ಈ ಐದು ತಂತ್ರಗಳನ್ನು ಉಪಯೋಗಿಸಿ ವಾಟ್ಸಪ್ ಗುಂಪಿನಲ್ಲಿ ಅದೃಶ್ಯರಾಗಿರಿ!

|

ಸದ್ಯಕ್ಕೆ, ಬಳಕೆದಾರರ ಉಪಯೋಗದ ಅನುಭವ ಹೆಚ್ಚಿಸಲು ವಾಟ್ಸಪ್ ಅನೇಕ ಅಪ್ ಡೇಟ್ ಗಳನ್ನು ಹೊರತರುತ್ತಿದೆ. ಆನ್ ಲೈನ್ ಮೆನ್ಶನ್ಸ್, ಸೆಲ್ಫಿ ಫ್ಲಾಷ್, ಧ್ವನಿ ಕರೆ ಮತ್ತು ಇನ್ನೂ ಅನೇಕ ಉದಾಹರಣೆಗಳಿವೆ.

ಈ ಐದು ತಂತ್ರಗಳನ್ನು ಉಪಯೋಗಿಸಿ ವಾಟ್ಸಪ್ ಗುಂಪಿನಲ್ಲಿ ಅದೃಶ್ಯರಾಗಿರಿ!

ಓದಿರಿ: ಈ ವಾರ ಬಿಡುಗಡೆಗೊಂಡ ಟಾಪ್ ಗ್ಯಾಡ್ಜೆಟ್ಟುಗಳು

ಈ ವಿಶಿಷ್ಟತೆಗಳನ್ನು ನಾವು ದಿನನಿತ್ಯ ಉಪಯೋಗಿಸುತ್ತೆವಾದರೂ, ಎಲ್ಲೋ ಒಂದು ಕಡೆ, ಸತತ ಕಿರಿಕಿರಿಯಿಂದಾಗಿ ಕೆಲವೊಂದು ವಿಶಿಷ್ಟತೆಗಳನ್ನು ಡಿಸೇಬಲ್ ಮಾಡುವ ಮನಸ್ಸಾಗುತ್ತದೆ. ಇವತ್ತು, ವಾಟ್ಸಪ್ ಖಾತೆಯಿಂದ ಉಂಟಾಗುವ ಕೆಲವು ಕಿರಿಕಿರಿಗಳನ್ನು ತಪ್ಪಿಸುವ ಹಲವು ತಂತ್ರಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಸ್ಟ್ ಸೀನ್ ಅನ್ನು ಅಡಗಿಸಿ.

ಲಾಸ್ಟ್ ಸೀನ್ ಅನ್ನು ಅಡಗಿಸಿ.

ಈ ವಿಶಿಷ್ಟತೆಯೊಂದಿಗೆ, ವಾಟ್ಸಪ್ಪಿನಲ್ಲಿ ನೀವು ಲಾಸ್ಟ್ ಸೀನ್ ಆಯ್ಕೆಯನ್ನು ಡಿಸೇಬಲ್ ಮಾಡಬಹುದು.

ಇದನ್ನು ಮಾಡಲು ಸೆಟ್ಟಿಂಗ್ಸ್ ಗೆ ಹೋಗಿ > ಅಕೌಂಟ್ > ಪ್ರೈವೈಸಿ > ಲಾಸ್ಟ್ ಸೀನ್ ಕೆಳಗೆ ನೋಬಡಿ ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ. ಈಗ, ಯಾರೂ ನೀವು ಕೊನೆಯದಾಗಿ ವಾಟ್ಸಪ್ ನೋಡಿದ್ಯಾವಾಗ ಅನ್ನುವುದನ್ನು ನೋಡಲಾಗುವುದಿಲ್ಲ. ಇಲ್ಲೊಂದು ವಿಷಯವಿದೆ! ನೀವು ಕೂಡ ಇತರರ ಲಾಸ್ಟ್ ಸೀನ್ ಮಾಹಿತಿಯನ್ನು ನೋಡಲಾಗುವುದಿಲ್ಲ.

ನಿಮ್ಮ ಸ್ಟೇಟಸ್ಸನ್ನು ಅಡಗಿಸಿ.

