ಏನನ್ನು ಬೇಕಾದರೂ ನಂಬಿ ನಿಮ್ಮ ಫೋನ್ ಅನ್ನು ಮಾತ್ರ ನಂಬಬೇಡಿ

By Shwetha
|

ಇಂದಿನ ಮಾಹಿತಿಯುಗದಲ್ಲಿ ನಿಮ್ಮ ಗೌಪ್ಯತೆಯನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂಬ ಭಯ ನಿಮಗೆ ಆವರಿಸಿದೆಯೇ? ನಿಮಗೆ ಗೊತ್ತಿಲ್ಲದಂತೆಯೇ ಯಾರೋ ಒಬ್ಬರು ನಿಮ್ಮ ಫೋಟೋವನ್ನು ತೆಗೆಯುತ್ತಾರೆ, ಇಮೇಲ್ ಅನ್ನು ಓದುತ್ತಿದ್ದಾರೆ ಮತ್ತು ನಿಮಗೆ ಮಾತ್ರ ತಿಳಿದಿರುವ ನಿಮ್ಮ ಅತಿಮುಖ್ಯ ಮಾಹಿತಿಗಳನ್ನು ಯಾರೋ ಒಬ್ಬರು ಓದುತ್ತಿದ್ದಾರೆ ಎಂಬ ಸಂದೇಹ ನಿಮ್ಮನ್ನು ಕಾಡುವುದು ಸಹಜವೇ ಆಗಿದೆ.

ಓದಿರಿ: ಎಚ್ಚರ: ನಿಮ್ಮ ಫೋನ್ ಚಾರ್ಜ್‌ನಲ್ಲಿರುವಾಗ ದಯವಿಟ್ಟು ಬಳಸದಿರಿ!!!

ಇದು ಹೊರಗಿನ ವಿಷಯವಾದರೆ ನಿಮ್ಮೊಡನೇ ಇರುವ ನಿಮ್ಮ ಫೋನ್ ನಿಮ್ಮ ಮಾಹಿತಿಗಳನ್ನು ಯಾರಿಗಾದರೂ ರವಾನಿಸುತ್ತಿರಬಹುದು ನಿಮ್ಮನ್ನು ಟ್ರ್ಯಾಕ್ ಮಾಡುತ್ತಿರಬಹುದು ಎಂಬ ಅಂಶ ನಿಮಗೆ ಗೊತ್ತೇ? ಆ ವಿಧದಲ್ಲಿ ನಿಮ್ಮ ಫೋನ್ ಇಂತಹ ಕೆಲಸಗಳನ್ನು ಮಾಡುತ್ತಿದೆ ಎಂದಾದಲ್ಲಿ ಅದನ್ನು ನಿಲ್ಲಿಸುವುದಾದರೂ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ.

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಸೆಟ್ಟಿಂಗ್ಸ್ > ಪ್ರೈವಸಿ

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಲೊಕೇಶನ್ ಸರ್ವೀಸ್‌ಗಳನ್ನು ಹುಡುಕಿ ಮತ್ತು ಆಯ್ಕೆಮಾಡಿ

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ನಂತರ ಸಿಸ್ಟಮ್ ಸೇವೆಗಳನ್ನು ಆಯ್ಕೆಮಾಡಿ

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಕೊನೆಯದಾಗಿ ಫ್ರಿಕ್ವೆಂಟ್ ಲೊಕೇಶನ್‌ಗಳನ್ನು ಆಯ್ಕೆಮಾಡಿ

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಐಫೋನ್ ಬಳಕೆದಾರರಿಗೆ ಈ ಸಲಹೆಗಳು

ಫ್ರಿಕ್ವೆಂಟ್ ಲೊಕೇಶನ್ ಇದನ್ನು ಆಫ್ ಮಾಡಿ ಮತ್ತು ಪಟ್ಟಿ ಗ್ರೆ ಬಣ್ಣಕ್ಕೆ ತಿರುಗುತ್ತದೆ.

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಸೆಟ್ಟಿಂಗ್ಸ್ ಮತ್ತು ನೆಟ್‌ವರ್ಕ್ ಕನೆಕ್ಶನ್‌ಗಳನ್ನು ಆಯ್ಕೆಮಾಡಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಲೊಕೇಶನ್ ಆರಿಸಿ ಮತ್ತು ಗೂಗಲ್ ಲೊಕೇಶನ್ ಹಿಸ್ಟರಿಗೆ ಹೋಗಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಡಿಲೀಟ್ ಲೊಕೇಶನ್ ಹಿಸ್ಟರಿ ಆಯ್ಕೆಮಾಡಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಆಂಡ್ರಾಯ್ಡ್ ಬಳಕೆದಾರರು ಈ ಸಲಹೆಗಳನ್ನು ಪಾಲಿಸಿ

ಕೊನೆಗೆ, ಆನ್ ಬಟನ್ ಅನ್ನು ಅನ್‌ಚೆಕ್ ಮಾಡಿ ಇಲ್ಲಿ ಇದು ಆಫ್ ಆಗಿ ಬದಲಾಗುತ್ತದೆ.

Best Mobiles in India

English summary
Your smartphone could be tracking every move you make, every breath you take and all the bonds you may break. So how can you stop your phone from tracking you? Follow these steps to sweet, sweet freedom..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X