ಆನ್‌ಲೈನ್‌ನಲ್ಲಿ ಜಿಯೋ ಪ್ರೈಮ್ ಆಫರ್‌ಗೆ ರಿಜಿಸ್ಟರ್ ಹೇಗೆ?

ಜಿಯೋ ಪ್ರೈಮ್ ಗ್ರಾಹಕರಾಗಲು ಆನ್‌ಲೈನ್‌ನಲ್ಲಿ ಹೇಗೆ ರಿಜಿಸ್ಟರ್ ಆಗಬೇಕು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

Written By:

ಕಳೆದ ಆರು ತಿಂಗಳಿನಿಂದ ಉಚಿತವಾಗಿದ್ದ ರಿಲಾಯನ್ಸ್ ಜಿಯೋ ಉಚಿತ ಸೇವೆಗಳು ಇನ್ನೇನು ಕೆಲವೇ ದಿವಸಗಳಲ್ಲಿ ಮುಗಿಯಲಿದ್ದು, ಮಾರ್ಚ್ 31ರ ನಂತರ ಜಿಯೋ ಪ್ರಸ್ತುತ ಗ್ರಾಹಕರಿಗೆ ಪ್ರೈಮ್ ಆಫರ್ ಶುರುವಾಗಲಿದೆ.!!

ಪ್ರತಿ ತಿಂಗಳು 303 ರೂಪಾಯಿಗಳ ರೀಚಾರ್ಜ್‌ಗೆ ಪ್ರತಿದಿನ 1GB ಡೇಟಾ ಮತ್ತು ಅನ್‌ಲಿಮಿಟೆಡ್ ಸೇವೆಗಳನ್ನು ಪಡೆಯಲು ಜಿಯೋ ಪ್ರೈಮ್ ಗ್ರಾಹಕರಾಗಬೇಕಿದ್ದು, ಜಿಯೋ ಪ್ರೈಮ್ ಗ್ರಾಹಕರಾಗಲು 99 ರೂಪಾಯಿಗಳ ರೀಚಾರ್ಜ್ ಮಾಡಿಸಬೇಕಿದೆ.!!

ಆನ್‌ಲೈನ್‌ನಲ್ಲಿ ಜಿಯೋ ಪ್ರೈಮ್ ಆಫರ್‌ಗೆ ರಿಜಿಸ್ಟರ್ ಹೇಗೆ?

ಓದಿರಿ: ಏರ್‌ಟೆಲ್, ಐಡಿಯಾ ಫ್ರೀ ಕೊಟ್ಟರು ಬೇಡ!..ತಿಂಗಳಿಗೆ 500 ಆದರೂ ಜಿಯೋನೆ ಬೇಕು!!

ಹಾಗಾಗಿ, ಜಿಯೋ ಪ್ರೈಮ್ ಗ್ರಾಹಕರಾಗಲು ಆನ್‌ಲೈನ್‌ನಲ್ಲಿ ಹೇಗೆ ರಿಜಿಸ್ಟರ್ ಆಗಬೇಕು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

#1 ಮೈಜಿಯೋ ಆಪ್‌ ತೆರೆಯಿರಿ ನಂತರ ನಿಮ್ಮ ಜಿಯೋ ನಂಬರ್‌ ಮೂಲಕ ಸೈನ್‌ ಇನ್ ಆಗಿರಿ.

#2 ಸೈನ್‌ ಇನ್ ಆದನಂತರ ಆಪ್‌ ಎಡಬಾಗದಲ್ಲಿ ಮೆನು ಬಟನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ನಂತರ ಜಿಯೋ ಪ್ರೈಮ್ ಎಂಬ ಆಯ್ಕೆಯನ್ನು ಒತ್ತಿರಿ.

ಆನ್‌ಲೈನ್‌ನಲ್ಲಿ ಜಿಯೋ ಪ್ರೈಮ್ ಆಫರ್‌ಗೆ ರಿಜಿಸ್ಟರ್ ಹೇಗೆ?

#3 ಜಿಯೋ ಪ್ರೈಮ್ ಆಯ್ಕೆ ಮಾಡಿದ ನಂತರ "ಗೆಟ್ ಜಿಯೋ ಪ್ರೈಮ್ ಮೆಂಬರ್‌ಶಿಪ್ ಪ್ಲಾನ್" ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

#4 ಯಾವುದಾದರೂ ಪೇಮೆಂಟ್ ಆಯ್ಕೆಗಳಿಂದ 99 ರೂಪಾಯಿಗಳನ್ನು ಪಾವತಿಸಿ ಜಿಯೋ ಪ್ರೈಮ್ ಸದಸ್ಯರಾಗಿರಿ ಮತ್ತು ಒಂದು ವರ್ಷದ ಆಫರ್‌ ಅನ್ನು ಎಂಜಾಯ್ ಮಾಡಿ.!!

ಓದಿರಿ: ಜಿಯೋ ಭವಿಷ್ಯದ ಪ್ಲಾನ್ ಗೊತ್ತಾ? 2021ಕ್ಕೆ ಏನಾಗಬೇಕು ಎಂದು ಈಗಲೇ ಡಿಸೈಡ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
To enroll yourself into Jio Prime Membership, follow the steps below. to know more visit to kannada.gizbot.com
Please Wait while comments are loading...
Opinion Poll

Social Counting