್‌ ಮಾಡಿಕೊಳ್ಳಲು ಹಲವು ಆಫರ್‌ಗಳು ಮತ್ತು ಟ್ರಿಕ್ಸ್‌ಗಳು ಇವೆ. Mcent, Ladoo ಮುಂತಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದರ ಮುಖಾಂತರ ಉಚಿತ ರೀಚಾರ್ಜ್‌ ಪಡೆಯಬಹುದಾಗಿದೆ. ಲೇಖನದ ಸ್ಲೈಡರ್‌ನಲ್ಲಿ ತಿಳಿಸಲಾದ ಹಂತಗಳನ್ನು ಫಾಲೋ ಮಾಡುವ ಮುಖಾಂತರ ಏರ್‌ಟೆಲ್‌ನಲ್ಲಿ(Airtel) ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ ಎಂದು ತಿಳಿಯಿರಿ.

Mcent ಉಚಿತ ರೀಚಾರ್ಜ್‌ ಆಫರ್- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Mcent ಆಪ್‌ ಡೌನ್‌ಲೋಡ್ ಮಾಡಿ ಆಪ್‌ನಲ್ಲಿ ಸೈನಪ್‌ ಆಗಿರಿ. ನಂತರ Mcent ಆಪ್‌ ಓಪನ್‌ ಮಾಡಿ ಯಾವುದೇ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ ಅದನ್ನು ಕೆಲವು ಸಮಯ ಓಪನ್ ಮಾಡಿ. ನಂತರ Mcent'ನಲ್ಲಿ ಹಣ ಪಡೆಯುತ್ತೀರಿ. ಅದನ್ನು ಆಪ್‌ ಮೂಲಕ ಉಚಿತ ರಿಚಾರ್ಜ್‌ಗಾಗಿ ಬಳಸಬಹುದು.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಏರ್‌ಟೆಲ್‌ 3G ಸಿಮ್ ಬಳಸುತ್ತಿದ್ದಲ್ಲಿ , ಏರ್‌ಟೆಲ್‌ ಮೊಬೈಲ್‌ನಲ್ಲಿ 500MB 3G ಡೇಟಾವನ್ನು ಉಚಿತವಾಗಿ ಪಡೆಯಬಹುದು. ಮುಂದಿನ ಸ್ಲೈಡರ್‌ ಓದಿ

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

500MB ಉಚಿತ 3G ಡೇಟಾ ಪಡೆಯಲು ಮೊದಲಿಗೆ ಇಂಟರ್ನೆಟ್‌ ಆಕ್ಟೀವ್‌ ಮಾಡಲು 50MB ಇಂಟರ್ನೆಟ್ ಇರಬೇಕು.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಮೊದಲಿಗೆ http://3gdongle.airtel.in/ ಹೋಗಿ ಉಚಿತ 3G ಬ್ಯಾಲೆನ್ಸ್ ಪಡೆಯಲು ಕೆಲವು ಮಾಹಿತಿಗಳನ್ನು ಫಿಲ್ ಮಾಡಿ.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ನಂತರ ಎಡಭಾಗದಲ್ಲಿ ಪರ್ಯಾಯ ಸಂಪರ್ಕ ವಿವರಗಳನ್ನು ಸೇರಿಸಲು ಕ್ಲಿಕ್ ಮಾಡಿ.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಪರ್ಯಾಯ ಸಂಪರ್ಕದ ನಂಬರ್‌ ಮತ್ತು ಇಮೇಲ್‌ ಐಡಿ ಎಂಟರ್‌ ಮಾಡಿ.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಸಬ್ಮಿಟ್‌ ಬಟನ್‌ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಮೊಬೈಲ್‌ನಲ್ಲಿ OTP(one time password) ಅನ್ನು ಸ್ವೀಕರಿಸುತ್ತೀರಿ.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ವೇರಿಫಿಕೇಶನ್‌ ಪ್ರಕ್ರಿಯೆ ಖಚಿತ ಪಡಿಸಲು OTP ಯನ್ನು ಎಂಟರ್‌ ಮಾಡಿ.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಈ ಹಂತದಲ್ಲಿ ಯಶಸ್ವಿ ಮೆಸೇಜ್‌ ಅನ್ನು ಪಡೆಯುತ್ತೀರಿ. ನಿಮ್ಮ ಏರ್‌ಟೆಲ್‌ ಸಿಮ್‌ಗೆ 500 MB ಡೇಟಾವನ್ನು ನೀಡಿರಲಾಗುತ್ತದೆ.

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಲೇಖನದಲ್ಲಿ ತಿಳಿಸಿದ ಈ ಆಫರ್‌ ಏರ್‌ಟೆಲ್‌ ಡಾಂಗಲ್‌ಗೆ. ಆದರೆ ಏರ್‌ಟೆಲ್‌ ಸಿಮ್‌ನಲ್ಲೂ ಈ ಆಫರ್‌ ವರ್ಕ್‌ ಆಗುತ್ತದೆ.

Best Mobiles in India

Read more about:
English summary
How To get free Recharge on Airtel Cellular. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X