ಫ್ಲ್ಯಾಶ್‌ ನ್ಯೂಸ್: ಜಿಯೋ ಸಿಮ್ ಇಲ್ಲದಿದ್ದರೂ ಜಿಯೋ ಆಪ್‌ ಉಚಿತ ಸೇವೆ ಲಭ್ಯ! ಹೇಗೆ?

ಜಿಯೋ ಸಿಮ್‌ ಬಳಸದವರು ಸಹ ಜಿಯೋ ಆಪ್‌ಗಳಾದ ಜಿಯೋಟಿವಿ, ಜಿಯೋಸಿನೆಮಾ, ಜಿಯೋಚಾಟ್, ಜಿಯೋಕ್ಲೌಡ್, ಜಿಯೋಮ್ಯೂಸಿಕ್ ಮತ್ತು ಇತರೆ ಸೇವೆಗಳ ಉಪಯೋಗ ಪಡೆಯಬಹುದು.

By Suneel
|

ರಿಲಾಯನ್ಸ್ ಜಿಯೋ ಉಚಿತ ಅನ್‌ಲಿಮಿಟೆಡ್ ಡಾಟಾ ಮತ್ತು ವಾಯ್ಸ್ ಕರೆ ಆಫರ್‌ಗಳ ಜೊತೆಗೆ, ಕುತೂಹಲಕಾರಿ ಆಪ್‌ಗಳ ಸೇವೆಯಿಂದ ಹೆ್ಚು ಪ್ರಖ್ಯಾತವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಫ್ಲ್ಯಾಶ್‌ ನ್ಯೂಸ್: ಜಿಯೋ ಸಿಮ್ ಇಲ್ಲದಿದ್ದರೂ ಜಿಯೋ ಆಪ್‌ ಉಚಿತ ಸೇವೆ ಲಭ್ಯ! ಹೇಗೆ

ಅಂದಹಾಗೆ ಸಿನಿಮಾಗಳು, ಟಿವಿ ಶೋಗಳು, ಮ್ಯೂಸಿಕ್, ನ್ಯೂಸ್ ಮತ್ತು ಇತರೆ ಯಾವುದೇ ಸೇವೆಗಳಿಗೆ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಪರಿಹಾರ ನೀಡುತ್ತದೆ. ವಿಶೇಷ ಅಂದ್ರೆ ರಿಲಾಯನ್ಸ್ ಜಿಯೋ ತನ್ನ ಸಿಮ್‌ ಬಳಕೆದಾರರಿಗೆ ಮಾತ್ರವಲ್ಲದೇ, ಜಿಯೋ ಸಿಮ್‌ ಬಳಸದವರು ಸಹ ಜಿಯೋ ಆಪ್‌ಗಳಾದ ಜಿಯೋಟಿವಿ, ಜಿಯೋಸಿನೆಮಾ, ಜಿಯೋಚಾಟ್, ಜಿಯೋಕ್ಲೌಡ್, ಜಿಯೋಮ್ಯೂಸಿಕ್ ಮತ್ತು ಇತರೆ ಸೇವೆಗಳ ಉಪಯೋಗ ನೀಡುತ್ತಿದೆ. ವೆಲ್ಕಮ್ ಆಫರ್‌ ಮುಗಿಯುವ ವರೆಗೆ ಈ ಆಪ್‌ಗಳನ್ನು ಜಿಯೋ ಸಿಮ್‌ ಇಲ್ಲದವರು ಸಹ ಬಳಸಬಹುದದು.

ರಿಲಾಯನ್ಸ್ ಜಿಯೋ 4ಜಿ ಸೇವೆ ನಿಮಗೆಷ್ಟು ಗೊತ್ತು?

ಹಾಗಿದ್ರೆ ಜಿಯೋ( Jio) ಸಿಮ್‌ ಬಳಸದವರು ಸಹ ಹೇಗೆ ಜಿಯೋ ಆಪ್‌ಗಳ ಉಪಯೋಗ ಪಡೆಯಬಹುದು ಎಂದು ತಿಳಿಯಿರಿ.

