ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

By Shwetha
|

ಮೆಮೊರಿ ಕಾರ್ಡ್‌ನಲ್ಲಿ ದೋಷ ಸಂಭವಿಸುವುದು ಅಥವಾ ಅಲ್ಲಿರುವ ಡೇಟಾ ಅಳಿಸಿ ಹೋಗುವುದು ನಿಜಕ್ಕೂ ಭರಿಸಲಾಗದ ನಷ್ಟವಾಗುತ್ತದೆ. ಅದಾಗ್ಯೂ ನಿಮ್ಮ ಈ ಸಮಸ್ಯೆಗೆ ಪರಿಹಾರದೊಂದಿಗೆ ನಾವು ಬಂದಿದ್ದು ಮೆಮೊರಿ ಕಾರ್ಡ್ ದೋಷವನ್ನು ಈ ಲೇಖನದಲ್ಲಿ ನಾವು ನೀಡುವ ಸಲಹೆಗಳು ಸರಿಪಡಿಸುವುದು ಖಂಡಿತ.

ಇದನ್ನೂ ಓದಿ: ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಸ್ಲೈಡರ್‌ನಲ್ಲಿರುವ ಮಾಹಿತಿಗಳನ್ನು ಗಮನಿಸಿ ಮತ್ತು ದೋಷಪೂರಿತ ಮೆಮೊರಿ ಕಾರ್ಡ್ ಅನ್ನು ಸರಿಪಡಿಸುವ ಸರಳ ವಿಧಾನವನ್ನು ಅರಿತುಕೊಳ್ಳಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ಮೆಮೊರಿ ಕಾರ್ಡ್ ದೋಷ ನಿಮಗೆ ಕಂಡುಬಂದಿತು ಎಂದಾದಲ್ಲಿ ಡೇಟಾ ರಿಕವರಿ ಪ್ರೊಗ್ರಾಮ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಿಮಗೆ ಅನುಕೂಲಕರವಾಗಿರುವ ಮತ್ತು ಉತ್ತಮ ಫೀಚರ್‌ಗಳನ್ನು ಒಳಗೊಂಡಿರುವ ಡೇಟಾ ರಿಕವರಿ ಪ್ರೊಗ್ರಾಮ್ ಅನ್ನು ಇನ್‌ಸ್ಟಾಲ್ ಮಾಡಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ಯುಎಸ್‌ಬಿ ಕಾರ್ಡ್ ರೀಡರ್ ಬಳಸಿ ಅಥವಾ ಯುಎಸ್‌ಬಿ ಮೂಲಕ ನಿಮ್ಮ ಕಂಪ್ಯೂಟರ್‌ಗೆ ಡಿವೈಸ್ ಸಂಪರ್ಕಪಡಿಸಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ಡೇಟಾ ರಿಕವರಿ ಪ್ರೊಗ್ರಾಮ್ ಚಾಲನೆ ಮಾಡಿ ಹಾಗೂ ದೋಷಪೂರಿತ ಮೆಮೊರಿ ಕಾರ್ಡ್‌ನಿಂದ ನಿಮಗೆ ಬೇಕಾದ್ದನ್ನು ಮರುಪಡೆದುಕೊಳ್ಳಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ಯುಎಸ್‌ಬಿ ಕಾರ್ಡ್ ರೀಡರ್ ಬಳಸಿ ಅಥವಾ ಯುಎಸ್‌ಬಿ ಬಳಸಿ ನಿಮ್ಮ ಕಂಪ್ಯೂಟರ್‌ಗೆ ಡಿವೈಸ್ ಸಂಪರ್ಕಪಡಿಸಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ಸ್ಟಾರ್ಟ್ ಮೆನು ತೆರೆಯಿರಿ ಮತ್ತು ಕಂಪ್ಯೂಟರ್ ಕ್ಲಿಕ್ ಮಾಡಿ. ನಿಮಗೆ ಇದು ದೊರಕದೇ ಇದ್ದಲ್ಲಿ ಸರ್ಚ್ ಬಾಕ್ಸ್‌ನಲ್ಲಿ ಕಂಪ್ಯೂಟರ್ ಎಂದು ಟೈಪ್ ಮಾಡಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ರಿಮೂವೇಬಲ್ ಸ್ಟೋರೇಜ್‌ನೊಂದಿಗೆ ಡಿವೈಸ್ ಅಡಿಯಲ್ಲಿ ನಿಮ್ಮ ಮೆಮೊರಿ ಕಾರ್ಡ್ ಅನ್ನು ಪಟ್ಟಿ ಮಾಡಲಾಗಿರುತ್ತದೆ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ನಿಮ್ಮ ಡೆಸ್ಕ್‌ಟಾಪ್‌ನಿಂದ, ರನ್ ಡಯಲಾಗ್ ತೆರೆಯಲು ⊞ Win+R ಒತ್ತಿರಿ. cmd ನಮೂದಿಸಿ ಮತ್ತು ಓಕೆ ಕ್ಲಿಕ್ ಮಾಡಿ.

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ದೋಷಪೂರಿತ ಮೆಮೊರಿ ಕಾರ್ಡ್‌ ಅನ್ನು ಸರಿಪಡಿಸುವುದು ಹೇಗೆ?

ಕಮಾಂಡ್ ಪ್ರಾಂಪ್ಟ್‌ನಲ್ಲಿ chkdsk m: /r, where m: ಎಂಬುದು ನಿಮ್ಮ ಮೆಮೊರಿ ಕಾರ್ಡ್‌ನ ಡ್ರೈವ್ ಲೆಟರ್ ಆಗಿದೆ ತದನಂತರ ↵ ನಮೂದಿಸಿ ಮತ್ತು ಪ್ರಾರಂಭಿಸಿ.

Best Mobiles in India

English summary
This article tells about how to repair a corrupted memory card in a simple and effective manner..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X