ನಿಮ್ಮ ಸ್ಟೇಟಸ್ಸನ್ನು ಅಡಗಿಸಿ.

ವಾಟ್ಸಪ್ಪಿನಲ್ಲಿ ನಿಮ್ಮ ಸ್ಟೇಟಸ್ಸನ್ನು ಅಡಗಿಸುವ ಆಯ್ಕೆಯೂ ಇದೆ. ಸೆಟ್ಟಿಂಗ್ಸ್ ಗೆ ಹೋಗಿ > ಪ್ರೈವೆಸಿ > ಸ್ಟೇಟಸ್ > ನೋಬಡಿಯನ್ನು ಆಯ್ದುಕೊಳ್ಳಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೊಫೈಲ್ ಫೋಟೋ ಅಡಗಿಸಿ.

ಪ್ರೊಫೈಲ್ ಫೋಟೋ ಅಡಗಿಸಿ.

ನಿಮ್ಮ ಪ್ರೊಫೈಲ್ ಚಿತ್ರ ನೋಡಿ ತೊಂದರೆ ಕೊಡುತ್ತಿದ್ದಾರೆಯೇ? ಅದಕ್ಕೂ ಪರಿಹಾರವಿದೆ. ಸೆಟ್ಟಿಂಗ್ಸ್ ಗೆ ಹೋಗಿ > ಪ್ರೈವೆಸಿ > ಪ್ರೊಫೈಲ್ ಫೋಟೋ > ನೋಬಡಿಯನ್ನು ಆಯ್ದುಕೊಳ್ಳಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀಲಿ ಮಾರ್ಕ್ ಅನ್ನು ತೆಗೆದು ಹಾಕಿ.

ನೀಲಿ ಮಾರ್ಕ್ ಅನ್ನು ತೆಗೆದು ಹಾಕಿ.

ಕೆಲವೊಮ್ಮೆ, ಈ ನೀಲಿ ಮಾರ್ಕುಗಳು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಅದರಲ್ಲೂ ತತ್ ಕ್ಷಣ ಪ್ರತ್ಯುತ್ತರಿಸಬೇಕೆಂಬ ಇಚ್ಛೆ ನಿಮಗಿಲ್ಲದೇ ಹೋದಲ್ಲಿ ಕಿರಿ ಕಿರಿ ಜಾಸ್ತಿ. ಈ ನೀಲಿ ಮಾರ್ಕು ನೀವು ಈ ಸಂದೇಶವನ್ನು ಈಗಾಗಲೇ ಓದಿದ್ದೀರಿ ಎನ್ನುವುದರ ಸೂಚಕ. ಇದನ್ನು ತೆಗೆಯಲು ಅಕೌಂಟ್ > ಪ್ರೈವೆಸಿ > ರೆಡ್ ರಿಸಿಪ್ಟ್ ಬಾಕ್ಸನ್ನು ಅನ್ ಚೆಕ್ ಮಾಡಿ.

ನಿದ್ರಾವಸ್ಥೆ.

ನಿದ್ರಾವಸ್ಥೆ.

ನಿಮಗೆ ನಿಜಕ್ಕೂ ವಾಟ್ಸಪ್ಪಿನಲ್ಲಿ ಚಾಟ್ ಮಾಡಲು ಮನಸ್ಸಿಲ್ಲದಿದ್ದರೆ ಆ್ಯಪ್ ಅನ್ನು ಕೆಲ ಕಾಲ ನಿಲ್ಲಿಸಬಹುದು.

ಇದನ್ನು ಮಾಡಲು ಸೆಟ್ಟಿಂಗ್ಸ್ > ಆ್ಯಪ್ > ವಾಟ್ಸಪ್ > ಫೋರ್ಸ್ ಸ್ಟಾಪ್. ಈ ವಿಧಾನದಿಂದ ನಿಮ್ಮ ವಾಟ್ಸಪ್ ಕೆಲಸ ಮಾಡುವುದು ನಿಲ್ಲಿಸುತ್ತದೆ, ತಾತ್ಕಾಲಿಕವಾಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Currently, Whatsapp is rolling out a slew of updates to enhance the user experience! These updates include -- Online mentions, Selfie flash, voice calling and much more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X