RemixOS ಡೌನ್‌ಲೋಡ್ ಮಾಡಿ

RemixOS ಡೌನ್‌ಲೋಡ್ ಮಾಡಿ

RemixOS ಆಪ್‌ ಬಳಕೆದಾರರಿಗೆ ಆಂಡ್ರಾಯ್ಡ್ ಆಪ್‌ಗಳನ್ನು ಪಿಸಿ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಬಳಸಲು ಅವಕಾಶ ನೀಡುತ್ತದೆ. ಜಿಯೋ ಸಿಮ್ ಬಳಸದವರು, ಜಿಯೋ ಆಪ್‌ಗಳನ್ನು RemixOS ಆಪ್‌ ಸಹಾಯದಿಂದ ಬಳಸಬಹುದು. RemixOS ಆಪ್‌ ಡೌನ್‌ಲೋಡ್ ಮಾಡಿ

 ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿ

ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿ

RemixOS ಆಪ್‌ ಎರಡು ವಿಭಿನ್ನತೆಗಳಲ್ಲಿ ಇದೆ. ಅದರಲ್ಲಿ ಒಂದನ್ನು ಆಂಡ್ರಾಯ್ಡ್‌ನಲ್ಲಿ ವಿಶೇಷ ಓಎಸ್‌ ಆಗಿ RemixOS ಆಗಿ ಇನ್‌ಸ್ಟಾಲ್ ಮಾಡಬೇಕು ಮತ್ತು ವಿಂಡೋಸ್ ಬಳಕೆದಾರರಿಗಾಗಿಯೇ ಬಿಲ್ಟ್ ಆದ 'RemixOS Player' ಇನ್‌ಸ್ಟಾಲ್‌ ಮಾಡಬೇಕು. ಇನ್‌ಸ್ಟಾಲ್‌ ಆದ ನಂತರ 'Finish' ಎಂಬುದನ್ನು ಕ್ಲಿಕ್ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರನ್‌ ಜಿಯೋ ಆಪ್ಸ್

ರನ್‌ ಜಿಯೋ ಆಪ್ಸ್

RemixOS ಆಪ್‌ ಅನ್ನು ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿದ ನಂತರ, ಸುಲಭವಾಗಿ ತಮ್ಮ ಆಯ್ಕೆಯ ಜಿಯೋ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಬಹುದು. ಬಳಕೆದಾರರು ಜಸ್ಟ್‌ ಗೂಗಲ್‌ ಪ್ಲೇ ಸ್ಟೋರ್‌>> ಪ್ಲೇ ಆಕ್ಟಿವೇಶನ್ ಆಪ್‌>> ಗೂಗಲ್ ಖಾತೆಯಿಂದ ಸೈನ್‌ ಇನ್‌ ಆಗಿ.

ಆಯ್ಕೆಯ ಜಿಯೋ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ

ಆಯ್ಕೆಯ ಜಿಯೋ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ

ಮೇಲಿನ ಪ್ರಕ್ರಿಯೆಗಳ ನಂತರ ಬಳಕೆದಾರರು ತಮ್ಮ ಆಯ್ಕೆಯ ಆಪ್‌ಗಳ ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್‌ ಆಪ್ಶನ್‌ ಕ್ಲಿಕ್ ಮಾಡಿ. ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಪ್ರೋಸೆಸ್ ಮುಗಿದ ನಂತರ, ಬಳಕೆದಾರರು ರಿಜಿಸ್ಟರ್ ಮಾಡಿಕೊಳ್ಳಬೇಕು.

ಜಿಯೋ ಆಪ್‌ಗಳ ಡೌನ್‌ಲೋಡ್‌ಗಾಗಿ ಇತರೆ ಮಾರ್ಗಗಳು

ಜಿಯೋ ಆಪ್‌ಗಳ ಡೌನ್‌ಲೋಡ್‌ಗಾಗಿ ಇತರೆ ಮಾರ್ಗಗಳು

ಜಿಯೋ ಸಿಮ್‌ ಬಳಸದವರು, ಮೇಲಿನ ಸಲಹೆ ಮಾತ್ರವಲ್ಲದೇ, ಕ್ರೋಮ್‌ನಲ್ಲಿ Arc Welder ಮತ್ತು Bluestack ಬಳಸಿ ರಿಲಾಯನ್ಸ್ ಜಿಯೋ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಬಹುದು.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Non-Jio Users Can Enjoy Reliance Jio App Services For Free Until Welcome Offer Ends. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X