500 ರೂ.ಇದ್ದರೆ ಮನೆಫ್ಯಾನ್ ಮೂಲಕ AC ತಯಾರಿಸುವುದು ಹೇಗೆ? ವಿಡಿಯೋ!!

ಮನೆಯಲ್ಲಿ ಫ್ಯಾನ್ ಇದ್ದರೂ ಸಹ ಈ ಶಕೆಗೆ ನಿದ್ದೆಬರುವುದಿಲ್ಲ.!!

Written By:

ಮಾರ್ಚ್ ತಿಂಗಳಲ್ಲಿ ಸೂರ್ಯನ ಆರ್ಭಟಕ್ಕೆ ಬ್ರೇಕ್ ಎನ್ನುವುದೇ ಇಲ್ಲ.!! ಮಾರ್ಚ್‌ನಿಂದ ಏಪ್ರಿಲ್-ಜೂನ್ವರೆಗೂ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲಿಯೇ ಬಸಿಲಿನ ಬೇಗೆಯನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ.! ಮನೆಯಲ್ಲಿ ಫ್ಯಾನ್ ಇದ್ದರೂ ಸಹ ಈ ಶಕೆಗೆ ನಿದ್ದೆಬರುವುದಿಲ್ಲ.!!

ಹಾಗಾಗಿ, ಒಂದು AC ಖರೀದಿಸಿದರೆ ಹೇಗಿರುತ್ತದೆ. ಚೆನ್ನಾಗಿರುತ್ತದೆ ಅಲ್ಲವೇ? ಆದರೆ ಎಲ್ಲರೂ AC ಖರೀದಿಸಲು ಸಾಧ್ಯವಿಲ್ಲ. 20 ರಿಂದ 30 ಸಾವಿರ ರೂಪಾಯಿಗಳ ಬೆಲೆ ಇರುವ AC ಖರೀದಿಸುವಷ್ಟು ಹಣ ಎಲ್ಲಿ ತರುವುದು? ಕೇವಲ 3 ತಿಂಗಳು ಮಾತ್ರ ತಾನೆ ಈ ಶೆಕೆ, ಅನುಭವಿಸಬೇಕು ಬಿಡಿ ಎಂದು ಹಲವರು ಉತ್ತರಿಸುತ್ತಾರೆ.!!

500 ರೂ.ಇದ್ದರೆ ಮನೆಫ್ಯಾನ್ ಮೂಲಕ AC ತಯಾರಿಸುವುದು ಹೇಗೆ? ವಿಡಿಯೋ!!

ಜಿಯೋ ನೀಡಿದ ಸೇವೆ ಉಚಿತವಲ್ಲ!!..ಮೂಗಿನ ಮೇಲಿದ್ದ ಬೆಣ್ಣೆ ಬಾಯಿಗೆ ಹಾಕಿದ ಅಂಬಾನಿ!!!

ಆದರೆ ಚಿಂತೆ ಬಿಡಿ. ಸೃಜನಶೀಲತೆ ಇದ್ದರೆ ತಮ್ಮ ಮನೆಯ ಫ್ಯಾನ್‌ ಬಳಸಿಕೊಂಡೆ ಒಂದು AC ತಯಾರಿಸಬಹುದು. ಕೇವಲ 400 ರಿಂದ 500 ರೂಪಾಯಿಗಳಲ್ಲಿಯೇ ಮನೆಯಲ್ಲೇ AC ತಯಾರಿಸುವುದು ಹೇಗೆ ಸಾಧ್ಯ ಎಂದು ಕೆಳಗಿನ ವಿಡಿಯೋ ನೋಡಿ ತಿಳಿಯಿರಿ. ಮನೆಯ ಫ್ಯಾನ್‌ ಬಳಸಿ ಅದರಿಂದಲೇ AC ತಯಾರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Turn Your Fan Into AC. to know more visit to kannada.gizbot.com
Please Wait while comments are loading...
Opinion Poll

Social Counting