ಫೋನ್‌ನಲ್ಲಿ ಡಿಲೀಟ್ ಆದ ಫೋಟೋವನ್ನು ಪಡೆದುಕೊಳ್ಳುವುದು ಹೇಗೆ?

By Shwetha
|

ನಿಮ್ಮ ಫೋನ್‌ನಲ್ಲಿ ಆಕಷ್ಮಿಕವಾಗಿ ಫೈಲ್‌ಗಳು ನಷ್ಟಗೊಂಡ ಸಮಸ್ಯೆಯನ್ನು ನೀವು ಎದುರಿಸಿದ್ದೀರಾ? ಅಂತಹ ಚಿಂತೆಗೆ ಸಡ್ಡು ಹೊಡೆಯುವ ಪರಿಹಾರವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಆಂಡ್ರಾಯ್ಡ್ ಡೇಟಾ ರಿಕವರಿ ಪ್ರೊಗ್ರಾಮ್ ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡಲಿದೆ.

ಇದನ್ನೂ ಓದಿ: ಆಪಲ್ ಕುರಿತಾದ ಟಾಪ್ 10 ವಿಭಿನ್ನ ವಿಶೇಷತೆಗಳು

ಈ ಸರಳ ಹಂತಗಳು ನೀವು ನಿಮ್ಮ ಫೋನ್‌ನಲ್ಲಿ ಕಳೆದುಕೊಂಡಿರುವ ಎಲ್ಲಾ ಡೇಟಾಗಳನ್ನು ನಿಮಗೆ ಮರುಒದಗಿಸುವಲ್ಲಿ ಸಹಕಾರಿ ಎಂದೆನಿಸಿದೆ.

ಆಂಡ್ರಾಯ್ಡ್ ಅಪ್‌ಡೇಟ್

ಆಂಡ್ರಾಯ್ಡ್ ಅಪ್‌ಡೇಟ್

ನಿಮ್ಮ ಆಂಡ್ರಾಯ್ಡ್ ಡೇಟಾ ನಷ್ಟವಾಗಿದೆ ಎಂದಾದಲ್ಲಿ ನಿಮ್ಮ ಆಂಡ್ರಾಯ್ಡ್‌ಗೆ ಯಾವುದೇ ಡೇಟಾವನ್ನು ಸೇರಿಸುವುದು ಅಥವಾ ಅಳಿಸುವುದನ್ನು ನಿಲ್ಲಿಸಿ. ಹೀಗೆ ಮಾಡದಿದ್ದಲ್ಲಿ ನಿಮ್ಮ ಆಂಡ್ರಾಯ್ಡ್ ಡೇಟಾ ತುಂಬಿಹೋಗುತ್ತದೆ.

ಆಂಡ್ರಾಯ್ಡ್ ಡೇಟಾ ರಿಕವರಿ ಚಾಲನೆ ಮಾಡಿ

ಆಂಡ್ರಾಯ್ಡ್ ಡೇಟಾ ರಿಕವರಿ ಚಾಲನೆ ಮಾಡಿ

ನಿಮ್ಮ ಕಂಪ್ಯೂಟರ್‌ನಲ್ಲಿ ಪ್ರೊಗ್ರಾಮ್ ಇನ್‌ಸ್ಟಾಲ್ ಮಾಡಿ ಮತ್ತು ಅದನ್ನು ಚಾಲನೆ ಮಾಡಿ. ಯುಎಸ್‌ಬಿ ಮೂಲಕ ನಿಮ್ಮ ಆಂಡ್ರಾಯ್ಡ್ ಡಿವೈಸ್ ಅನ್ನು ಪಿಸಿಗೆ ಸಂಪರ್ಕಪಡಿಸಲು ಈ ಸಂದರ್ಭದಲ್ಲಿ ನಿಮ್ಮನ್ನು ಇದು ಕೇಳುತ್ತದೆ.

ಯುಎಸ್‌ಬಿ ಡೀಬಗ್ಗಿಂಗ್ ಸಕ್ರಿಯಗೊಳಿಸಿ

ಯುಎಸ್‌ಬಿ ಡೀಬಗ್ಗಿಂಗ್ ಸಕ್ರಿಯಗೊಳಿಸಿ

ನಿಮ್ಮ ಆಂಡ್ರಾಯ್ಡ್ ಅನ್ನು ಕಂಪ್ಯೂಟರ್‌ಗೆ ಸಂಪರ್ಕಗೊಳಿಸಿದ ನಂತರ, ಯುಎಸ್‌ಬಿ ಡೀಬಗ್ಗಿಂಗ್ ಸಕ್ರಿಯಗೊಳಿಸಿ. ಇದನ್ನು ಮಾಡಲು ಸೆಟ್ಟಿಂಗ್ಸ್ > ಅಪ್ಲಿಕೇಶನ್ ಕ್ಲಿಕ್ ಮಾಡಿ > ಯುಎಸ್‌ಬಿ ಡೀಬಗ್ಗಿಂಗ್ ಚೆಕ್ ಈ ಹಂತ ಸಹಕಾರಿಯಾಗಿದೆ.

