ಎಗ್ಗಿಲ್ಲದೆ ಏರುತ್ತಿರುವ ಇಂಟರ್ನೆಟ್‌ಗೆ ಕಡಿವಾಣ ಹೇಗೆ?

By Shwetha
|

ಆಧುನಿಕ ಯುಗದಲ್ಲಿ ಇಂಟರ್ನೆಟ್ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ. ಇಂದು ಪ್ರತಿಯೊಂದು ಹೊಸ ಅಂಶಗಳನ್ನು ನಮಗೆ ಇಂಟರ್ನೆಟ್ ತಿಳಿಸಿಕೊಡುತ್ತಿದೆ. ನಮ್ಮ ದೈನಂದಿನ ಜೀವನವನ್ನೇ ಬದಲಾಯಿಸಿರುವ ಇಂಟರ್ನೆಟ್ ಹೊಸ ಹೊಸ ಅಂಶಗಳನ್ನು ತಿಳಿದುಕೊಳ್ಳುವಲ್ಲಿ ನಮಗೆ ಸಹಾಯ ಮಾಡುತ್ತಿದೆ.

ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ

ಆದರೆ ಎಲ್ಲದಕ್ಕೂ ಮಿತಿ ಇರುವುದು ಕಡ್ಡಾಯವಾಗಿದೆ. ನಾವು ಅಪರಿಮಿತವಾಗಿ ಇಂಟರ್ನೆಟ್ ಬಳಕೆಯನ್ನು ನಮ್ಮ ಫೋನ್ ಅಥವಾ ಕಂಪ್ಯೂಟರ್‌ಗಳಲ್ಲಿ ಮಾಡುತ್ತೇವೆ ಎಂದಾದಲ್ಲಿ ಅದಕ್ಕೆ ನಿರ್ಬಂಧವನ್ನು ಹೇರಲೇಬೇಕು. ಇಲ್ಲದಿದ್ದರೆ ವೃಥಾ ಇಂಟರ್ನೆಟ್ ಬಿಲ್ ಅನ್ನು ಕಟ್ಟಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಹೆಚ್ಚುವರಿ ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕುವುದು ಹೇಗೆ ಎಂಬುದನ್ನು ಅರಿತುಕೊಳ್ಳಲಿದ್ದೇವೆ.

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ ಖರೀದಿಸಲು ಇದೇ ಶುಭವಸರ

ಬರೇ ಏಳು ಹಂತಗಳಲ್ಲಿ ನಿಮ್ಮ ಫೋನ್ ಇಲ್ಲವೇ ನೀವು ಇಂಟರ್ನೆಟ್ ಬಳಸುತ್ತಿರುವ ಡಿವೈಸ್‌ಗಳಲ್ಲಿ ಬಿಲ್‌ಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳಿ.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್

ಬಳಕೆಯನ್ನು ಟ್ರ್ಯಾಕ್ ಮಾಡುವುದು ಇಂಟರ್ನೆಟ್ ಬಿಲ್ ಮೇಲೆ ಕಡಿವಾಣವನ್ನು ಹಾಕುತ್ತದೆ. ಡೇಟಾ ಏನನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ನೀವು ಗಮನಿಸಿದಾಗ, ಆ ಅಪ್ಲಿಕೇಶನ್ ಅಥವಾ ಸೇವೆಗಳ ಮೇಲೆ ನಿಯಂತ್ರಣವನ್ನು ಹೇರಿ ಹಣವನ್ನು ಉಳಿಸಬಹುದಾಗಿದೆ.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್

ಹೆಚ್ಚಿನ ಪ್ರಮುಖ ಓಎಸ್‌ಗಳು ಬಿಲ್ಟ್ ಇನ್ ಡೇಟಾ ಯೂಸೇಜ್ ಟ್ರ್ಯಾಕರ್‌ನೊಂದಿಗೆ ಬಂದಿವೆ. ನಿಮ್ಮ ಡೇಟಾ ಬಳಸುತ್ತಿರುವ ಅಪ್ಲಿಕೇಶನ್ ಮತ್ತು ಸೇವೆಗಳೊಂದಿಗೆ ಸೆಟ್ಟಿಂಗ್ಸ್‌ನಲ್ಲಿ ಟ್ರ್ಯಾಕರ್‌ ಅನ್ನು ಪ್ರವೇಶಿಸಬಹುದು.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್

ನಿಮ್ಮ ಪ್ರಸ್ತುತ ಡೇಟಾ ಯೋಜನೆಯ ಕುರಿತಾದ ವರದಿಗಳನ್ನು ಇನ್‌ಪುಟ್ ಮಾಡಿ. ನಂತರ ಒನಾವೊ ಟ್ರ್ಯಾಕ್ ಮಾಡಿ ನಿಮಗೆ ವರದಿಯನ್ನು ನೀಡುತ್ತದೆ.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್

ಈ ಅಪ್ಲಿಕೇಶನ್‌ನೊಂದಿಗೆ, ಹಲವಾರು ಡಿವೈಸ್‌ಗಳಲ್ಲಿ ಡೇಟಾ ಬಳಕೆಯನ್ನು ನಿರ್ವಹಿಸಬಹುದಾಗಿದೆ. ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲಾದ ಡೇಟಾ ಯೋಜನೆಯನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಇದು ನಿಮಗೆ ಹೆಚ್ಚು ಉಪಯುಕ್ತ ಎಂದೆನಿಸಿದೆ.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್

ಹೆಚ್ಚಿನ ಡೇಟಾ ಬಳಕೆಯನ್ನು ಮಾಡುತ್ತಿರುವ ಸಮಯಗಳಲ್ಲಿ ವೈಫೈಗೆ ಪ್ರಾಶಸ್ತ್ಯ ನೀಡಿ. ಯಾವುದೇ ಹೆಚ್ಚಿನ ಡೇಟಾ ಬಳಕೆಯನ್ನು ನೀವು ಮಾಡುತ್ತೀರಿ ಎಂದಾದಲ್ಲಿ ವೈಫೈ ಬಳಸಿ ಡೇಟಾ ದರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ.

ಕಂಪ್ಯೂಟರ್

ಕಂಪ್ಯೂಟರ್

ಈ ಉಚಿತ ಪರಿಕರವನ್ನು ಒಂದು ಇಲ್ಲವೇ ಬಹು ಕಂಪ್ಯೂಟರ್‌ಗಳಿಗೆ ಬಳಸಬಹುದಾಗಿದೆ. ಒಂದೇ ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಈ ಸೇವೆಯನ್ನು ನಿಮಗೆ ಉಪಯೋಗಿಸಬಹುದಾಗಿದೆ.

ಮ್ಯಾಕ್

ಮ್ಯಾಕ್

ನಿಮ್ಮ ಮ್ಯಾಕ್ ಹಾರ್ಡ್‌ವೇರ್‌ಗಾಗಿ ಮೆನುಮೀಟರ್ ಅತ್ಯಗತ್ಯವಾಗಿದೆ. ನಿಮ್ಮ ನೆಟ್‌ವರ್ಕ್ ಬಳಕೆಯ ಮೇಲೆ ಇದು ಹೆಚ್ಚಿನ ಗಮನವನ್ನು ನೀಡುತ್ತಿರುತ್ತದೆ.

Best Mobiles in India

English summary
In this article we can see the steps to Save Money On Internet Bills. These steps describing every steps of deta usage on each devices. Using wifi, downloading deta tracking apps we can control internet usages on devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X