ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

By Shwetha
|

ನಿಮ್ಮ ಮೊಬೈಲ್‌ನಲ್ಲಿ ಚಾಲನೆ ಮಾಡುವ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನೇ ಕಂಪ್ಯೂಟರ್‌ನಲ್ಲಿ ಚಾಲನೆ ಮಾಡಬೇಕು ಎಂಬ ಬಯಕೆ ನಿಮ್ಮದಾಗಿದೆಯೇ? ನಿಮ್ಮ ಫೋನ್‌ನಲ್ಲಿ ನೀವು ಹೇಗೆ ಆಂಡ್ರಾಯ್ಡ್ ಆಪ್ಸ್ ಅನ್ನು ಬಳಸಿತ್ತೀರೋ ಅಂತೆಯೇ ಕಂಪ್ಯೂಟರ್‌ನಲ್ಲಿ ಕೂಡ ಈ ಅಪ್ಲಿಕೇಶನ್‌ಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಫೋನ್‌ನಲ್ಲಿ ರನ್ ಆಗಿರುವ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಲ್ಲಿ ಕೂಡ ಚಾಲನೆ ಮಾಡಬಹುದಾಗಿದೆ.

ಓದಿರಿ: ಮಂದಗತಿಯ ಫೋನ್‌ನ ವೇಗ ವರ್ಧಿಸುವುದು ಹೇಗೆ?

ಆಂಡ್ರಾಯ್ಡ್ ರನ್ ಟೈಮ್ ಕ್ರೋಮ್‌ಗಾಗಿ ಇರುವ ಸಾಫ್ಟ್‌ವೇರ್ ಪ್ಯಾಕೇಜ್ ಆಗಿದ್ದು ತಮ್ಮ ವೆಬ್ ಬ್ರೌಸರ್‌ನೊಳಗೆ ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡಲು ಇದು ಬಳಕೆದಾರರನ್ನು ಅನುಮತಿಸುತ್ತದೆ.

ಕ್ರೋಮ್‌ಗಾಗಿ ರನ್ ಟೈಮ್ ಪಡೆದುಕೊಳ್ಳುವುದು ಹೇಗೆ

ಕ್ರೋಮ್‌ಗಾಗಿ ರನ್ ಟೈಮ್ ಪಡೆದುಕೊಳ್ಳುವುದು ಹೇಗೆ

ಕ್ರೋಮ್‌ನ ಅತ್ಯಾಧುನಿಕ ಆವೃತ್ತಿಯನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ರನ್ ಟೈಮ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ರನ್ನಿಂಗ್ ಅಪ್ಲಿಕೇಶನ್‌ಗಳು

ರನ್ನಿಂಗ್ ಅಪ್ಲಿಕೇಶನ್‌ಗಳು

ಎಆರ್‌ಸಿ ಇನ್‌ಸ್ಟಾಲೇಶನ್ ಪೂರ್ಣಗೊಂಡ ನಂತರ, ನಿಮ್ಮ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ರನ್ ಮಾಡಲು ನೀವು ಸಿದ್ಧರಿದ್ದೀರಿ ಎಂಬುದು ನಿಜ

ಎಕ್ಸ್ಟ್ರಾಕ್ಟ್

ಎಕ್ಸ್ಟ್ರಾಕ್ಟ್

ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಅಪ್ಲಿಕೇಶನ್‌ಗಳನ್ನು ಎಕ್ಸ್ಟ್ರಾಕ್ಟ್ ಮಾಡುವ ಮೂಲಕ ಕಂಪ್ಯೂಟರ್‌ಗೆ ನಕಲಿಸಿ.

ಯುಎಸ್‌ಬಿ ಕೇಬಲ್

ಯುಎಸ್‌ಬಿ ಕೇಬಲ್

ಯುಎಸ್‌ಬಿ ಕೇಬಲ್ ಬಳಸಿ ಇಲ್ಲವೇ ಡ್ರಾಪ್‌ಬಾಕ್ಸ್ ಸೇವೆಯ ಲಭ್ಯತೆಯೊಂದಿಗೆ ಎಪಿಕೆಯನ್ನು ಫೋನ್ ಮತ್ತು ಕಂಪ್ಯೂಟರ್ ಎರಡರಲ್ಲೂ ಬಳಸಬಹುದಾಗಿದೆ.

ಅಧಿಕೃತ ಟ್ವಿಟ್ಟರ್

ಅಧಿಕೃತ ಟ್ವಿಟ್ಟರ್

ಇನ್ನು ಕ್ರೋಮ್ ಬ್ರೌಸರ್‌ನಲ್ಲಿ ಅಪ್ಲಿಕೇಶನ್‌ಗಳು ತಮ್ಮಷ್ಟಕ್ಕೆ ಕಾರ್ಯನಿರ್ವಹಿಸುವಂತೆಯೇ ಅಧಿಕೃತ ಟ್ವಿಟ್ಟರ್ ಅಪ್ಲಿಕೇಶನ್‌ಗಳು ಕೂಡ ಕೆಲಸ ಮಾಡುತ್ತವೆ.

ಮ್ಯಾಕ್‌ಬುಕ್ ಏರ್‌

ಮ್ಯಾಕ್‌ಬುಕ್ ಏರ್‌

ಈ ಅಪ್ಲಿಕೇಶನ್ 2012 ರ ಮ್ಯಾಕ್‌ಬುಕ್ ಏರ್‌ನಲ್ಲಿ ನೋಟದಲ್ಲಿ ಅದ್ಭುತವಾಗಿದೆ.

ಬ್ಲ್ಯೂಸ್ಟಾಕ್

ಬ್ಲ್ಯೂಸ್ಟಾಕ್

ಬ್ಲ್ಯೂಸ್ಟಾಕ್ ಇನ್‌ಸ್ಟಾಲ್ ಮಾಡುವ ಮೂಲಕ ಅಪ್ಲಿಕೇಶನ್‌ಗಳನ್ನು ಪಿಸಿಯಲ್ಲಿ ರನ್ ಮಾಡಬಹುದು. ಬ್ಲ್ಯೂಸ್ಟಾಕ್ ಡೆಸ್ಕ್‌ಟಾಪ್ ಗ್ಯಾಜೆಟ್ ಅನ್ನು ಇನ್‌ಸ್ಟಾಲ್ ಮಾಡುತ್ತದೆ ಮತ್ತು ಅದು ಲಾಂಚರ್‌ನಂತೆ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Ever feel like running an Android app on your Windows machine? Using BlueStacks, you can easily get apps from your Android device to your desktop or laptop without any complicated set up or fussing with the Android SDK.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X