ಆಂಡ್ರಾಯ್ಡ್ ಡೇಟಾ ರಿಕವರಿ

ಆಂಡ್ರಾಯ್ಡ್ ಡೇಟಾ ರಿಕವರಿ

ಆಂಡ್ರಾಯ್ಡ್ ಡೇಟಾ ರಿಕವರಿಯ ಇತ್ತೀಚಿನ ಆವೃತ್ತಿಯಲ್ಲಿ ಯಾವ ವಿಧದ ಫೈಲ್‌ಗಳನ್ನು ಸ್ಕ್ಯಾನ್ ಮಾಡಬೇಕು ಎಂದು ನಿಮ್ಮನ್ನು ಕೇಳಲಾಗುತ್ತದೆ.

ಅಳಿಸಲಾದ ಫೈಲ್‌ಗಳಿಗಾಗಿ ಆಂಡ್ರಾಯ್ಡ್ ಸ್ಕ್ಯಾನ್ ಮಾಡಿ

ಅಳಿಸಲಾದ ಫೈಲ್‌ಗಳಿಗಾಗಿ ಆಂಡ್ರಾಯ್ಡ್ ಸ್ಕ್ಯಾನ್ ಮಾಡಿ

ನಿಮ್ಮ ಆಂಡ್ರಾಯ್ಡ್‌ಗಾಗಿ ಯುಎಸ್‌ಬಿ ಡೀಬಗ್ಗಿಂಗ್ ಅನ್ನು ನೀವು ಸಕ್ರಿಯಗೊಳಿಸಿದಿರಿ ಎಂದಾದಲ್ಲಿ, ಪ್ರೊಗ್ರಾಮ್ ಮೂಲಕ ಇದನ್ನು ಪತ್ತೆಹಚ್ಚಬಹುದಾಗಿದೆ. ನಿಮ್ಮ ಆಂಡ್ರಾಯ್ಡ್ ಡೇಟಾ ಅನಲೈಸ್ ಮಾಡಲು ಹಸಿರು ಬಟನ್ "ಸ್ಟಾರ್ಟ್" ಕ್ಲಿಕ್ ಮಾಡಿ. ಮುಂದುವರಿಯಿರಿ.

ಫೈಲ್‌ಗಳನ್ನು ಪಡೆದುಕೊಳ್ಳುವುದು

ಫೈಲ್‌ಗಳನ್ನು ಪಡೆದುಕೊಳ್ಳುವುದು

ಆಂಡ್ರಾಯ್ಡ್ ಡೇಟಾ ರಿಕವರಿ ಪಠ್ಯ ಸಂದೇಶಗಳು, ಸಂಪರ್ಕಗಳು, ಫೋಟೋಗಳು ಮತ್ತು ವೀಡಿಯೊಗಳು ಸೇರಿದಂತೆ ಡಿವೈಸ್‌ನಿಂದ ಮರುಪಡೆದುಕೊಳ್ಳುತ್ತದೆ.

ಬ್ಯಾಕಪ್ ಮಾಡಿ

ಬ್ಯಾಕಪ್ ಮಾಡಿ

ಆಂಡ್ರಾಯ್ಡ್ ಡೇಟಾ ರಿಕವರಿಯಲ್ಲಿ ನಿಮ್ಮಲ್ಲಾ ಡೇಟಾಗಳನ್ನು ನೀವು ರೀಸ್ಟೋರ್ ಮಾಡಬಹುದು. ಮತ್ತು ಆಂಡ್ರಾಯ್ಡ್ ಟ್ರಾನ್ಸ್‌ಫರ್ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಬ್ಯಾಕಪ್ ಮಾಡಿಡಬಹುದಾಗಿದೆ.

Best Mobiles in India

English summary
The Android Data Recovery program will assist you to recover not only photos and videos, but also SMS text messages and contacts from Android phone or tablet. Which help safeguard your phone, set it up for easy recovery when it gets lost, and prevent your data from falling into the wrong hands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X